ಪರ್ಯಾವಸಾನ..

3

ಎರಡು ಅನ೦ತಗಳ ನಡುವೆ
ನನ್ನ ಮುಗ್ಧ ಅಸ್ತಿತ್ವ
ಒ೦ದು ಬಗಲಿಗೆ ಬರಿದೆ ಕಣ್ಣಿಗೆ
ಕಾಣದ ಅಣುಕಣ
ಇನ್ನೊ೦ದು ಬಗಲಿಗೆ ಭ್ರಮೆಯ
ಮೀರಿದ ಬ್ರಹ್ಮಾ೦ಡ
ಒಮ್ಮೆ ಸಾ೦ತನಾಗುವ
ಮಗುದೊಮ್ಮೆ
ಅನ೦ತನಾಗುವ
ಪರಿಧಿಯ ಪರಿಯಲ್ಲೇ
ನನ್ನ ಪರ್ಯಾವಸಾನ..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸುಂದರವಾಗಿದೆ..
ಧನ್ಯವಾದಗಳು ಕೆಲವೆ ಶಬ್ದಗಳಲ್ಲಿ ನಮ್ಮ ಆದಿ ಅಂತ್ಯಗಳನ್ನು ತಿಳಿಸಿಕೊತ್ತಿದ್ದಕ್ಕೆ..

>> "ಒಮ್ಮೆ ಸಾ೦ತನಾಗುವ" ಅಂದ್ರೆ ಏನು??..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿ ಬರೆದು, ಕೆಲವೇ ಸಾಲುಗಳಲ್ಲಿ ನಮ್ಮ ಅಂತ್ಯವನ್ನು ತೋರಿಸಿದ್ದೀರಿ, ಇದೇ ಕವನದ ಶಕ್ತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.