Chikku123 ರವರ ಬ್ಲಾಗ್

ಮಳೆಗಾಲದ ನೆನಪುಗಳ ಸರಣಿ ೧

ಆಗ ಅಂದ್ರೆ ನಾವು ಸಣ್ಣವರಿದ್ದಾಗ ನಮ್ಮೂರಿನಲ್ಲಿ ಮಳೆಗಾಲ ಅಂದ್ರೆ ಏನೋ ಒಂಥರಾ ಖುಷಿ

ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ  ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ ಗದ್ದೆ ನೋಡಿದ್ರೂ ಕೂಳೆನೇ. ನಾನೂ ಸಹ ನಮ್ಮ ತಾತ‌ನ ಜೊತೆ ಕೂಳೆ ತಗೊಂಡು ನಮ್ಮ ಗದ್ದೆಗೆ ಹೊರಟುಬಿಡ್ತಿದ್ದೆ. ಬೆಳಗ್ಗೆ ಹಾಕಿದ್ರೆ ಮಧ್ಯಾಹ್ನನೋ ಸಂಜೆನೋ ಬಂದು ತಗೊಂಡು ಹೋಗ್ಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಿಂದು ಇದೆಯಲ್ಲ

ತುಂಬಾ ದಿನಗಳ, ದಿನಗಳೇನು ವರ್ಷಗಳ ವಿಷಯ. ಆಗ ನಾನು, ಉಲ್ಲ, ಧೋಪ ಮತ್ತೆ ಬಾಬು ಇದ್ವಿ.
ಒಂದಿನ ನಾನು ಸ್ನಾನ ಮಾಡಿ ಬಂದು ಮುಖ ಒರ್ಸ್ಕೊತಿದ್ದೆ (ನನ್ನಹತ್ರ ೨ ಟವಲ್ ಇದೆ).

ಧೋಪ ಇದ್ದವನು, ಚಿಕ್ಕ ೨ ಟವಲ್ ಎಂತಕ್ಕೋ ಅಂದ. ಒಂದು ಮೈ ಒರ್ಸ್ಕೊಳೋದಕ್ಕೆ ಇನ್ನೊಂದು ಮುಖಕ್ಕೆ ಧೋಪ ಅಂದೆ.

ಧೋಪ ಏನೋ ಯೋಚನೆ ಮಾಡ್ತಾ ಇದ್ದಕಿದ್ದಂಗೆ, ಕೆಳಗೆ ಒರ್ಸ್ಕೊಳೋದಕ್ಕೆ?? ಅಂದ.
ನಿಂದು ಇದೆಯಲ್ಲ ಧೋಪ ಅಂದೆ!!!.... ಪಾಪ ಧೋಪ ಮುಂದೆ ಯಾವ ಪ್ರಶ್ನೆ ಕೇಳಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಿಹಿ ಚಪಾತಿ

ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ್ನು ತೊಳೆದು ಇಟ್ಟಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಶೌಚಾಲಯ

ನಮ್ಮ ಸರ್ಕಾರಿ ಬಸ್ ಸ್ಟ್ಯಾಂಡ್ ಶೌಚಾಲಯಗಳಲ್ಲಿ ನೀವು ಕೆಳಗಿನ ಬರಹ ಗಮನಿಸಿರುತ್ತೀರಾ...

"ಮೂತ್ರಾಲಯ ಉಚಿತ, ಶೌಚಾಲಯಕ್ಕೆ 1 ರೂ"

ಮೊದಲನೆಯದಕ್ಕೆ ಹೋಗಿಬಂದವರು (ಸಾಮಾನ್ಯವಾಗಿ ಎಲ್ಲರೂ ಹೋಗಿರ್ತೀವಿ) ಮೇಲಿನದನ್ನು ಹೀಗೆ ಬದಲಾಯಿಸಿಕೊಳ್ಳಬಹುದು...

"ಮೂತ್ರಾಲಯ ಉಚಿತ, ಶೌಚಾಲಯ ಖಚಿತ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ...

ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ ಹೋಗಾದ ಮೇಲೆ ನಂಗೆ ಕಾಲ್ ಮಾಡಿದ, ಎಲ್ಲಿದೀರಪ್ಪಾ ಅಂದ ನಳಪಾಕಕ್ಕೆ ಬಾ ಅಂದ್ವಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್