ನಿಮ್ಮ ಜನ್ಮ ದಿನಾಂಕ ಹೇಳ್ತೀರಾ ?

3.46154

ಸಂಪದಿಗರೇ, ನಾವೆಲ್ಲರೂ ಸಂಪದ ಕುಟುಂಬದ ಸದಸ್ಯರಾಗಿರುವುದು ಸರಿ. ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರೇ.... ಕೆಲವರು ಪ್ರತಿಕ್ರಿಯೆಗಳಿಂದಾಗಿ , ಕೆಲವರು ತಮ್ಮ ಬ್ಲಾಗು, ಲೇಖನಗಳಿಂದಾಗಿ .
ಸಂಪದದ ಮಿಲನಕ್ಕೆ ಕಾಯೋಣ . ಹೀಗೇ ನಮ್ಮೆಲ್ಲರ ನಡುವಿನ ಕೊಂಡಿಯಾಗಿ ಸಂಪದ ಇದೆ. ಆದರೆ ನಿಮ್ಮೆಲ್ಲರ ಜನ್ಮ ದಿನಾಂಕ ತಿಳಿದಿದ್ದರೆ ಕಡೇ ಪಕ್ಷ ಶುಭಾಷಯವನ್ನಾದರೂ ಕೋರಬಹುದಲ್ಲಾ
ಅಂತ ಇದೀಗ ತಾನೆ ಹೊಳೀತು. ಎಲ್ಲರೂ ನಿಮ್ಮ ಜನ್ಮ ದಿನಾಂಕ ಸೇರಿಸ್ತೀರಾ ? ಏನಂತೀರಿ ( ಬರೇ ದಿನಾಂಕ ಸಾಕು ಇಸವಿ ಬೇಡ :) )ಪ್ರತಿಕ್ರಿಯಿಸುತ್ತೀರಾ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (52 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭವಾನಿ ಲೋಕೇಶ್ ರವರು ತಮ್ಮ ಜನ್ಮ ದಿನಾಂಕವನ್ನು ಮೊದಲು ನಮೂದಿಸಲೇ ಇಲ್ಲ ನೀವು ಮೊದಲು ನಮೂದಿಸಿದ್ರೆ ಉತ್ತಮ ಅಂತ ನನ್ನ ಅನಿಸಿಕೆ ನನ್ನ ಜನ್ಮ ದಿನಾಂಕ: ಜೂನ್ 10 :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ನಿಜ ನನ್ನ ಜನ್ಮ ದಿನಾಂಕ ಹತತ್ತಿರದಲ್ಲೇ ಇದೆ. ಮಾರ್ಚ್ ಮೂರು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿ

ನಾಳೆಯ ನಿಮ್ಮ ಜನ್ಮದಿನಕ್ಕೆ ನನ್ನದೇ ಮೊದಲ ಜನ್ಮ ದಿನದ ಶುಭಾಶಯಗಳು ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ನಾಳೆಯ ನಿಮ್ಮ ಜನ್ಮದಿನಕ್ಕೆ ನನ್ನದೇ ಮೊದಲ ಜನ್ಮ ದಿನದ ಶುಭಾಶಯಗಳು>

ಅದೇನ್ರೀ, ನನ್ನದೇ ಮೊದಲ ಜನ್ಮದಿನ ಅಂದ್ರೇ, ನಿಮಗೆ ಇವತ್ತಿಗೆ ಒಂದು ವರ್ಷವಾಯಿತು ಅಂತಾನಾ ಹೇಗೆ ;-)

ಹಾಗಿದ್ರೆ ನಿಮಗೆ ಜನ್ಮ ದಿನದ ಶುಭಾಶಯಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹ್ಹಹ್ಹಹ್ಹಹ್ಹ :)

ಸೂಪರ್ ,ಸೂಪರ್

---ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ

ಕನ್ನಡ ಪದಗಳು ರೀ ಅದು ಎರಡೆರಡು ಸಾರಿ ಓದಿ ಅರ್ಥ ಮಾಡ್ಕೊಳ್ಳಿ ;)

