ಸಂಪದ ಚಾರಣ- ಚಿತ್ರದುರ್ಗದ ಕೋಟೆ

0

ಚಿತ್ರದುರ್ಗ ಕೋಟೆಯಲ್ಲಿ ಸೂರ್ಯನ ಸುತ್ತ ಕಾಣಿಸಿದ RAINBOW ಕ್ಯಾಮರಕ್ಕೆ ಸಿಕ್ಕಿದ್ದು ಹೀಗೆ. . .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿತ್ರ ತುಂಬಾ ಚೆನ್ನಾಗಿದೆ...........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಅರೆ ನಮ್ಮ ದುರ್ಗದ ಚಿತ್ರ
ಇದು ಆನೆ ಬಾಗಿಲಿನಿ೦ದ ಒಳಹೋಗುವಾಗ ಸಿಗುವ ಬುರುಜಿನಿ೦ದ ತೆಗೆದಿದ್ದಾ?
ಹರಿಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುರಾಜ್ ಅವರೇ,

ಕೋಟೆಯಲ್ಲಿ ತೆಗೆದ ಕಾಮನಬಿಲ್ಲಿನ ಚಿತ್ರ ಚೆನ್ನಾಗಿದೆ. ಆದರೆ ಒಂದು ಸಂದೇಹ. ಶೀರ್ಷಿಕೆ "ಸಂಪದ ಚಾರಣ" ಅಂತ ಏನಿಕೆ ಕೊಟ್ಟಿರೋದು?? ಸಂಪದ ತಂಡದಿಂದ ಹೋಗಿದ್ರ??

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಸ್ನೇಹಿತರು ನಿನ್ನೆ ಚಿತ್ರದುರ್ಗಕ್ಕೆ ಹೋಗಿದ್ದೆವು. . ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Rainbow ಬದಲು Rainring ಗೇ ನಿಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ! ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.