ಕನ್ನಡದ ಆಸ್ತಿ

0

ಹಲೋ ನಮಸ್ಕಾರ ಸಂಪದಿಗರೇ,
ಈ ದಿನ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ೧೧೮ ನೇ ಜಯಂತಿ. ಸಣ್ಣಕಥೆಗಳ ಜನಕ ಎಂದೇ ಖ್ಯಾತಿವೆತ್ತ ಮಾಸ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಮರೆಯಲಾಗದ ಮಹಾನುಭಾವ . ಇಂದು ಇವರನ್ನೊಮ್ಮೆ ನೆನೆಯುತ್ತಾ........

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಸ್ತಿಯವರನ್ನು ನೆನೆಸಿದ್ದಕ್ಕೆ ಧನ್ಯವಾದಗಳು.

ಜೂನ್ ಐದು ಅವರ ಜಯಂತಿ ಅನ್ನುವ ವಿಷಯ ಗೊತ್ತಿಲ್ಲದಿದ್ದರೂ, ಅದು ಹೇಗೋ ಅವರ ಕಥೆ ’ರಂಗನ ಹಳ್ಳಿಯ ರಾಮ’ ನನ್ನು ನೆನ್ನೆ ನೆನೆಸಿಕೊಂಡು ಬರೆದಿದ್ದೆ! ಇದಲ್ಲವೇ ಕಾಕತಾಳನ್ಯಾಯ ಅಂದರೆ?

http://neelanjana.wordpress.com/2009/06/05/%e0%b2%b0%e0%b2%82%e0%b2%97%e...

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಸ್ತಿಯವರ ಜನ್ಮದಿನ ತಿಳಿಸಿದ್ದಕ್ಕೆ ಧನ್ಯವಾದಗಳು

ಹಂಸಾನಂದಿ...ರಂಗನಹಳ್ಳಿಯ ರಾಮ ಅಂದ್ರೆ ದೊಂಬರಾಟದವಳ ಜೊತೆ ಇರ್ತಾನಲ್ಲ ..ಅದು ತಾನೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲ ; ರಂಗನಹಳ್ಳಿಯಲ್ಲಿನ ಗುಡಿಯ ದೇವರು ಬದಲಾದ ಕತೆ - ಒಂದು ಹಾಡಿನ ಅರ್ಥದ ಬೆನ್ನು ಹತ್ತಿ ಪರಂಗಿ ಅಧಿಕಾರಿ ಸ್ಥಳೀಯರಿಗೆ ಮರೆಯಾದ ದೇವರನ್ನು ತೋರಿದ ಅದ್ಭುತ ಕತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾ..ನೆನಪಿಗೆ ಬಂತು..ನನ್ನಿ

ನಾನು ಅದು ಮತ್ತು ಉಗ್ರಪ್ಪನ ಉಗಾದಿ, ಎರಡೇ ಪುಸ್ತಕ ಓದಿರೋದು.. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಹಂಸಾನಂದಿ ಯವರೇ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.