ಹೀಗಂದ್ರೆ ಏನರ್ಥ?

0

ಈ ಚಿತ್ರವನ್ನು ಗಮನಿಸಿ. ಇದರ ಅರ್ಥ ಏನು? ಇತ್ತೀಚಿಗೆ ಈ ರೀತಿಯ ಸ್ಟಿಕ್ಕರ್ ಗಳು ಸಾಮಾನ್ಯವಾಗಿವೆ ಅಲ್ಲವೆ?
http://i41.tinypic.com/1zz6zhf.jpg

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಈ ಚಿತ್ರವನ್ನು ಗಮನಿಸಿ. ಇದರ ಅರ್ಥ ಏನು? ಇತ್ತೀಚಿಗೆ ಈ ರೀತಿಯ ಸ್ಟಿಕ್ಕರ್ ಗಳು ಸಾಮಾನ್ಯವಾಗಿವೆ ಅಲ್ಲವೆ?
http://i41.tinypic.com/1zz6zhf.jpg<<<

ನಿಜವಾಗಿಯೂ ಹೀಗಂದ್ರೆ (ಮೇಲಿನ ಸಾಲುಗಳಲ್ಲಿ ಹೇಳಿದಂತೆ ಹೇಳಿದ್ರೆ) ಏನರ್ಥ?
ಚಿತ್ರ ನೋಡಿದೆ. ಅಲ್ಲಿ ಏನನ್ನು ಗಮನಿಸಬೇಕಿತ್ತು ಎಂದೇ ಗೊತ್ತಾಗ್ಲಿಲ್ಲ.
ನಿಜವಾಗಿ, ನನಗಂತೂ ಅರ್ಥ ಆಗಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಗೌಡ೦ದು ರಾಜ" (ಗೌಡ೦ದು ನಾಯೋ, ಕತ್ತೇನೋ ಅಥವಾ ಇನ್ನೇನೋ ? ಅ೦ತೂ ರಾಜ ಗೌಡ ಮಾತ್ರ ಅಲ್ಲ!! :D)
ಇದರ ಅರ್ಥ ಆ ಮಹಾಶಯ ಗೌಡ೦ಗೇ ತಿಳೀಬೇಕು. ಈಗಿನ ಸ್ಟಿಕ್ಕರ್ ಗಳ೦ತೂ ಏನೂ originality ನೇ ಇಲ್ಲ. ಅವರಲ್ಲಿ ಏನನ್ನು ನಿರೂಪಿಸಲಿಕ್ಕೆ ಪ್ರಯತ್ನಿಸುತ್ತಿದ್ದಾರೆ ಎ೦ದು ಹೇಳುವುದೆ ಕಷ್ಟ. ಕೆಲವರ೦ತೂ ಸಿಕ್ಕಿದ ಸ್ಟಿಕ್ಕರ್ ಗಳೆಲ್ಲವನ್ನೂ ಹಾಕಿರುತ್ತಾರೆ ಇದು ಒ೦ತರ "meaningless collage of senseless things".

ಆದರೆ ನೋಡಲಿಕ್ಕೆ ಮಜವಾಗಿರುತ್ತೆ ;D

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Gowda's the king ಅಂದ್ರೆ Gowda is the king ಅಂತ. ಆಂಗ್ಲ ಭಾಷೆಯಲ್ಲಿ 's ಅನ್ನು is ಬದಲೂ ಬಳಸ್ತಾರೆ.
ಗೌಡ ಇಸ್ ದಿ ಕಿಂಗ್ ಅಂತನ್ದ್ರೆ ಎಲ್ರೂ ಒಪ್ತಾರ, ಅದು ಬೇರೆ ಪ್ರಶ್ನೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.