ಗೌಡ

ಅಷ್ಟು ಜೋರಾಗಿ ನಕ್ಕ್ರೆ ರಾಮಾಯಣ ಮಹಾಭಾರತಾ ಮರ್ತೋಗುತ್ತೆ ಹುಷಾರು

;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ.. ಹುಟ್ಟುಹಬ್ಬದ ಶುಭಾಶಯಗಳು ಭವಾನಿಯವರಿಗೆ ಮುಂಚಿತವಾಗಿ

--ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡ

ನೀನು ತುಂಬಾ ನಿಧಾನ ನನ್ನ ಪ್ರತಿಕ್ರಿಯೆ ನೋಡಯ್ಯಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡ್ರೆ ನಿಮ್ಮ ಶುಭಾಶಯ ಮೂರರಂದು ತಿಳಿಸಿ ಮೊದಲು ಜನ್ಮ ದಿನಾಂಕವಂತೆ ತಿಳಿಸು :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್

>>ನನ್ನ ಅನಿಸಿಕೆ ನನ್ನ ಜನ್ಮ ದಿನಾಂಕ: ಜೂನ್ 10 <<

ಯಾಕಪ್ಪಾ ಡೌಟಾ ? ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲೋ ಅರವಿಂದ್ ನನಗೆ ಡೌಟ್ ಇಲ್ಲ ನೀನು ಓದಬೇಕಾದ್ರೆ ಮಿಸ್ ಮಾಡ್ಕೊಂಡಿದ್ದೀಯಾ ;)
ಭವಾನಿ ಲೋಕೇಶ್ ರವರ ಜನ್ಮ ದಿನಾಂಕವನ್ನು ಮೊದಲು ನಮೂದಿಸಲೇ ಇಲ್ಲ ಅವರಿಗಾಗಿ ನೀವು ಮೊದಲು ನಮೂದಿಸಿದ್ರೆ ಉತ್ತಮ ಅಂತ ನನ್ನ ಅನಿಸಿಕೆ. ಅಂತ ಬರೆದದ್ದು :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್

ವ್ಯಾಕರಣ ದೋಷ ನೋಡಪ್ಪಾ ನಾಗರಾಜ್

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಪಡಿಸೋದಕ್ಕೆ ಟ್ರೈ ಮಾಡಿದೆ ಆದ್ರೆ ಟೈಂ ಮೀರೋಯಿತು ಅದಕ್ಕೆ ಸುಮ್ಮನಾದೆ. ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಪ್ಪ ಅರವಿಂದ್ ,ಇಲ್ಲೂ ನಿನ್ನ ಪಾರ್ಮೂಲ ಉಪಯೊಗಿಸುತ್ತಿಯಲ್ಲೊ

--ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರಿಗೂ ಒಟ್ಟಿಗೆ ತುಂಬು ಮನದ ಧನ್ಯವಾದಗಳು ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>>ಎಲ್ಲರಿಗೂ ಒಟ್ಟಿಗೆ ತುಂಬು ಮನದ ಧನ್ಯವಾದಗಳು .... <<<<<<
:)

ಒಟ್ಟಿನಲ್ಲಿ ಸಂಪದ ಬಳಗಕ್ಕೆ ಸಿಹಿಯನ್ನು ಕೊಡೊದು ಮರೀಬೇಡಿ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ಯೋಚನೆ ಮಾಡ್ತಿದ್ದೆ . ಹೇಗೆ ತಲುಪಿಸುವುದು ಅಂತ .... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯವರೇ, ಅಕೌಂಟ್ ನಂಬರ್ ಕೊಡ್ತೀವಿ, ಆನ್ಲೈನ್ ಟ್ರಾನ್ಸ್ಫರ್ ಮಾಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿ

ನಮ್ಮೆಲ್ಲರ ಹೆಸರಿನಲ್ಲಿ ಒಂದೊಂದು ಸಿಹಿಯನ್ನು ನೀವೆ ತಿಂದು ಮುಗಿಸಿ ;)

