ಪರಿಣಾಮಕಾರಿ ಪೋಷಣೆ ಒಂದು ಕಾರ್ಯಾಗಾರ

0

ನನ್ನ ಬರಹ ಒಂದಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ಕೆಳಕಂಡ ಮಾಹಿತಿ ಇದೆ.ಸಂಪದ ಓದುಗರು ಪ್ರಯೋಜನ ಪಡೆಯ ಬಹುದು.
ಬೆಂಗಳೂರಿನ ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ನಲ್ಲಿ "ಪರಿಣಾಮಕಾರಿ ಪೋಷಣೆ" (ಎಫೆಕ್ಟಿವ್ ಪೇರೆಂಟಿಂಗ್) ಬಗ್ಗೆ
ಒಂದು ಕಾರ್ಯಾಗಾರ ೨೦೦೯ರ ಮಾರ್ಚ್ ಮೊದಲಿನಲ್ಲಿ ನಡೆಯಲಿದೆ.(ಬಹುಶ: ಮಾರ್ಚ್ ೭, ಶನಿವಾರ). ೧೮ ವರ್ಷದೊಳಗಿನ ಮಕ್ಕಳ ಪೋಷಕರು
ಆಸಕ್ತಿಯುಳ್ಳವರು ಭಾಗವಹಿಸಬಹುದು. ಸಂಪದದ ಮಿತ್ರರು, ಅಥವಾ ಆಸಕ್ತಿಯುಳ್ಳ ಅವರ ಮಿತ್ರರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಲೆಂದು ಆಶಯ.
ಜನವರಿ ತಿಂಗಳೊಳಗೆ ನಿಮ್ಮ ಹೆಸರು ನೋಂದಾಯಿಸಬೇಕೆಂದು ತೋರುತ್ತದೆ.

 

ಹೆಚ್ಚಿನ ವಿವರಕ್ಕೆ ನನ್ನ ಪರಿಚಯದ ತಜ್ಞೆಯಾದ ಇವರನ್ನು ಸಂಪರ್ಕಿಸಿ:

Dr. V. Indiramma
Dept of Psychiatric Social Work
NIMHANS
Bangalore
Email: indiramma@nimhans.kar.nic.in
Ph: +91-80-26995231

ನಿಮ್ಮವ

ಬೆನಕ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.