Chikku123 ರವರ ಬ್ಲಾಗ್

ಚುರ್ಮುರಿ - ೧೮

೬೮) ಮದ್ಯ ....... ತನ್ನ ಸಂಬಂಧಿಕರೊಬ್ಬರು ಇನ್ನೇನು ಸ್ವಲ್ಪ ದಿನದಲ್ಲಿಯೇ ಕೊನೆಯುಸಿರೆಳೆಯಲಿದ್ದಾರೆ ಎಂಬುದನ್ನ ತಿಳಿದು ಅವನು ಅವರಿಗೆ ಮದ್ಯವನ್ನು ತರಲು ಹೋದ, ಕೊಂಡು ಹಿಂದಿರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾದನು. ಕೈಲಿದ್ದ ಬಾಟಲಿಯಿಂದ ಮದ್ಯದ ಹನಿಗಳು ಅವನ ತುಟಿಯನ್ನು ಸೋಕುತ್ತಿದ್ದವು. ೬೯) ಪ್ರಳಯ ......... ಪ್ರಳಯ ಪ್ರಳಯ ಪ್ರಳಯ ಎಂದು ಬಡಿದುಕೊ(ಲ್ಲು)ಳ್ಳುತ್ತಿರುವ ಚಾನೆಲ್ಗಳು ಮತ್ತು ಜ್ಯೋತಿಷಿಗಳು ಪ್ರಳಯವೆಂದು ಬಿಂಬಿಸಿದ ಮಾರನೇ ದಿನದಿಂದ ಸಂಪೂರ್ಣವಾಗಿ ಮೌನಕ್ಕೆ ಶರಣಾಗಬಹುದು. ೭೦) ಸುಳಿ! .......
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಮಾತೃಭೂಮಿಯ ಮೇಲೇಕಿಷ್ಟು ಮತ್ಸರ

ಊರಿದ ಬುವಿ
ಉಣ್ಣುವ  ಅನ್ನ
ಉಸಿರಾಡುವ ಗಾಳಿ
ಉಟ್ಟ ಬಟ್ಟೆ
ಎಲ್ಲವೂ ಇಲ್ಲಿಯದೇ

ರಕ್ತ ಹಂಚಿಕೊಂಡ
ಭಾವನೆಗಳನ್ನು ಬೆಸೆದ
ಅಣ್ಣ ತಮ್ಮ ಅಕ್ಕ ತಂಗಿಯರೂ
ಬಂಧು ಬಾಂಧವರೂ
ಎಲ್ಲರೂ ಇಲ್ಲಿಯವರೇ

ಭೂಮಿಯ ಉರಿಸಿ
ಅನ್ನಕೆ ವಿಷ ಬೆರೆಸಿ
ಗಾಳಿಯ ಮಲಿನಗೊಳಿಸಿ
ಬಂಧುಗಳ ನೆತ್ತರ ಹರಿಸಿ
ಬಟ್ಟೆ ಬದಲಾಯಿಸುವ ಘೋರ ಮನಸ್ತಿತಿಯೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ನಾಟಿಯ ನಂತರ!

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಒಂದು ಹುಡ್ಗೀನೂ ಬೀಳಂಗಿಲ್ಲಲೇ

ಅವರಿಬ್ಬರೂ ಗೆಳೆಯರು, ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಸ್ವಲ್ಪ ಬೇಗ ಕೆಲಸ ಮುಗಿಸಿ ಮನೆಗೆ ಹೊರಡುವ ಮುನ್ನ ಆಫೀಸಿನ ಬಳಿಯಿರುವ ಪಾರ್ಕ್ ಬಳಿ ಒಂದು ವಾಕ್ ಹೋಗಿ ಬರೋಣವೆಂದು ಹೊರಟರು. ಹೀಗೆ ಅದೂ ಇದೂ ಮಾತನ್ನಾಡುತ್ತಾ ಒಬ್ಬ ಸ್ವಲ್ಪ ಬೇಸರದಿಂದ 'ನಮ್ ಮುಖಕ್ಕೆ ಒಂದು ಹುಡ್ಗೀನೂ ಬೀಳಂಗಿಲ್ಲಲೇ' ಅಂದ. ಇನ್ನೊಬ್ಬ ಅದಕ್ಕೆ 'ನನ್ ಮುಖ ಅನ್ನು, ನಮ್ ಮುಖ ಅಂತ ನನ್ನನ್ನೂ ಸೇರಿಸ್ಬೇಡ!' ಅಂದು 'ಸರಿ, ನಿನ್ನ ಪ್ರಶ್ನೆಗೆ ಉತ್ತರ ಹೇಳ್ಬೇಕೆನಲೇ?' ಅಂದಾಗ ಅವನು ಹೂಂ ಎಂಬಂತೆ ಉತ್ತರ ತಿಳಿಯಲು ಪ್ರಶ್ನಾರ್ಥಕವಾಗಿ ಗೆಳೆಯನ ಮುಖ ನೋಡಿದ. ಅದಕ್ಕವನು

.

.

.

.

.

.

.

.

.

.

.

.

.

.

.

.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್