ಮಂಗನ ಕೈಗೆ ಮಾಣಿಕ್ಯ

0

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।
यथा वानरहस्तेषु कोमलाः कुसुमस्रजः॥

(ಈ ಸುಭಾಷಿತವನ್ನು ಓದಿದ್ದು   http://samskrtam.wordpress.com/ ನಲ್ಲಿ)

(ಸುಭಾಷಿತಗಳನ್ನು ದೇವನಾಗರಿಯಲ್ಲೇ ಬರೆಯುವುದು ಸರಿ ಅಂತ ಕೆಲವು ದಿನಗಳ ಹಿಂದ ಗಣೇಶರು ಅಪ್ಪಣೆ ಕೊಡಿಸಿದ್ದಾರಲ್ಲ! ಅದಕ್ಕೇ ಆ ಲಿಪಿಯಲ್ಲೂ ಇರಲಿ ಅಂತ ಹಾಕಿರುವೆ ;) )

-ಹಂಸಾನಂದಿ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ದಿನಕ್ಕೊಂದು ಸುಭಾಷಿತ ಹಾಕುವಿರಿ ತಾನೇ?
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗ್ರಹಯೋಗ್ಯ ಸುಭಾಷಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ೦ಸಾನ೦ದಿಯವರಿಗೆ ಸುಭಾಷಿತವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಇದನ್ನು ಇನ್ನೂ ಸರಳವಾಗಿ ಹೀಗೆ ಹೇಳಬಹುದೇ?

ಕೆಡುಕನಿಗಾಡುವ ಸವಿನುಡಿಯು
ಕಪಿಗೆ ತೊಡಿಸಿದ ಹಾರದ೦ತೆ
-amg

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.