ಹುಡುಗಿಯರೊಂದಿಗೆ ಪ್ರಯಾಣ!!!

0

ಸಖೀ,
ತುಂಬಾ "ರಷ್" ಇರುವ
ಬಸ್ಸನ್ನೇ ಹತ್ತಿ, ಅಥವಾ,
ಸೀಟಿದ್ದ ರೂ ಕುಳಿತುಕೊಳ್ಳದೇ,
ನನ್ನಂತ ನವ ಯುವಕರ,
ಹಿಂಬದಿಯಲ್ಲೋ,
ಬಲಬದಿಯಲ್ಲೋ,
ಎಡಬದಿಯಲ್ಲೋ,
ನಿಂತು, ತಮ್ಮ ಮೈ ಮೇಲೆ
ಬಳಿದುಕೊಂಡಿರುವ
ಗಬ್ಬು ಸೆಂಟುಗಳಿಂದ,
ನಮ್ಮ ಉಸಿರು ಕಟ್ಟಿಸಿ,
ತಮ್ಮ ಮೈಯನ್ನು
ಹತ್ತಿರಕ್ಕೆ ತಂದು,
ನಮಗೆ ಒತ್ತಿ ನಿಂತು,
ಶಾಖ ನೀಡುವ,
ಅಥವಾ ಶಾಖ ಕೊಳ್ಳುವ,
ದುರುದ್ದೇಶದಿಂದ,
ಉನ್ಮತ್ತರಂತೆ,
ಮೈಮೇಲೆ ಬೀಳುವ,
ಮತ್ತೆ ನನ್ನಂತಹ
ಸೀದಾ ಆದ್ಮಿ, ಉಸಿರು ಕಟ್ಟಿ
ಸಾಯುವ ಸ್ಥಿತಿಯಲ್ಲಿ,
ಏನಾದರೂ ಹೇಳಲು
ಬಾಯಿ ಬಿಡುವ ಮೊದಲೇ,
"ಹೆಲ್ಪ್" - ಹೆಲ್ಪ್" ಅಂತ ಬೊಬ್ಬಿಟ್ಟು,
ಉಲ್ಟಾ ನಮ್ಮನ್ನೇ ಹಿಡಿಸುವ,
ಈಗಿನ ಹುಡುಗಿಯರಿಂದ
ತಪ್ಪಿಸಿಕೊಂಡು (ಅದೆಲ್ಲಿ ಸಾಧ್ಯ?),
ಪ್ರಯಾಣ ಮುಗಿಸಬೇಕಾದರೆ,
ಸಾಕಪ್ಪಾ ಸಾಕು ಅನ್ನಿಸಿರುತ್ತೆ!
*-*-*-*--*-*-*

೨೭ ವರುಷಗಳ ಹಿಂದೆ, ೦೨ ಆಗಷ್ಟ್ ೧೯೮೨ ರಂದು, ದೆಹಲಿಯ ನಗರ ಸಾರಿಗೆ ಬಸ್ಸಿನಲ್ಲಿ, ಒಂದು ಅರ್ಧ ಘಂಟೆಯ ಪಯಣ ಮುಗಿಸಿದ ನಂತರ ನಾನು ಬರೆದಿದ್ದ ಕವನ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈಗೂ ಪರಿಸ್ಥಿತಿ ಬದಲಾಗಿಲ್ಲ .ಆದರೆ ಒಂದು ಮಾತು ಹುಡಗರೂ ಇದೆ ತರಹ ನೆಪದಿಂದ ಏನಾದರೂ ಮಾಡಿಯೇ ಮಾಡುತ್ತಾರೆ !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಗರೇನೂ ಇದರಲ್ಲಿ ಕಡಿಮೆಯಿಲ್ಲ ಅನ್ನಿ
ಹುಡುಗಿಯರಿಗಿಂತ ಒಂದು ಹೆಜ್ಜೆ ಮುಂದನ್ನಿ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್
ಹುಡುಗರು ಮಾತ್ರ ಹಿಂಗ್ ಇರ್ತಾರೆ ಅಂದ್ಕೊಂಡಿದ್ದೆ..
ನಿಮ್ಮ ಪರಿಸ್ಥಿತಿ ನೋಡಿ ಅಯ್ಯೋ ಅನ್ಸುತ್ತೆ.. ಹೀಗೂ ಇರ್ತಾರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದ್ದಿರೋದ್ರಿಂದಾನೇ ಅನುಭವಿಸಿ ಬರೆದಿರೊದು...
ಈಗ ಇರ್ತಾರ ಇಲ್ವಾ ಗೊತ್ತಿಲ್ಲ...ಆಗ ಇದ್ರು.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಆಗಲೂ ನಾನು ಹುಡುಗನಾಗೇ ಇದ್ದೆ, ಈಗಿನಂತೆ.[/quote]
"ಈಗಿನಂತೆ"?
ಅಂದ್ರೆ ಈಗಲೂ ನೀವು? :) .....

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈರ್ ಒಂತೆ "ಅರ್ಜಂಟ್" ಮಲ್ತರ್ ರಾಕೇಶ್...
(ನೀವು ಸ್ವಲ್ಪ "ಅರ್ಜಂಟ್" ಮಾಡಿದ್ರಿ ರಾಕೇಶ್...)
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಞೂ!!
ಯಾನ್ ಪಿರ ತೂಪಿನಗ ಕಮೆಂಟ್ ಬೆತೇನೆ ಉಂಡು ;)
(ನಾನು ಮತ್ತೆ ನೋಡುವಷ್ಟರಲ್ಲಿ ಕಮೆಂಟ್ ಬೇರೆಯೇ ಇದೆ ;) )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತು ಒಳ್ಳೆ ಅನುಭವ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅಂತು ಒಳ್ಳೆ ಅನುಭವ....<<

ಬರೆದವರಿಗೋ....?
ಓದಿದವರಿಗೋ....?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಬಸ್ಸಲ್ಲಿ ಅನುಭವಿಸಿದವ್ರಿಗೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.