ಹುಟ್ಟು ಹಬ್ಬದ ಈ ಸವಿ ಸಮಯ
ಉಲಿಯಲಿ ಒಂದಿಷ್ಟು ಕವಿಹೃದಯ
ಪದಗಳ ಜೊತೆಗೆ ಚೌಕಾಭಾರ
ಪದಪದಗಳಲೂ ಇರಲಿ ಒಲುಮೆಯ ಸಾಕ್ಷ್ಟಾತ್ಕಾರ

ಸವಿ ನೆನಪಾಗಲಿ ಈ ಸಮಯ
ಬರಲಿ ಇಂತಹ ನೂರೆಂಟು ಉದಯ
ಹೊಮ್ಮಿಸಲಿ ಪ್ರೀತಿಯ ಚಿಲುಮೆ ಮನ ಮನೆಗಳಲಿ
ಬೆಳಗಿಸಲಿ ಎಲ್ಲರ ಹೃದಯದಲಿ ಹರುಷದಲಿ

ಭೂತಕಾಲದ ತಪ್ಪುಗಳ ಮರೆಯಬೇಡ
ಕಲಿತ ಪಾಠಗಳ ತೊರೆಯಬೇಡ
ವರ್ತಮಾನವ ಕ್ಯೆಬಿಡಬೇಡ
ಪ್ರೀತಿ ಜ್ಯೋತಿಯ ಆರಲು ಬಿಡಬೇಡ
ಭವಿಷ್ಯ ಯಾರದೋ ಎಂತೋ ?
ನೀನಾಗಿ ಎಲ್ಲೂ ಕೆದಕಬೇಡ

ಹುಟ್ಟು ಹಬ್ಬಕೆ ಕರೆಯದಿದ್ದರೇನಂತೆ ಎಲ್ಲರನೂ....
ಎಲ್ಲರ ಮಾತಿನಲಿ ನೀನಿರುವೆ ನಗುವಾಗಿ
ಎಲ್ಲರ ಪ್ರೀತಿಗೆ ನೀನಿರುವೆ ಮಗುವಾಗಿ
ಹುಟ್ಟು ಹಬ್ಬಕ್ಕೆ ಹೀಗೊಂದು ಶುಭಾಶಯವಿರಲಿ ನನ್ನಿಂದ ನಿಮಗಾಗಿ

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಅರವಿಂದ್ ನಿಮ್ಮ ಶುಭಾಷಯಕ್ಕೆ ನಿಮ್ಮ ಪದ್ಯಕ್ಕೆ ..... ಎಲ್ಲದಕ್ಕೂ ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲರೀ ಭವಾನಿ, ನಾನು ನನ್ನ ಜನ್ಮ ದಿನಾಂಕ ಹೇಳಲೇ ಇಲ್ಲ. ಮತ್ತೆ ರಿಪ್ಲೈ ಕೊಟ್ಟಿದ್ದೆ ೩-೪ ಜನ. ನೀವು ನೋಡಿದರೆ ಧನ್ಯವಾದಗಳು ಅಂತಾ ಮುಗಿಸಿಬಿಟ್ರಿ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಇಂಚ್ರಾ ... ಹೇಳಮ್ಮಾ ನಿನ್ನ ಹುಟ್ಟು ಹಬ್ಬ ಯಾವತ್ತು ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನದು official 9ನೇ ಏಪ್ರಿಲ್, ನಿಜವಾದದ್ದು ೯ನೇ ಸೆಪ್ಟೆಂಬರ್ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಿದ್ರೆ ಸರಿಯಾಗಿ ವರ್ಷಕ್ಕೆ ಎರಡು ಸಾರಿ ಹುಟ್ಟುಹಬ್ಬಾನಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಲ್ಲರೀ. ಏಪ್ರಿಲ್ ೯ ಹತ್ತಿರದಲ್ಲಿದೆ. ಸೆಫ್ಟೆಂಬರ್ ೯ ರ ತನಕ ನೀವೆಲ್ಲರೂ ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ತಿರೋ ಇಲ್ಲವೋ.ಆದಕ್ಕೆ ಎರಡು ದಿವಸಗಳನ್ನು ನಮ್ಮ ಸಂಪದಕ್ಕೆ ಹೇಳಿದ್ದೀನಿ. ಹೇಗಿದೆ ನನ್ನ ಐಡಿಯಾ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾ

