ಕೆಲಸಕ್ಕೆ ಹೋಗುತ್ತಿದ್ಡಾಗ ಓಕಳಿಪುರಂ ಹತ್ತಿರ....

0

ನಾನು ಬಸ್ಸಿನಲ್ಲಿ ಕಂಪನಿಗೆ ಹೋಗುವಾಗ ಹಾಗೆ ಸುಮ್ಮನೆ ಗೋಡೆಗಳಲ್ಲಿ ಬರೆದಿರುವ ಚಲನಚಿತ್ರಗಳ ಮೇಲೆ ಕಣ್ನು ಹಾಯಿಸುತ್ತಿರುತ್ತೇನೆ....ಹಾಗೆ ಒಂದು ದಿನ ಕೆಳಗಿನ ಚಲನಚಿತ್ರಗಳ ಹೆಸರುಗಳನ್ನು ನೋಡಿ....

1) ಸುನಾಮಿ.
2) ಒಂಟಿಮನೆ.
3) ನಿನಗಾಗಿ ಕಾದಿರುವೆ.
4) ಜೋಶ್.

ಹೀಗೆ ಬರೆಯುವ ಮನಸ್ಸಾಯ್ತು...

ಒಂಟಿಮನೆಯಲ್ಲಿ ನಿನಗಾಗಿ ಕಾದಿರುವ ಸುನಾಮಿ ಎಂಬ ಜೋಶ್....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೇತನ್,

ಚೆನ್ನಾಗಿದೆ ಈ ನಿಮ್ಮ ಪದಗಳ ಜೋಡಣೆ. ಎಲ್ಲರಿಗೂ ಅಲ್ಲದಿದ್ರು ನನಗಂತು ಇರುವ ಪದಗಳನ್ನು ಜೋಡಿಸಿ ಬರೆಯಲು ಅಸಾಧ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.