ಮಾಹಿತಿ ಬೇಕು

0

ನನ್ನ ಬರಹಕ್ಕೆ ಚಿತ್ರ ಸೇರಿಸ್ಬೇಕಿದೆ ಸಂಪದಿಗರೆ, ದಯಮಾಡಿ ಲೇಖನಕ್ಕೆ ಚಿತ್ರ ಸೇರಿಸೋದು ಹೇಗೆ ? ಸ್ವಲ್ಪ ಹೇಳ್ತೀರಾ ಪ್ಲೀಸ್.....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭವಾನಿ

ನೀವು ಬ್ಲಾಗ್ ರಚಿಸುವಾಗ ಬ್ಲಾಗಿನ ವಿಚಾರಗಳನ್ನು ಬರೆದ ಮೇಲೆ "ಸೇರಿಸಿರುವ ಚಿತ್ರಗಳು" ಅಂತಾ ಕಾಣುತ್ತೇ,ಅದನ್ನು ಕ್ಲಿಕ್ ಮಾಡಿದ್ರೆ ನೀವು ಸುಲಭವಾಗಿ ಚಿತ್ರ ಸೇರಿಸಬಹುದು

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಅರವಿಂದ್.... ಈಗ ಪ್ರಯತ್ನ ಮಾಡ್ತೀನಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.