>>ಹೇಗಿದೆ ನನ್ನ ಐಡಿಯಾ?<<

ಹೇಳೋಕೆ ಪದಗಳೇ ಇಲ್ಲಾ !!! ಗಿಫ್ಟ್ ಲಾಭಿ ಹೀಗೂ ಇರುತ್ತೆ ಅಂತ ಗೊತ್ತಾಯ್ತು ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೆಲ್ಲೂ ಗಿಫ್ಟ್ ಕೇಳೇ ಇಲ್ಲಪ್ಪಾ. ನೀವಾಗೆ ಹೇಳಿರೋದು ನೋಡಿದ್ರೆ ನನಗೆ ಗಿಫ್ಟ್ ಕೊಡ್ತೀರಾ ಅಂತಾ ಗೊತ್ತಾಯಿತು. ಹಾಗಿದ್ರೆ ಇವತ್ತೇ ನನ್ನದು ಹುಟ್ಟಿದ ಹಬ್ಬ ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಳಾ ಸೆಂದಾಗೈತೆ ಬುಡವ್ವಾ .... ಭಾಳಾ ಶಾಣ್ಯಾ ಇದ್ದೀ ನೀನು.... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭ್ಹವಾನಿ ಲೊಕೆಶ್ ಅವರೆ, ತುಂಬಾ ಒಳ್ಳೆಯ ಇನಿಶಿಯೆಟಿವ್,

ಅಕ್ಟೊಬರ್ ೨೫

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಬರೇ ದಿನಾಂಕ ಸಾಕು ಇಸವಿ ಬೇಡ

ನನ್ನ ಜನ್ಮ ದಿನಾಂಕ: ೧೬ ಜುಲಾಯಿ

ತಿಂಗಳು ಬೇಕಾ, ಬೇಡವಾ, ಗೊತ್ತಾಗ್ಲಿಲ್ಲ ಆದರೂ ತಿಳಿಸ್ತಿದೀನಿ.

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರೀತಿಯ ತಿಂಗಳು, ೨೪/೦೨/........ಬೇಕ ಬೇಡ್ವ???

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಗಿಯರ ವಯಸ್ಸು ಕೇಳಬಾರದು ಅಂತಾರೆ, ಆದ್ರೆ ಹುಡುಗರದು ಹೇಳಬಹುದು. ಹೇಳ್ರಿ ಹರ್ಶ ಪರವಾಗಿಲ್ಲ. :-)

ನನ್ನದು ೯ ನೇ ಸೆಪ್ಟಂಬರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಪ್ಪ ನಿಮಗಿಂತ ದೊಡ್ದವ್ನಾಗಿದ್ರೆ....ಗತಿ...?....ಹೇಳಲ್ಲ...:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

27--07--1965

ನಾ ಮುದುಕ ಅಂತ್ ತಿಳ್ಕೋಬೇಡಿ.....!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸವಿ ಸಹಿತ ಜನ್ಮದಿನದ ವಿವರಣೆ ಕೊಟ್ಟರೆ ಆನ್ಲೈನ್ ಕಳ್ಳರಿಗೆ ಅನುಕೂಲವಾಗಿಬಿಡತ್ತೆ , ಎಚ್ಚರ!

