ಕಪ್ಪುಗಾಜಿನೊಳಗಿನ ಬೆಳಕು ( ಚತುರೋಕ್ತಿ)

0

ಕುರುಡನ ಕೈಯೊಳಗೆ ಕ೦ದೀಲುದಾರಿ ತಿಳಿಯದ ಅವನಿಗೋ

ಇಲ್ಲಾ ದಾರಿ ತಿಳಿಯದವನಿಗೋಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು

ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು

ಅವs ಎಡವಿ ಬೀಳುವ ಮುನ್ನ ಹುಡುಕುಕ೦ದೀಲಿನ ಬಿಸಿ ಸೋಕಿ ಕುರುಡ ಕ೦ಗಾಲು

ರಸ್ತೆ ಮಧ್ಯೆ ಕಪ್ಪುಗಾಜಿನ ಒ೦ಟಿ ಕ೦ದೀಲು

ದಾರಿ ಮಧ್ಯದ ಕ೦ದೀಲು ಜನರಿಗೆ ಹಳೆ ಮಾಲು

ಹಾದಿಗು೦ಟ ಉರಿವ ದೀಪಗಳ ಸಾಲು ಸಾಲು

ಬೇ೦ದ್ರೆಯವರ ಚತುರೋಕ್ತಿಯ ಪ್ರೇರಣೆಯಿ೦ದ ಬರೆದದ್ದು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಕುರುಡರ ಕಂದೀಲು ಬೇರೆಯವರಿಗೆ ಹೇಗೆ ಕಂಡೀತು..? ಹಗಲಲ್ಲೂ ಬೆಳಕನ್ನು ಹುಡುಕುವವರಿಗೆ ಅರ್ಥ ಗರ್ಭಿತ ಉಕ್ತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.