ಶುಭೋದಯ....

0

ನಿಮಗೆ ನಾ ಹೇಳುವೆ ಶುಭೋದಯ...
ಶುರುವಾಯಿತು ಈ ಕವಿಯ ಶಬ್ದಗಳ ಉದಯ ...

ಸಾಲು ಸಾಲು ಕವಿತೆಗಳ ಉದಯ ..
ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ...

ಮರೆಯಲಾರೆ ನಾನು ನಿನ್ನ ಪ್ರೀತಿಯ ..
ಶುಭವಾಗಲಿ ನಿನಗೆ ಓ ಗೆಳೆಯ ...

ಸಿಕ್ಕಿರುವೆ ನಾನು ನಿನ್ನ ಸೆರೆಯ ..
ಹರಿಸಲಾರೆಯ ನಿನ್ನ ಮಮತೆಯ ಮಳೆಯ ...

ಹಸಿರಾಗಲಿ ನಿನ್ನ ಮನಸಿನ ಬೆಳೆಯ ...
ಸದಾ ನೆನೆಯಬಾರದೆ ನನ್ನ ಪ್ರೀತಿಯ ಶ್ರೀ ಹರಿಯ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.