ಒಂದು affair

0

ನೀನೊಬ್ಬ ಅಹಂಕಾರಿ .. ನೀ ನಿನ್ನ ಆಫೀಸ್ collegue ಮುಂಡೆ ಮಾಯನ ಜೊತೆನೆ ಸಂಸಾರ ಮಾಡು..ನನ್ನಂಥ ಹಳ್ಳಿ ಗುಗ್ಗು ಯಾಕೆ ಬೇಕು? ಹೆಂಡತಿ,ಮಕ್ಕಳೂ ಯಾರೂ ಬೇಡ ನಿಮಗೆ ಅಂತ ಮೂರು ವರ್ಷದ ಮಗಳೊಂದಿಗೆ ಮನೆ ಬಿಟ್ಟು ಹೋಗೇ ಬಿತ್ಳಲ್ಲ.. ಸರೀ ಅವಳು ಆ ರೀತಿ ಹೋಗ್ತಾ ಇದ್ದರೆ ತದೀಬೇಕೂಂತ ಒಂಚುರೂ ಮನಸ್ಸು ಕರಗಲಿಲ್ಲ.. ಅಷ್ಟರ ಮಟ್ಟಿಗೆ ನಾನು ಮಾಯ ಜಾಲದಲ್ಲಿ ಸಿಕ್ಕಿಕೊಂಡಿದೆನ್ನ? ಸುಮ್ನೆ ಸೋಫಾದ ಮೇಲೆ ಕೂತಿ ಈ ಭಾರತೀಯ ಸಮಾಜದ ಬಗ್ಗೆನೇ ಬೇಸರ ಬಂದೊಯ್ತು? ಅದೇನು ಕರ್ಮ ಅಂತ ಭಾಷೆ ಕೊಡ್ತಾರೋ? ಅಪ್ಪ ತನ್ನ ತಂಗಿಗೆ ಅವಳ ಮಗಳನ್ನೇ ಸೊಸೆ ಮಾದಕೊಳುದು ಅಂತ ಭಾಷೆ ಕೊಟ್ಟಿದ್ರಂತೆ.. ಅದಕ್ಕೆ ನಾ ಈ ಕರ್ಮ ಅನುಭವಿಸಿಬೇಕಯ್ತು.. ಏಷ್ಟು ಹಟ ಮಾಡಿದ್ರೂ ಕೇಳಲಿಲ್ಲ.. ಸರಿ , ಜನ್ಮ ಕೊಟ್ಟವ್ರನ್ನೂ ದೂರ ಸರಿಸೋದು ಸರಿ ಅಲ್ಲ ಅಂತ ಹೇಳಿ ಈ ಹಳ್ಳಿ ಹುಡುಗಿ, ಸಾಧಾರಣ ರೂಪು, ,ಅಸ್ಥೆ ಬರೀ puc ಓದಿದ ಅವಳನೂ ಮದುವೆ ಆದೆ.. ಎಲ್ಲ managers ಹೆಂಡತಿಯಾರೂ ಬ್ಯೂಟಿ ಪರ್ಲೋರ್, ಇನ್ಫಿ, ವಿಪ್ರೋ ಅಂತ ಮಾದಕ ಬಟ್ಟೆಯಲ್ಲಿ ಪ್ರಚೋದಿಸುತ್ತ ಇದ್ರೆ , ನನ್ನವಳು ಇನ್ನು ಮಠ, ಗಿಟ ಅಂತ ಹೇಳಿ ಬರೀ ಬೇಡದ ದೇವ್ರು ಜಪದಲ್ಲೇ ಲೈಫ್ ಕಳಿಯುತ್ತ ಇದ್ಲು.. ನನಗೆ ಯಾಕೋ ಲೈಫ್ನಲ್ಲಿ ಬರೀ ಜಿಗುಪ್ಸೆ ಬರಕ್ಕೆ ಆರಂಭ ಆಗಿತ್ತು.. ಅಂಥ ಸಮಯದಲ್ಲಿ ಜಿಂಕೆ ಮರೀನ, ಜಿಂಕೆ ಮರೀ ಅಂತ ಮಾಯ ನನ್ನ ಲೈಫೆಗೆ ಬಂದ್ಲು.. ಅವಳ ಪರಿಚಯವಾಗಿ ಬರೀ ಎರಡು ತಿಂಗಳು ಆಗಿತ್ತು ಅಸ್ಥೆ.. ನನ್ನ ಮನಸೆಲ್ಲ ಬರೀ ಮಾಯಮಯವಾಗಿತ್ತು.. ಅವಳ ಆಕರ್ಷಕ ಕಣ್ಣು, ಸಂಪಿಗೆಯಂಥ ಮೂಗು, ದಾಲಿಮ್ಬೇಯಂತ ದಂತ ಪಂಕ್ತಿ , ಅವಳ ಮೈ ಮಾಟ ನನ್ನನೂ ಮೊದಲ ನೋಟದಲ್ಲೇ ಸೆಳೆದಿದವ್ವು.. ಅವಳು ನನ್ನ ಜೀವನದಲ್ಲಿ ಎಂದೂ ದೊರಕದ ಸಂತೋಷ ಅವಳ ಸಾನಿದ್ಯದಲ್ಲಿ ಸಿಕ್ಕಿತ್ತು.. ಅವಳೂ ಬಂದ ಮೇಲೆ ಕುಟುಂಬ ಎಲ್ಲ ಮರತೆ.. ಕೈ ತುಂಬ ಸಂಬಳದಲ್ಲಿ ಮದವೆರಿತ್ತು.. ಸರೀ ಹೆಂಡತಿ, ಮಗಳೂ ಯಾರೂ ಬೇಡ ಅಂತ ಹೇಳಿ ಡೈವೋರ್ಸ್ ತಗೆದೂ ಕೊಂಡೆ.. ಈಗ ನಾನು ,ಮಾಯ legally ಮದುವೆ ಆಗಬಹುದು ಅಂತ ಕನಸು ಕಾಣ್ತಾ ಇರೋವಗಲೇ ಮಾಯ road accident ನಲ್ಲಿ ನನ್ನ ಬಿಟ್ಟು ಒಬ್ಬಳೇ ಸ್ವರ್ಗ ಸೇರಿ ಬಿಟ್ಲೂ.. ಅದ್ದ್ರೆ ಏಕೋ ಹೆಂಡತಿ ಮಾತ್ರ ಬೇಡ ಅನ್ನಿಸಿಬಿಟ್ಟಿತ್ತು.. ದೇಹದ ದಾಹ ತಡೆಯಲಾರದೆ ವೈಶ್ಯೇರ ಸಹವಾಸ ಮಾಡಕ್ಕೆ ಆರಂಭಿಸಿದೆ.. ಬರೀ ಮದ್ಯ, ಮಾನಿನಿಯರ ಮದ್ಯೆ ಜೀವನ ಸಾಗ್ತಾ ಇರಕ್ಕೆ ಪ್ರಾರಂಭಿಸಿದೆ.. ಕಂಪನಿ ಎಲ್ಲ ಬಿಟ್ಟಿ ಬರೀ ಸ್ಟಾಕ್ ಬುಸಿನೆಸ್ ಮಾಡಕ್ಕೆ ಪ್ರಾರಂಭಿಸಿದೆ.. ಕೋಟಿ ಕೋಟಿ ಹಣ ಹೊಳೆ ಆರಂಭಿಸಿತ್ತು.. ಅದ್ರೆ ಎಲ್ಲೋ ಒಂದು ಕಡೆ, ಹೆಂಡತಿ, ಮಗಳು, ಕಾಡಕ್ಕೆ ಆರಂಭಿಸಿದರು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.