ದೇವರನ್ನೇ ಮರೆತು..!!!

4

ಪ್ರೇಮಿಗಳು:

"ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?"

ದೇವರು:

"ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು

ನೀವು ನಿಮ್ಮ ಪ್ರೇಮಿಗಳನ್ನೇ ದೇವರೆನ್ನುತ್ತಾ ಇರುತ್ತೀರಿ ಸದಾ ನನ್ನನ್ನೇ ಮರೆತು"

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾಹ್... ವಾಹ್...

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನ ಭಾಗ ಹೀಗಿರಬಹುದಾ ?

ಪ್ರೇಮಿಗಳು : ಎನ್ಮಾಡೊದು ದೇವರೆ, ನಿಮ್ಮ ತಾತ (ಬ್ರಹ್ಮ) ನೇ ಹೀಗೆ ಮಾಡು ಎಂದು ಹಣೆಬರಹ ಬರದ್ ಬಿಟ್ಟಿದ್ದಾನಲ್ಲಾ !! :)

ದೇವರು : ???????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತು ದೇವ್ರು ಪ್ರೇಮಿಗಳ್ ಕಣ್ಣಿಗಾದ್ರು ಕಾಣ್ತಾನಲ.......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.