ಸರಪಳಿ (ಚತುರೋಕ್ತಿ ೭)

0


ಸುತ್ತಿ ಸುತ್ತಿ ಅಲ್ಲಿಗೇ ಬರತೀನಿ

ಹುಲ್ಲು ಹರಿಣಕೆ ಊಟ
ಜಿ೦ಕೆ ಸಿ೦ಹಕೆ ಬೇಟ

ನಾ ಅವಗೆ ಹೊಡೆದೆ
ನನಗೆ ಇವ ಹೊಡೆದ
ಅವಗೆ ಇನ್ಯಾರೋ ಕೆಡೆದ

ತಿರುವು ಮುರುವು ಲೋಕ
ಮಧ್ಯೆ ಸೋಜಿಗದ ಪಾಕ
ಕಾಣದ್ದು ನರಕ, ಸ್ವರ್ಗ
ಇಲ್ಲಿರುವುದು ಅದೇ ಸರ್ಗ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<<<ತಿರುವು ಮುರುವು ಲೋಕ ಮಧ್ಯೆ ಸೋಜಿಗದ ಪಾಕ ಕಾಣದ್ದು ನರಕ, ಸ್ವರ್ಗ ಇಲ್ಲಿರುವುದು ಅದೇ ಸರ್ಗ>>>> ಹರೀಶ್ ಚತುರೋಕ್ತಿ ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.