ನವರಾತ್ರಿಯ ದಿನಗಳು - ಮತ್ತೊಮ್ಮೆ

5

ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ  ಅಷ್ಟಲ್ಲದಿದ್ದರೂ, ತಕ್ಕ ಮಟ್ಟಿಗೆ ನೀರು ಹರಿದು ಹೋಗಿದೆ! ಅದಾದ ನಂತರ ಸಂಪದಕ್ಕೂ ಬಹಳ ಹೊಸಬರ ಬರೋಣವಾಗಿದೆ ಹಾಗಾಗಿ, ಆ ಹಳೆಯ ಬರಹಗಳಿಂದ ಕೆಲವನ್ನು ಹೆಕ್ಕಿ, ಕೆಲವು ಹೊಸತಾಗಿ ಬರೆದು ಈ ಬಾರಿಯ ದೇವೀ ನವರಾತ್ರಿಯಲ್ಲಿ ಹಾಕೋಣವೆಂದಿದ್ದೇನೆ. 

ಆಸಕ್ತರು ಕೆಳಗಿನ ಕೊಂಡಿಗಳನ್ನು ನೋಡಬಹುದು: 

ನವರಾತ್ರಿಯ ದಿನಗಳು  - ಕನ್ನಡದಲ್ಲಿ

The Days of Navaratri - ಇಂಗ್ಲಿಷ್ ನಲ್ಲಿ

ಯಾವುದೇ ಅಡ್ಡಿ ಆತಂಕವಿಲ್ಲದೇ ಹೋದರೆ ಪ್ರತಿ ದಿನವೂ ಒಂದು ಬರಹವನ್ನು ಹಾಕುವ ಯೋಚನೆ ಇದೆ. ನೋಡೋಣ, ಹೇಗಾಗುವುದೋ!

ಎಲ್ಲ ಸಂಪದಿಗರಿಗೂ ನವರಾತ್ರಿಯ ಶುಭ ಹಾರೈಕೆಗಳು.

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

"ನವರಾತ್ರಿಯ ದಿನಗಳು" ಬರಹ ಸರಣಿಯನ್ನು ಅನೇಕ ಬಾರಿ ಓದಿ ಆನಂದಿಸಿದ್ದೇನೆ, ಈಗ ಪುನಃ ನಿಮ್ಮ ಬರಹಗಳಿಗಾಗಿ ಕಾಯುತ್ತಿರುವೆ. ಮುಂಚಿತವಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಂತೇಶರೆ, ನಿಮ್ಮ ಒಳ್ಳೆ ಮಾತಿಗೆ ನಾನು ಆಭಾರಿ. ಪ್ರತಿ ದಿನದ ಹೊಸ ಕೊಂಡಿಯನ್ನು ಇಲ್ಲಿ ಹಾಕುತ್ತ ಹೋಗುತ್ತೇನೆ: http://neelanjana.wo... http://neelanjana.wo... http://hamsanada.blo...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನನ್ದಿಗಳೇ, ಬಹಳ ಚೆನ್ನಾಗಿ ಬರುತ್ತಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೃಷ್ಣಪ್ರಕಾಶ್ ಅವರೆ. ಮುಂದಿನ ಕಂತುಗಳು: http://hamsanada.blo... http://hamsanada.blo... http://neelanjana.wo...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ನವರಾತ್ರಿಯ ದಿನಗಳು’ - ೨೦೧೦ ಆವೃತ್ತಿಯ ಎಲ್ಲ ಬರಹಗಳನ್ನು ಈಗ ನೀವು ಈ ಕೆಳಗಿನ ಕೊಂಡಿಗಳಲ್ಲಿ ನೋಡಬಹುದು. http://hamsanada.blo... http://neelanjanana....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.