ಮನೆ ಹತ್ತಿ ಉರಿವಾಗ...

0

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ 
ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? 

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

-ಹಂಸಾನಂದಿ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮತ್ತೊಂದು ಒಳ್ಳೆಯ ಸುಭಾಷಿತವ ಕೊಟ್ಟಿದ್ದಕ್ಕೆ ಧನ್ಯವಾದಗಳು!
ಅನುವಾದ ಚೆನ್ನಿದೆ

ನನ್ನ ಭಾವಾನುವಾದ ಹೀಗಿದೆ:

ಕುಂದು ಬಂದಾಗ ಎದಿರಿಸುವುದು ಹೇಗೆಂದು ಎಣಿಸಿರಬೇಕು
ಬೆಂದುರಿವಾಗ ಮನೆ ನೀರಿಗೆ ಅಗೆವುದು ತರವೇನು?

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್, ನಿಮ್ಮ ಅನುವಾದ ಬಹಳ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸ ನಿಮ್ ಸುಭಾಷಿತ ಜೊತೆ ನಮ್ದೊಂದು ಗಾದೆ ಹಂಗೆ ಇರ್ಲಿ....ಗಡ್ಡಕ್ಕೆ ಬೆಂಕಿ ಹತ್ತ್ದಾಗ ಬಾವಿ ತೋಡುದ್ನಂತೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಸ್ಯೆಗಳಿಗೆ ಪರಿಹಾರ ಮೊದಲೇ ಅರಿತಿದ್ದರೆ ಚೆನ್ನ
ಮನೆ ಹತ್ತಿ ಉರಿವಾಗ ಬಾವಿಯ ತೋಡುವರೇ ಚಿನ್ನಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಮಾತು, ಎಷ್ಟೊಂದ್ ಫ್ಲೇವರ್ನಲ್ಲಿ..
ಎಲ್ರಿಗೂ ನನ್ನಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.