ಗಂಗಾನದೀ ತಟದಲ್ಲಿ

0

ಚಿತ್ರ ಕೃಪೆ: ಡಾ.ನಾರಾಯಣ ಶಣೈ ಕೆ., ಮಣಿಪಾಲ್

ಗಂಗಾ ನದೀ ಬಗ್ಗೆ ಕೆಲವು ಚಿತ್ರಗಳನ್ನು ನೋಡ್ತಾ ಇದ್ದೆ. ಅಬ್ಭಾ! ನದಿಯಲ್ಲಿ ತೇಲುತ್ತಿರುವ ಅರ್ಧಂಬರ್ಧ ಸುಟ್ಟಿರುವ ಮನುಷ್ಯನ ಮೃತದೇಹಗಳು, ಕಾಗೆ- ಹದ್ಧು ಗಳು ತಿನ್ನುತ್ತಿರುವ ಹೆಣಗಳು, ಪ್ರಾಣಿಗಳ ಮೃತ ದೇಹಗಳು, ಎಲ್ಲಿಂದರಲ್ಲಿ ಕೊಳೆತು ನಾರುತ್ತಿರುವ ಹೆಣಗಳು!!
"ಗಂಗಾ ಸಿಂಧುಶ್ಚ ಕಾವೇರಿ, ಯಮುನಾ ಚ ಸರಸ್ವತಿ, ರೇವಾ ಮಹಾ ನದೀ ಗೋದಾ ಬ್ರಹ್ಮಪುತ್ರ: ಪುನಾತುಮಾಮ್" ಪವಿತ್ರ ನದಿಗಳಲ್ಲಿ ಗಂಗಾ ಪ್ರಥಮಳು. ಆದರೆ ಅವಳ ಇಂದಿನ ಸ್ಥಿತಿ? ಯಮುನೆಯದೂ ಅದೇ ಪಾಡು!
ಯಾರು ರಕ್ಷಿಸಬೇಕು ಈ ನದಿಗಳನ್ನು?
ಯಾರು ಉಳಿಸಲು ಬೇಕು ಪಾವಿತ್ರ್ಯವನ್ನು?
ಉತ್ತರ ಕೊಡುವವರಾರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮಕ್ಕೆ ಮುಕ್ತಿ ಸಿಗುತ್ತೋ ಇಲ್ವೋ, ಹೆಣಗಳಿಗಂತೂ ಮುಕ್ತಿ ದೊರೆಯುವುದಿಲ್ಲ.

ಗಂಗಾ ನದಿಯಲ್ಲಿ ಹೆಣಗಳ ಜೊತೆ ಜೊತೆಗೇನೆ ನೂರಾರು ಕೋಟಿ ರೂಗಳು ತೇಲಿಹೊಗಿವೆ.
http://www.siliconindia.com/shownews/Bihar_announces_1k_crore_project_to...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಂಗಾ ತಟದ ಇನ್ನೂ ಅನೇಕ ದೃಶ್ಯಗಳನ್ನು ನೋಡಿದೆ.ಮನ ಕಲಕಿತು. ಮುಂದೆ ಯಾವ ಹಂತ ತಲುಪುಬಹುದು? ನದೀ ತಟದಲ್ಲಿರುವ ಜನರಲ್ಲಾದರೂ ಜಾಗೃತಿಯಾಗ ಬೇಡವೇ? ಇದನ್ನೆಲ್ಲಾ ನೋಡಿಕೊಂಡು ಅಲ್ಲಿನ ಜನ ನೆಮ್ಮದಿಯಿಂದ ಬದುಕಿರುವುದಾದರೂ ಹೇಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಂಗೆ ಪವಿತ್ರಳಾದಳು
ಯಪ್ಪಾ ಊಟದ ಟೈಮಲ್ಲಿ, ಇಸ್ಸೀ, ಯಕ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರೊಡನೆ ಇನ್ನೂ ಅನೇಕ ಚಿತ್ರಗಳನ್ನು ನೋಡಿ ಸಂಕಟ ಪಟ್ಟೆ. ಅಸಾಹಯಕ ತೊಳಲಾಟ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಭಯಾನಕವಾಗಿದೆ....ಅಲ್ಲಿ ದಿನನಿತ್ಯ ನೋಡುವವರಿಗೆ ಎನೊ ಅನ್ನಿಸುದಿಲ್ಲವ ಅಂತ.....ಪವಿತ್ರ ಗಂಗೆ ಹೆಸರಿಗೆ ಮಾತ್ರ.......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಂಗೆಯ ತಟದಲ್ಲಿ ಕೊಳೆತುನಾರುತ್ತಾ ಬಿದ್ದಿರುವ, ನಾಯಿ-ಹಂದಿಗಳು , ಹದ್ಧು -ಕಾಗೆಗಳು ತಿನ್ನುತ್ತಿರುವ ಅರ್ಧಂಬರ್ಧ ಸುಟ್ಟು ಬಿಸಾಕಿರುವ ಮನುಷ್ಯರ ಹೆಣಗಳ ಚಿತ್ರಗಳು ಇನ್ನೂ ಇವೆ, ಸಂಪದಿಗರಿಗೆ ಬೇಕೆಂದರೆ ಅಪ್ ಲೋಡ್ ಮಾಡುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿದೆ ಸಾರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನೇ ನೋಡಿ ಹೊಟ್ಟೆಯಲ್ಲಿನ ಸಂಕಟ ಇನ್ನೂ ಕಡಿಮೆಯಾಗಿಲ್ಲ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿಸ್ಥಿತಿಯ ಅರಿವಾಗಿದ್ದರೆ ಸಾಕು. ಸಂಕಟಪಡಿಸುವ ಉದ್ಧೇಶ ಖಂಡಿತಾ ಇಲ್ಲ.ವಾಸ್ತವತೆ ಗೊತ್ತಿರಬೇಕಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.