Chikku123 ರವರ ಬ್ಲಾಗ್

ಇರುವ ಭಾಗ್ಯವ ನೆನೆದು...

ನೀವು ತುಂಬಾ ಸಲ ಇವುಗಳನ್ನ ಕೇಳಿರಬಹುದು, ನಾವೂ ಒಂದ‌ಲ್ಲ ಒಂದ್ಸಲ ಹೇಳಿರ್ತೀವಿ‌ ...

ಆ ಸೈಟ್ ತಗೊಂಡಿದ್ರೆ ಈಗ ಬಾರೀ ಲಾಭ ಬಂದಿರ್ತಿತ್ತು.

ಅವತ್ತೇ ಆ ಶರ್ಟ್ ತಗೊಂಡಿದ್ರೆ ಇನ್ನೊಂದು ಶರ್ಟ್ ಸಿಗ್ತಿತ್ತು.

ಅವತ್ತು ಹೋಗಿದ್ರೆ ಬಾರೀ ಕಡಿಮೆಯಲ್ಲಿ ಸಿಗ್ತಿತ್ತು ಮಗಾ.

ಎಲ್ಲಾ ಇದೆ ಆದರೂ ಏನೂ ಇಲ್ಲ ಅಂತ ಚಿಂತೆ.........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಅಪ್ಪನೇ ಕನ್ನಡ ಮಾತಾಡಲ್ಲ ಇನ್ನು ಮಗ....

ಇವತ್ತು ಬೆಳಗ್ಗೆ, ನಾನು ನನ್ನ ಗೆಳೆಯನಿಗೆ ಶಟಲ್ ಆಡಲಿಕ್ಕೆ ಪಾರ್ಕ್ ಹೊರಗಡೆ ಕಾಯ್ತಿದ್ದೆ. ಒಬ್ಬ ವ್ಯಕ್ತಿ, ಸುಮಾರು 35 ವರ್ಷ ಇರಬಹುದು ಅವ್ರು ಜಾಗಿಂಗ್ ಮಾಡ್ತಿದ್ರು ಅವರ ಮಗ ಬೈಸಿಕಲ್ ಹೊಡಿತಿದ್ದ. ಆ ವ್ಯಕ್ತಿ ಮಗನಿಗೆ, ಡೋಂಟ್ ಗೋ ಲೆಫ್ಟ್, ಟೇಕ್ ರೈಟ್ ಅಂತ ಅಂದ್ರು. ಮಗನೂ ಸಹ ಐ ವಿಲ್ ಗೋ ಲೆಫ್ಟ್ ಓನ್ಲಿ ಅಂದ, ಅದಕ್ಕೆ ಮತ್ತೆ ಅವ್ರಪ್ಪ ನೋ ಅಂದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಏನಾಗಿದೆ ನಮ್ಮ ಕನ್ನಡ ಚಲನಚಿತ್ರ ನಿರ್ದೇಶಕರಿಗೆ...

ಯಾವ ಚಿತ್ರಮಂದಿರ ನೋಡಿ ರಿಮೇಕ್ ಚಲನಚಿತ್ರಗಳು....

ಜಾಜಿ ಮಲ್ಲಿಗೆ, ರಾಜ್ ಕುಮಾರಿ, ವೀರ ಮದಕರಿ, ಅಂಜದಿರು

ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ಸೂರಿ, ಚಂದ್ರು ಮತ್ತೆ ಕೆಲವರು ಬಿಟ್ರೆ ಇನ್ನೆಲ್ಲಾ ರಿಮೇಕ್ ಶೂರರೇ....

ರಿಮೇಕ್ ಚಲನಚಿತ್ರಗಳನ್ನು ನಾವ್ಯಾರೂ ನೋಡಬಾರದು ಆಗಲಾದರೂ ಅವರಿಗೆ ಬುದ್ಧಿ ಬರತ್ತೇನೋ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೊನ್ನೆ ಯುಗಾದಿ ಹಬ್ಬದಂದು...

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇದೇನ ಸಭ್ಯತೆ ಇದೇನ ಸಂಸ್ಕೃತಿ...

ನಿನ್ನೆ ಕೆಲಸ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗೋವಾಗ ಎಫ್ ಎಂ ಕೇಳ್ತಿದ್ದೆ, ಸಂಜೆ 6.30ಕ್ಕೆ 104 ಸ್ಟೇಶನ್ನಲ್ಲಿ ಏನೋ ಸ್ಪರ್ಧೆ ನಡೀತಾ ಇತ್ತು. ಸರಿ ಕೇಳೋಣ ಅಂದ್ಕೊಂಡು ಹಾಕಿ ಕುಳಿತೆ.

ಹಾಡು ಹೇಳೋ ಸ್ಪರ್ಧೆ ಅನ್ಸತ್ತೆ, ಒಬ್ಬಳು ಹುಡುಗಿ ಕರೆ ಮಾಡಿದ್ಲು. ಕಾರ್ಯಕ್ರಮ ನಡೆಸಿಕೊಡುವವನು ಶುರುಮಾಡಿ ಅಂದ, ಅವಳು 'ನಗುವ ನಯನ ಮಧುರ ಮೌನ...' ಅಂತ ಹಾಡಿದ್ಲು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್