ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೮)

0

 ನನ್ನ ಇರುವಿಕೆ ಇಲ್ಲವಾಯ್ತುಕಾಲ ದೇಶಗಳಲ್ಲಿ


ಕಳೆದುಹೋಯ್ತುಎಲ್ಲಾ ಹೊರ ಚೆಲ್ಲಿದ ಮನಸ್ಸು


ನಿಜದಲ್ಲಿ ನಥಿ೦ಗ್ನೆಸ್ಸು(nothingness)


ಅದರಿ೦ದದಕಾಗಿ ಹೊರಡುತುಳುಕಿ ಹೊರಬ೦ದ ಮೇಲೆ


ಪಾತ್ರೆಯಾಕಾರದ ವಸ್ತು ಅಷ್ಟೆ


ಸಾರ್ತ್ರೆಯ ವಾದ ನಿರ್ವಿವಾದವಷ್ಟೆ


ಇರು ಇಲ್ಲದಿರು ಮೇಲಿನ್ನೊ೦ದಷ್ಟೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<<<ಎಲ್ಲಾ ಹೊರ ಚೆಲ್ಲಿದ ಮನಸ್ಸು ನಿಜದಲ್ಲಿ ನಥಿ೦ಗ್ನೆಸ್ಸು(nothingness) ಅದರಿ೦ದದಕಾಗಿ ಹೊರಡು>>>> ಸೂಪರ್ಚತುರೋಕ್ತಿ ಹರೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.