ನೇತಿ

0

ನೇತಿ

ದಿನಾ ನನ್ನನ್ನೇ
ಕೊಂದುಕೊಳ್ಳಲು
ಗೆಳೆಯನೊಬ್ಬನ
ಸಂಪಾದಿಸಿದೆ
ಆತನೋ
ತುಂಬಿದ ನದಿ
ಹುಟ್ಟೇ ಇಲ್ಲದ
ನಾವೆಯಲ್ಲಿ
ತಾನೇ
ಗಮ್ಯವನ್ನರಸುವ  
ಪಯಣಿಗ
ಈಜಲು
ಬರದಿದ್ದರೂ
ನಿರ್ಭಯ ನಾನು
ಬೆಳಕಿನೆಡೆಗಲ್ಲವೇ

ಗಮ್ಯ
ಗಮನ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ, ಗೋಪಿನಾಥರ ಸಹಮನಸ್ಕನೊಡನೆ ಸಹಪ್ರಯಾಣದ ಕಲ್ಪನೆ! ನೀರಿಗಿಳಿದ ಮೇಲೆ ಈಜು ಬಾರದಿದ್ದರೂ ಮುಳುಗದಿರಲು ಕೈಕಾಲು ಬಡಿಯಲೇಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Repeated
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಯವರೇ ಸಂಪೂರ್ಣವಾಗಿ ನಂಬಿದಾಗ ಅವನ ಜವಾಬ್ದಾರಿಯಾಗುತ್ತಲ್ಲ ಅದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ರಾಯರೆ, ನಿಮ್ಮ ಕವನಗಳು ಜೀವನಕ್ಕೆ ತುಂಬಾ ಹತ್ತಿರವಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಮೆಚ್ಚುಗೆಯ ಪ್ರತಿಕ್ರೀಯೆಗೆ ಧನ್ಯವಾದಗಳು http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.