DEEPUBELULLI ರವರ ಬ್ಲಾಗ್

ಹುಟ್ಟು ಹಬ್ಬದ ಹಾರೈಕೆ

 

ಚಂದಿರನ ಮುಗುಳ್ನಗೆ ತುಂಬಿರಲಿ 
ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ 
ನಿನ್ನ ಜೀವನದ ಭವಿಷ್ಯವು 
ಚೈತ್ರ ಮಾಸದ ಚಿಗುರಿನಂತೆ  ಹೊಸತು ಹೊಸತಾಗಿ 
ಎಲ್ಲರ ಬಾಳಪುಟದಲಿ 
ಮರೆಯದ  ಪದವಾಗಿ ನೀ ಇರು ಎಂದು ಹಾರೈಸುವೆ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (4 votes)
To prevent automated spam submissions leave this field empty.

ಅಂತರಾಳದ ಪ್ರೀತಿ

ಯಾರರಿವರು ಎನ್ನಿ ಅಂತರಂಗದ ಮಿಡಿತ 
ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು 
ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆ
ಹೇಗೆ ಹೇಳಲಿ  ಎರಡಕ್ಷರದಿ   ಎನ್ನ  ಮನಸ ಭಾವನೆಗಳ
ಅದುವೇ ಪ್ರೀತಿನಾ ....?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
Subscribe to RSS - DEEPUBELULLI ರವರ ಬ್ಲಾಗ್