ಬೆಂಗಳೂರಿನಲ್ಲಿನ ಅತ್ಯುತ್ತಮ ಕನ್ನಡ ಶಾಲೆಗಳು : ನಿಮಗೂ ಗೊತ್ತಿರಲಿ

4.333335

ನಮಸ್ಕಾರ ಸ್ನೇಹಿತರೇ,
ಕನ್ನಡ ಶಾಲೆಗಳ ಬಗ್ಗೆ ನಮ್ಮ ಪೋಷಕರಿಗೆ ಏನೋ ಒಂದು ತರಹದ ತಾತ್ಸಾರ ಮನೋಭಾವನೆ ಬೆಳೆಸಿಕೊಂಡು ಬಿಟ್ಟಿದ್ದಾರೆ. ಕೇವಲ ಆಂಗ್ಲ ಭಾಷೆಯಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಉಧ್ಧಾರ ಆಗೋದು ಇಲ್ಲವಾದರೆ ಅವರು ಎಲ್ಲಿಗೂ ಸಲ್ಲೋಲ್ಲ ಅನ್ನೋ ಮಿಥ್ಯ ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಹಾಗಂತ ಎಲ್ಲರು ಇದೆ ತರಹ ಯೋಚಿಸುತ್ತಾರೆ ಅಂತ ಹೇಳೋಕಾಗಲ್ಲ. ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನ ಕಳಿಸಬೇಕು ಅನ್ನೋ ಪೋಷಕರು ಕೂಡಾ ಇದಾರೆ. ಆದ್ರೆ ಅವರಿಗೆ ಯಾವ ಕನ್ನಡ ಶಾಲೆಗಳು ಒಳ್ಳೆಯವು ಅನ್ನೋದು ಗೊತ್ತಿರಲ್ಲ. ಕನ್ನಡ ಮಾಧ್ಯಮದಲ್ಲಿ ಭೋದನೆ ಮಾಡುತ್ತಿರುವ ಶಾಲೆಗಳು ಕೂಡಾ ಅತ್ಯುತ್ತಮ ಶಿಕ್ಷಣ ನೀಡುತ್ತವೆ ಅನ್ನೋದನ್ನ ಕೆಳಗಿನ ಶಾಲೆಗಳಲ್ಲಿ ತೋರಿಸಿಕೊಟ್ಟಿದ್ದಾರೆ.
ಬನವಾಸಿ ಬಳಗದ ಸದಸ್ಯರು ತಮ್ಮ ಏನ್ಗುರು ಬ್ಲಾಗಿನಲ್ಲಿ ಶಾಲಾ ಪಟ್ಟಿಗಳನ್ನ ಪ್ರಕಟಿಸಿದ್ದಾರೆ.

http://enguru.blogspot.com/2009/01/kannada-shaalegala-patti.html

http://enguru.blogspot.com/2009/02/kannada-shaalegala-innomdu-patti.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂತ ಪ್ರಯತ್ನಗಳು ಕನ್ನಡದಲ್ಲಿ ಹೆಚ್ಚೆಚ್ಚು ಆಗಲಿ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ನಿಮ್ಮ ಈ ಹಳೆಯ ಬರಹ ಈಗಲೂ ಪ್ರಸ್ತುತ... ಬೆಂಗಳೂರಲ್ಲಿ ಈರ್ವ ಒಳ್ಳೊಳ್ಲೆ ಗುಣ ಮಟ್ಟದ ಶಾಲೆಗಳ ಪಟ್ತಿಯನ್ನ ಅಲ್ಲಿ ನಾ ನೋಡಿದೆ.. (ಬನವಾಸಿ ಬಳಗ) ಆ ಪಟ್ತಿಗೆ ಇಡೀ ಕನ್ನಡ ಶಾಲೆಗಳು ಸೇರಲಿ ಎಂಬ ಹಾರೈಕೆ ನನ್ನದು... ನಾ ಸಹಾ ಕನ್ನಡ ಮಾಧ್ಯಮದ ಹುಡುಗ.. ಮತ್ತು ನಮ್ಮ ಹಳ್ಳಿ ಶಾೆಯೂ ಗುಣ ಮಟ್ಟದ ಶಾಲೆ ಆಗಿತು.. ಈಗ ಹಳ್ಳಿಯ ಜಾಣರ ಹಸ್ತಕ್ಷೇಪ ಜಾಸ್ತಿ ಆಗಿ (ಶಾಲ್ ಉಸ್ತುವಾರಿ ಸಮಿತಿ ನಾಯಕರ ಒಳ ಜಗಳ) ಸ್ವಲ್ಪ ಹಳ್ಳ ಹಿಡಿದಿದೆ... ಅದು ಸರಿ ಹೋಗಲಿದೆ ಎಂಬ ಭರವಸೆ ನನ್ನದು... ನಿಮ್ಮ ಈ ಸದಾ ಕಾಲಕ್ಕೂ ಸಲ್ಲುವ ಬರಹಕಾಗಿ ನಿಮಗೆ ವಂದನೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬರಹ ಈಗ ಶಾಲಾ ದಾಖಲಾತಿ ಸಂದರ್ಭದಲ್ಲಿ ಮತ್ತು ಕನ್ನಡ ಆಂಗ್ಲ ಮಾಧ್ಯಮ ಶಿಕ್ಷಣದ ಬಗ್ಗೆ ಕಾವೇರಿದ ವಾತಾವರಣದ ಚರ್ಚೆಯ ಮದ್ಯೆ ಸಕಾಲಿಕ ಅನ್ನಿಸಿ ಮತ್ತೆ ಪ್ರತಿಕ್ರಿಯಿಸುತ್ತಿರುವೆ . ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.