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು ಹಾಗೇನೂ ಅಂದ್ಕೊಳಲ್ಲ ಬಿಡಿ ಉಮೇಶ್ ಸರ್....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ನನ್ನ ಜನ್ಮ ದಿನಾ೦ಕ 17ನೇ ಫೆಬ್ರವರಿ 1982.
ಹಾಗೆ ಭವಾನಿ ಅವರೇ ನಿಮ್ಮ ಈ ಬರಹ ಒಳ್ಳೆ ಚರ್ಚೆ ಹುಟ್ಟು ಹಾಕಿದೇರಿ.
ಒಳ್ಳೆ ವಿನೋದ ಕೊಡ್ತಾ ಇದೆ ಹೆಚ್ಚಿನ ಕಡೆ.. :)

ನಿಮ್ಮೊಲವಿನ,
ಸತ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನೋದ ಯಾತಕ್ಕೆ ಅಂತ ತಿಳೀಲಿಲ್ಲ ಸತ್ಯಾ... ನನ್ನ ಹುಟ್ಟುಹಬ್ಬ ನೆನಪಿಗೆ ಬಂತಲ್ಲ ಅದಕ್ಕೆ , ನಿಮ್ಮೆಲ್ಲರದೂ ಹುಟ್ಟುಹಬ್ಬ ಯಾವತ್ತು ಅಂತ ತಿಳಿಯೋಣ ಅನ್ನಿಸ್ತು ಅದಕ್ಕೆ ಹಾಗೆ ಬರೆದೆ ... ಏನೇ ಆಗಲಿ ಸಂಪದದಲ್ಲಿ ಮೊದಲ ಬಾರಿಗೆ ಹೋಲ್ ಸೇಲ್ ಆಗಿ ಶುಭಾಶಯ ಸಿಕ್ತು ನಂಗೆ .. ಆಸು ಹೆಗಡೆ ಯವರ ಬ್ಲಾಗ್ ಸಹ ಇದಕ್ಕೆ ಸಹಾಯ ಮಾಡ್ತು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರರವರ, ಮಧುಸೂಧನರವರ, ಅರವಿಂದರ, ನಾಗರಾಜರ ಉತ್ತರ ಎಲ್ಲ ಓದ್ತಾ.. ವಿನೋದ ಸಿಗ್ತು.
ಅದಕ್ಕೆ ಹೇಳಿದೆ.. ಒಳ್ಳೆ ಚರ್ಚೆ ಹುಟ್ಟು ಹಾಕಿದಿರಿ ಅಂತ.. ಜೊತೆಗೆ ವಿನೋದ ಸಿಗ್ತು ಅಂತ..

ಸಂತೋಷ ಆಯಿತು..ನಿಮ್ಮ ಹುಟ್ಟುಹಬ್ಬ ಬಂದದಕ್ಕೆ, ನಿಮಗೆ ಬೇರೆಯವರ ಹುಟ್ಟುಹಬ್ಬನೂ ತಿಳ್ಕೊಬೇಕು.. ಅನ್ನಿಸಿದ್ದಕ್ಕೆ.

ಸಾಮಾನ್ಯವಾಗಿ, ನಾವು ಸಂತೋಷ ಪಡೋವಾಗಲೆಲ್ಲಾ.. ಇನ್ನೊಬ್ಬರ ಸಂತೋಷ ನೆನಪೇ ನೆನಪಿಸ್ತಿವಿ.. ಅನ್ನೋದು ಎಷ್ಟು ಸುಳ್ಳೋ, ಅಷ್ಟೇ ಸುಳ್ಳು, ನಮಗೆ ಕಷ್ಟ ಬಂದಾಗಲೆಲ್ಲಾ, ಇನ್ನೊಬ್ಬರ ಕಷ್ಟ ಜ್ನಾಪಿಸ್ಕೊತೀವಿ ಅನ್ನೋದು..
ಏನಂತೀರಿ...
ನೆನಪಿಸ್ಕೊಬೇಕು.. ಆದರೆ ನೆನಪಿಸ್ಕೋತಿವಾ ಎಲ್ಲ ಸಮಯದಲ್ಲೂ? ;)

