ಉಪ್ಪಿನಕಾಯಿ!!!

3

ಸಖೀ,
ಕೇಳಿದೆಯಾ ನೀ
ನನ್ನ ಕತೆ
ಕವಿತೆಗಳಿಗೆ
ಕಿವಿಗೊಟ್ಟು ಸೋತು
ನನ್ನಾಕೆ ನನಗೆ
ನೀಡಿದ ಈ ಕಿವಿಮಾತು:

ನಿಮ್ಮ ಈ
ಕತೆ - ಕವಿತೆಗಳೆಲ್ಲಾ
ಬರೇ ಪುಸ್ತಕದ
ಬದನೆಕಾಯಿ

ಇದಕೆ ನೀವು
ಮಾಡಿದ ಖರ್ಚಿನಲಿ
ತಂದಿದ್ದರೆ ನಾಲ್ಕು
ಕೇಜಿ ನಿಂಬೇಗಾಯಿ

ಹಾಕುತ್ತಿದ್ದೆ ನಾನು
ಮಳೆಗಾಲವಿಡೀ
ತಿನ್ನಲಾಗುವಷ್ಟು
ಉಪ್ಪಿನಕಾಯಿ!
*-*-*-*-*-*-*

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

:D :D

ಅಡ್ಡಿಲ್ಲ , ಅಡ್ಡಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ರೀ ವಿನಯ, ಅಡ್ಡಿ ಇಲ್ಲ... ಯಾವುದಕ್ಕೆ ಅಡ್ಡಿ ಇಲ್ಲ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನನ್ನಾಕೆ ನನಗೆ
ನೀಡಿದ ಈ ಕಿವಿಮಾತು>>
ಅಡ್ಡಿಲ್ಲ ಅಂದದ್ದು ನಿಮ್ಮ ಮನೆಯವರ ನಿಮ್ಮಾಕೆಯ ಬುದ್ದಿವಂತಿಕೆಗೆ
ಹಾಗೆಯೇ ನನಗೂ ಲಿಂಬೆ ಕಾಯಿ ಉಪ್ಪಿನಕಾಯಿ ಅಂದ್ರೆ ಆಗುತ್ತೆ ಅಂತ :D :D
(ನಮ್ ಕಡೆ ಅಡ್ಡಿಲ್ಲ ಅಂತಾರೆ ಅಂದ್ರೆ ಅದು ನಡೆಯುತ್ತೆ ಅಂತ )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಪ್ಪಿನಕಾಯಿ ಹಾಕಿದ್ರೆ ನಮಗೂ ರುಚಿಗೆ ಸಿಕ್ಕುತ್ತಾ ಸುರೇಶ್......... ಉಪ್ಪಿನಕಾಯಿ ವಿಷಯ ಎಲ್ಲಾ ಬರೆದು ಬಾಯಲ್ಲಿ ನೀರು ಬರಿಸ್ತೀರಲ್ರೀ....

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.