ಹಾಸನ ಸಂತೆ

0

ಹಾಸನದ ಸಂತೆ ಸುತ್ತಾಡಿ ಬಂದೆ ಒಂದಿಷ್ಟು ಫೋಟೋ ಹಾಕಿದ್ದೀನಿ. ನೋಡ್ತೀರಾ?

[ಫೋಟೋ ಹಾಕೋಣಾ ಅಂತಿದ್ದೆ, ಅಷ್ಟರೊಳಗೆ ತುರ್ತು ಕರೆ ಬಂದಿದೆ. ನಾಳೆ ಹಾಕ್ತೀನಿ.ಕ್ಷಮೆ ಇರಲಿ.]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಜಾತ್ರೆ ಮಾಳದ ಸಂತೇ ಚಿತ್ರ ನೋಡೋಣ ಅಂತ ಬಂದೆ - ಇರಲಿ, ನಾಳೆ ತನಕ ಕಾದ್ರಾಯ್ತು.

ಈಗ ಸಾಲಗಾಮೆ ಗೇಟಿನ ಬಳಿ ಸಂತೆ ನಡೆಯುತ್ತೋ ಇಲ್ಲವೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಈಗ ಸಾಲಗಾಮೆ ಗೇಟಿನ ಬಳಿ ಸಂತೆ ನಡೆಯುತ್ತೋ ಇಲ್ಲವೋ?[/quote]

ಈಗಲೂ ನಡೆಯುತ್ತೆ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬ್ಲಾಗಲ್ಲಿ ಹಾಕಿರೋ ಚಿತ್ರನೂ ಕಾಣಿಸ್ತಿಲ್ಲ :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೋಭಾ
ಚಿತ್ರ ಹಾಕೇ ಇಲ್ಲ , ಇನ್ನ ಕಾಣೋದೆಲ್ಲಿಂದ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್,
ಈ ಬ್ಲಾಗಲ್ಲಿ ಹಾಕಿದಾರೆ ಅನ್ಸುತ್ತೆ.. X ಮಾರ್ಕ್ ಮಾತ್ರ ಕಾಣಿಸ್ತಿದೆ.. :-) ಅದ್ಕೆ ಕೇಳ್ದೆ..

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಗ ಹಾಕಿ ಸರ್..
ನಾನು ಗಂಡಸಿ ಸಂತೆನೇ ದೊಡ್ಡದು ಅಂದು ಕೊಂಡು ಬಿಟ್ಟಿದ್ದೆ.. ಹಾಸನದ್ದೂ ಸಂತೆ ದೊಡ್ಡದಂತೆ.
ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಸನದ ಸಂತೆಯ ೨೦ ಚಿತ್ರಗಳನ್ನು ಆರ್ಕುಟ್ ನಲ್ಲಿ ಹಾಕಿರುವೆ. ಸಂಪದಕ್ಕೆ ಅಪ್ಲೋಡ್ ಮಾಡಬೇಕೂಂತ ಕುಳಿತೆ. ಕಛೇರಿಯಿಂದ ತುರ್ತು ಸಂದೇಶ ಬಂತು.ಈಗ ತಾನೇ ವಾಪಸ್ ಆದೆ. ಕೆಳಗಿನಕೊಂಡಿಯಲ್ಲಿ ಲಭ್ಯವಾಗಬಹುದೇನೋ, ನನಗೆ ಇನ್ನೂ ಆರ್ಕುಟ್ ವಿಚಾರ ಅಷ್ಟಾಗಿ ಗೊತ್ತಿಲ್ಲ.
http://www.orkut.co.in/Main#Home.aspx?rl=t

ಸಧ್ಯಕ್ಕೆ ಇಲ್ಲೊಂದು ಸಂತೆ ಇದೆ ನೋಡಿ.

ಹುಚ್ಚರ ಸಂತೆ:

ಏನಾದರೇನಂತೆ
ಇದು ಒಂದು ಸಂತೆ
ಚಿಂತೆ ಇಲ್ಲದೆ ವ್ಯಾಪಾರ
ಇಲ್ಲಿ ನಡೆದಿದೆಯ೦ತೆ
ಸತ್ಯಕ್ಕೆ ಸ೦ತೆಯಲಿ
ಬೆಲೆಇಲ್ಲವಂತೆ
ಸುಳ್ಳನ್ನೇ ಹೇಳಿದವ
ಶ್ರೀಮಂತ ನಂತೆ!!

ಪ್ರೀತಿ ಪ್ರೇಮಗಳಿಲ್ಲಿ
ವ್ಯಾಪಾರವಂತೆ
ನೀತಿ ನ್ಯಾಯಗಳ
ಹೆಸರಿಲ್ಲವಂತೆ
ಬಣ್ಣವಿಲ್ಲದೇ ನಾಟಕ
ಆಡುತಿಹರಂತೆ
ನೋಡುವಾ ನಾವೆಲ್ಲ
ಕುರಿಮಂದೆಯಂತೆ

ಜಗವೊ೦ದು ,
ನೂರಾರು ಜಗದ್ಗುರುಗಳ೦ತೆ
ಉಳ್ಳವರು ದರುಶನವ
ಮಾಡುವರಂತೆ
ಹಲವರಿಗೆ ಹಗಲಿರುಳು
ಹೊಟ್ಟೆಗಿಲ್ಲದ ಚಿಂತೆ
ಧರ್ಮ ವೆಂಬುದು
ಇಲ್ಲಿ ವ್ಯಾಪಾರವಂತೆ

ಹುಚ್ಚು ಕುದುರೆಯನೇರಿ
ಹೊರಟಿರುವರಂತೆ
ಸೇರುವುದು ಎಲ್ಲಿಗೆ
ಗೊತ್ತಿಲ್ಲವಂತೆ
ನಾಮುಂದು ,ತಾಮುಂದು
ನೂಕಾಟವಂತೆ
ಅಹುದಹುದು ಇದು ಒಂದು
ಹುಚ್ಚರಾ ಸಂತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Visit
orkut-hariharapura's album

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.