ನಿಮ್ಮೊಲವಿನ,
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ನನಗೆ ಹಾಗನ್ನಿಸೋದಿಲ್ಲ ... ನಾವು ಸಂತೋಷವಾಗಿದ್ದಾಗ ಯಾರನ್ನೂ ನೆನಪಿಸಿಕೊಳ್ಳದೇ ಹೋದ್ರೂ ಕಷ್ಟದಲ್ಲಿದ್ದಾಗ ಮಾತ್ರ ಯಾರನ್ನಾದರೂ ನೆನಪಿಸಿಕೊಳ್ತೇವೆ ಅಂತ ನನ್ನ ಭಾವನೆ ... ಸಂಕಟ ಬಂದಾಗ ವೆಂಕಟರಮಣ ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ..ಭವಾನಿಯವರೆ..
ನನ್ನ ಮಾತನ್ನೂ ಇನ್ನೊಮ್ಮೆ ಗಮನಿಸಿ..
ನಾನು ಹೇಳಿದ್ದು..
[quote]ಸಾಮಾನ್ಯವಾಗಿ, ನಾವು ಸಂತೋಷ ಪಡೋವಾಗಲೆಲ್ಲಾ.. ಇನ್ನೊಬ್ಬರ ಸಂತೋಷ ನೆನಪೇ ನೆನಪಿಸ್ತಿವಿ.. ಅನ್ನೋದು ಎಷ್ಟು ಸುಳ್ಳೋ, ಅಷ್ಟೇ ಸುಳ್ಳು, ನಮಗೆ ಕಷ್ಟ ಬಂದಾಗಲೆಲ್ಲಾ, ಇನ್ನೊಬ್ಬರ ಕಷ್ಟ ಜ್ನಾಪಿಸ್ಕೊತೀವಿ ಅನ್ನೋದು..[/quote]

ಅಂದರೆ..ಇನ್ನೊಬ್ಬರ ಕಷ್ಟದ ಬಗ್ಗೆ ಹೇಳಿದೆ.
ವೆಂಕಟರಮಣನಿಗೆ ಎಲ್ಲಿಂದ ಕಷ್ಟ.. ಅಕಸ್ಮಾತ್ ಬಂದಿದ್ರು ನಾವು ಜ್ನಾಪಿಸ್ಕೊಳೋದು..ಕಷ್ಟ ಪರಿಹಾರ ಮಾಡ್ಲಿ ಅಂತಾನೆ ಹೊರತು..ಅವನ ಕಷ್ಟದ ಜ್ಞಾಪಕ ಅಲ್ವಲ್ಲಾ..
ನೀವು ಮಾಡಿದಂತೆ.. ನನ್ನ ಹುಟ್ಟುಹಬ್ಬ ಬಂತು.. ಹಾಗೆ ಬೇರೆಯವರ ಹುಟ್ಟುಹಬ್ಬದ ಬಗ್ಗೆನೂ ತಿಳ್ಕೋಳಣ ಅನ್ನೋ ಪ್ರಯತ್ನ ಅಲ್ವಲ್ಲ..

ನಾನು ಹೇಳಿದ್ದು ಸರಿ ತಾನೇ.. ;)

ನಿಮ್ಮೊಲವಿನ..
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಾ... ವೆಂಕಟರಮಣ ಅಂದರೆ ತಿರುಪತಿ ದೇವರು ....ಅದು ಗಾದೆ ಮಾತು " ಸಂಕಟ ಬಂದಾಗ ವೆಂಕಟರಮಣಾ" ಅಂತ . ಅಂದರೆ ನನ್ನ ಮಾತಿನ ಅರ್ಥ - ನಾವು ಕಷ್ಟ ಬಂದಾಗ ದೇವರನ್ನಾದರೂ ನೆನಪಿಸಿಕೊಳ್ತೀವಿ. ನೀವು ಹೇಳಿದಂತೆ, ಸಂತೋಷವಾಗಿದ್ದಾಗ ಯಾರನ್ನೂ ನೆನಪಿಸಿಕೊಳ್ಳುವುದಿಲ್ಲ ಅಲ್ಲವೇ ?

