ಶುಭೋದಯ!

0

ಶುಭೋದಯ!

ನಾವು ಕಳೆದುಕೊಂಡ ಅವಕಾಶಕ್ಕಾಗಿ ಕಣ್ಣೀರು ಹರಿಯದಂತೆ ನೋಡಿಕೊಂಡರೊಳಿತು

ಆ ಕಣ್ಣೀರು ಇನ್ನೂ ಒಂದೊಳ್ಳೆಯ ಅವಕಾಶವನ್ನು ನಮ್ಮ ಕಣ್ಣುಗಳಿಂದ ಮರೆಮಾಡೀತು

ಶುಭದಿನ!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶುಭದಿನ ...ಎರಡು ದಿನದಿಂದ ನಿಮ್ಮ ಕವನಗಳ ಕೂಗೆ ಇಲ್ಲ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಎರಡು ದಿನದಿಂದ ನಿಮ್ಮ ಕವನಗಳ ಕೂಗೆ ಇಲ್ಲ....<<
ಏಕೆಂದರೆ ನಾನೆರಡು ದಿನದಿಂದ ಬರೆಯಲು ಹೋಗೇ ಇಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅನಿಸಿಕೆ:
ಕಳೆದುಕೊಂಡದ್ದಕ್ಕಾಗಿ ಒಮ್ಮೆ ಅತ್ತು ಮರೆತುಬಿಡು ಚಿನ್ನ
ನಿರಾಸೆಯ ಛಾಯೆ ಎದೆಯಲ್ಲೆ ನೆಲೆಸಿ ಸಿಡಿಯುವ ಮುನ್ನ..

ಮರೆತರೂ ನೆನಪನ್ನು, ಅದು ತಂದ ನೋವುಗಳ
ಮರೆಯದಿರು ತಪ್ಪನ್ನು, ನೀ ಕಲಿತ ಪಾಠಗಳ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮನಿಸಿಕೆಗಳೂ ಅರ್ಥಗರ್ಭಿತವಾಗಿವೆ
ಅರಿತು ಬಾಳಲ್ಲಿ ಅಳವಡಿಸಿಕೊಳ್ಳುವಂತಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.