ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)

0

 ಒ೦ದಿಷ್ಟು ಕೂಡಿ ಕಳೆಯೋಣ ಬಾರsಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ

ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು?

ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ

’ಆತ್ಮನ ಏಷ ಪ್ರಾಣೋ ಜಾಯತೇ’. ಪ್ರಾಣ ಹೋಗಿತ್ತುಸುಮ್ಮನೆ ಜೊತೆಗೂಡಿ ಎಲ್ಲೋ ಕಳೆದುಹೋಗೋಣ ಬನ್ನಿ

ಲೆಕ್ಕದ ಲೆಪ್ಪ ನೋಡಿ ತಲೆತಿರುಗು ಬೇಡ.

ಶೂನ್ಯದೊಳಗೆ ಒ೦ದು ಐಕ್ಯವಾದರೆ ಉಳಿದದ್ದು ಸೊನ್ನೆ

ಆ ಒ೦ದು ನಾನೋ, ನೀನೋ, ಅವನೋ, ಅವಳೋ, ಯಾರೋ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೂಡಿ ಕಳೆಯುವುದು ಚೆನ್ನಾಗಿದೆ ಹರೀಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೂನ್ಯದತ್ತ ಹೋಗುತ್ತಲೇ ನಡುವೆ ಈ ಕೂಡುಕಳೆವಿನಾಟ ಏನೇ ಕೂಡಿದರೂ ಎಷ್ಟೇ ಕೂಡಿದರೂ ಬರೀ ಮೋಜಿನಾಟ ನಿಮ್ಮ ಈ ಸರಣಿ ಭಿನ್ನವಾಗಿ ತುಂಬಾ ಚೆನ್ನಾಗಿ ಬರುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾನು ನನ್ನೊಳಗನ್ನ ಕೂಡಿದೆ ಮತ್ತು ನಾನು ನಿನ್ನೊಳಗನ್ನ ಕೂಡಿದೆ ಆಟವಿದೋ ಜಗದೋಟವಿದೋ ಬಲು ವಿಸ್ಮಯವೀ ಕೂಟ ಹರಿ ಪ್ರತಿಕ್ರಿಯೆಗೆ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಶೂನ್ಯದೊಳಗೆ ಒ೦ದು ಐಕ್ಯವಾದರೆ ಉಳಿದದ್ದು ಸೊನ್ನೆ>> ಚೆನ್ನಾಗಿದೆ ಮೂಡಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಆ ಒ೦ದು ನಾವು ನೀವು ಎಲ್ಲವೂ ಆ ಬ್ರಹ್ಮನಲ್ಲಿ ಐಕ್ಯವಾದರೆ ಅಲ್ಲಿಗೆ ಉಳಿದದ್ದು ಸೊನ್ನೆ ಹರಿ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿವೆ ಚತುರೋಕ್ತಿಗಳು ಹರೀಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಚತುರೋಕ್ತಿಗಳು ಸಂಗ್ರಹ ಯೋಗ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೂಡಿ ಕಳೆಯುವ ಲೆಕ್ಕ ತುಂಬಾ ಸೊಗಸಾಗಿದೆ ಧನ್ಯವಾದಗಳು Harish Athreya ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು?>>> ಹರೀಶ್ ಅರ್ಥ ಗರ್ಭಿತ ಚತುರೋಕ್ತಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಮೆಚ್ಚಿಕೆಗೆ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚತುರ ಚತುರೋಕ್ತಿಗಳು ಮುಂದುವರೆಯಲಿ, ಹರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.