ನೀವು ಹೇಳಿದ್ದರಲ್ಲಿ ಮೊದಲ ಭಾಗ ಸರಿ , ಎರಡನೇ ಭಾಗದ ಬಗ್ಗೆ ನಾನು ಮಾತಾಡಿದ್ದು ... ಏನಂತೀರಿ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೇ ನಾನೂ ಅದನ್ನೇ ಹೇಳಿದ್ದು..
ಭಗವಂತನಿಗೆ ಅದರಲ್ಲೂ ಏಳುಕೋಟಿ, ಏಳು ಬೆಟ್ಟದ ಒಡೆಯನಿಗೆ ಎಲ್ಲಿಂದ ಕಷ್ಟ ಅಂದೇ.. :)
ನಾನೂ ಎರಡನೇ ಭಾಗದ ಬಗ್ಗೆನೇ ಮತ್ತೆ ಮಾತಾಡಿದ್ದು..ವಿವರಣೆ ಕಡಿಮೆ ಆಯಿತು ಅನ್ನಿಸುತ್ತೆ..
ನಮಗೆ ಕಷ್ಟ ಬಂದಾಗ ನಾವು, ಭಗವಂತ ಇರಬಹುದು ಅಥವಾ ಇನ್ನೊಬ ಮನುಷ್ಯನೇ ಇರಬಹುದು, ಅವನನ್ನು ನಮ್ಮ ಸಹಾಯದ ಉದ್ದೇಶಕ್ಕಾಗಿ ನೆನಪಿಸ್ಕೋತಿವಿ..
ಆದರೆ.. ನೀವು ಮಾಡಿದಂತೆ.. ನಿಮ್ಮ ಹುಟ್ಟುಹಬ್ಬಕ್ಕೆ ಬೇರೆಯವರ ಹುಟ್ಟುಹಬ್ಬ ಜ್ಞಾಪಿಸಿಕೊಂಡಂತೆ,
ನಮಗೆ ಕಷ್ಟ ಬಂದಾಗ, ಇನ್ನೊಬ್ಬರಿಗೂ ಇದೇ ತರದಲ್ಲಿ ಕಷ್ಟ ಬಂದಿತ್ತು ಅಂತಾನೋ,
ನಮಗೆ ಗೊತ್ತಿದಂತೆ ಇನ್ನೊಬ್ಬರಿಗೂ ಇದೇ ತರದಲ್ಲಿ ಕಷ್ಟ ಬಂದಿತಲ್ಲ; ಆಗ ನಾವೇನು ಮಾಡಿದಿವಿ ಅಂತಾನೋ..
"Positive" ಆಗಿ, ಆಶಾವಾದಿಯಾಗಿ,
ಇನ್ನೊಬ್ಬರಿಗೆ ಸಹಾಯಕವಾಗುವಂತೆ,
ಇನ್ನೊಬ್ಬರ ಕಷ್ಟದಲ್ಲಿ ಭಾಗಿ ಆಗುವಂತ..
...ಯೋಚನೆಗಳು ಎಷ್ಟು ಜನರಿಗೆ ಎಷ್ಟು ಬಾರಿ ಬರ್ತಾ ಇದೇ?

ಇದಾಗಿತ್ತು ನನ್ನ ಯೋಚನೆ..
ಆದರೆ.. ಬರೆದದ್ದು ಒಂದೆರಡು ಪದ ಅಷ್ಟೇ.. ಗೊಂದಲ ಹುಟ್ಟಿದಕ್ಕೆ ಕ್ಷಮಿಸಿ..ಇನ್ನೂ ಗೊಂದಲ ಇದ್ದರೆ.. ಪರಿಹರಿಸೋ ಪ್ರಯತ್ನದಲ್ಲಿ ನನಗೆ ತೃಪ್ತಿ ಇದೇ.:)

ನಿಮ್ಮೊಲವಿನ,
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕಯ್ಯ ನಂದು ಫೆಬ್ರವರಿ ೨೯

ಪ್ರೀತಿಯಿಂದ
ಪಂಚರಂಗಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ರಾಜೀವ್ ಪೃಥ್ವಿ ನನ್ನ ಜನ್ಮ ದಿನಾಂಕ
24-02-1989 ನನ್ನ ಭವಿಷ್ಯ ತಿಳಿಸಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.