ಒಂದು ಪ್ರಶ್ನೆ

0

 ಒಂದು ಪ್ರಶ್ನೆ

 

ದನಿಯೊಂದು ಹೇಳಿತು, ಚುಕ್ಕಿಗಳಲ್ಲೆನ್ನ ನೋಡಿ

ಮತ್ತೆ ದಿಟದಿ ನುಡಿಯಿರಿ, ಭುವಿಯ ಮನುಜರೆ,

ಮನದ ಮತ್ತು ಮೈಯ ಈ ಎಲ್ಲ ಕಲೆಗಳು

ಹುಟ್ಟಿಗೆಂದು ತೆತ್ತ ಈ ಬೆಲೆ ಅತಿಯಲ್ಲವೆ.

- ರಾಬರ್ಟ್ ಫ್ರಾಸ್ಟ್.

 

 

A Question

A voice said, Look me in the stars

And tell me truly, men of earth,

If all the soul-and-body scars

Were not too much to pay for birth.

- Robert Frost.

 

 

ಚಿತ್ರ: ಅಂರ್ತರ್ಜಾಲದಿಂದ ನಕಲಿಸಿದ್ದು.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮುಳುಗು೦ದರೇ,ನಮಸ್ಕಾರಗಳು. ನಿಮ್ಮ ಅನುವಾದಗಳು ಇತ್ತೀಚೆಗೆ ಅದ್ಭುತವಾಗಿ ಮೂಡಿಬರುತ್ತಿವೆ!ಸಾಲುಗಳಿಗೆ ತಕ್ಕ೦ತೆ ಆರಿಸುವ ಚಿತ್ರವೂ ಅದಕ್ಕೆ ಚೆನ್ನಾದ ಸಾಥ್ ನೀಡುತ್ತಿದೆ. ಸಾಮಾನ್ಯವಾಗಿ ಲಹರಿ ಹಾಗೂ ಚಿತ್ರಗಳೆರಡೂ ಒ೦ದಕ್ಕೊ೦ದು ಪೂರಕವಾಗಿರುವುದು ಬಹಳ ಅಪರೂಪ! ಆದರೆ ಆ ಅಪರೂಪತೆಯನ್ನು ನಿಮ್ಮ ಅನುವಾದಗಳಲ್ಲಿ ಇಲ್ಲವಾಗಿಸುತ್ತಿದ್ದೀರಿ! ಕ್ಷಣ ಹೊತ್ತು ಚಿ೦ತನೆಗೆ ಎಡೆ ಮಾಡಿಕೊಡುವ ಇ೦ತಹ ಅನುವಾದಗಳು ಹೇರಳವಾಗಿ ಮೂಡಿಬರಲೆ೦ದು ಹಾರೈಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ರಾಘವೇಂದ್ರರೇ, ಪ್ರಕಟಿಸಿದ ಕೂಡಲೇ ದೊರೆತ ನಿಮ್ಮ ಪ್ರತಿಕ್ರಿಯೆ, ಪ್ರೋತ್ಸಾಹದ ಮಾತುಗಳಿಂದ ಮನ ಹಿಗ್ಗಿತು. ಧನ್ಯವಾದಗಳೊಂದಿಗೆ.. ಆತ್ರೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.