ಓದಿದ್ದು ಕೇಳಿದ್ದು ನೋಡಿದ್ದು-283 ಬೆಲ್ಜಿಯಮ್ ಮಿರರ್ ಫೇಮಸ್ಸೇ?

0

 

ಬೀಡಿ ಬಗ್ಗೆ ಮೃದು ಧೋರಣೆ ಬೇಡ

---------------------------------

dna

(ಮಂಜುಲ್/ಡಿ ಎನ್ ಎ)

-----------------------------------------------------

 ಕಪ್ರ

(ಕನ್ನಡಪ್ರಭ)

---------------------------------------

ಪ್ರಜಾ

(ಮಹಮ್ಮದ್/ಪ್ರಜಾವಾಣಿ)

--------------------------------------------------

ಉನ್ನತ ಶಿಕ್ಷಣದ ದುರವಸ್ಥೆ

----------------------------------------------------

ಇಎ

(ಉನ್ನಿ/ಇಂಡಿಯನ್ ಎಕ್ಸ್‌ಪ್ರೆಸ್)

------------------------------------------

ಹುಲ್ಲಿಗೂ ಜ್ಞಾನೋದಯ

---------------------------------------

ತವರೂರಿನಿಂದ ತಿಂಡಿ ತರುವಾಗ,ತರಹೇವಾರಿ ತೊಂದರೆ

--------------------------------------------

ಬೆಲ್ಜಿಯಮ್ ಮಿರರ್ ಫೇಮಸ್ಸೇ?

---------------------------------------------

ಕೂಲಿಯಾದ ಶಾಸಕ

-------------------------------------------

ವಿಕ

(ಪ್ರಜಾವಾಣಿ)

------------------------------------

ಪದ್ಮಪ್ರಿಯ ಪ್ರಕರಣ

-------------------------------------------

 

ವಿಕ(ಪ್ರಜಾವಾಣಿ)

-------------------------

ಸಿದ್ಧಾಂತ, ಧ್ವನಿ ಹಾಗೂ ಸಬಲೀಕರಣ

---------------------------

ಮಾಲ್ ಕಮಾಲ್

ಮಾಲ್ ಕಮಾಲ್೨

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಂದಿನಂತೆ ನಿಮ್ಮ ಆಯ್ಕೆಗಳು ಚೆನ್ನಾಗಿವೆ ಅಶೋಕ್.

ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟ ನೋಡಿದಿರಾ, ಅದೊಂದು ಅಪೂರ್ವ ದೃಶ್ಯಕಾವ್ಯ. ಒಳ್ಳೇ ಚಿತ್ರಗಳೂ, ಚೆನ್ನಾದ ಬರಹಗಳೂ ಹೃದಯ ತಟ್ಟುತ್ತಿವೆ. ಅಚ್ಚರಿಯೆಂದರೆ ಮುಖಪುಟವನ್ನಲಂಕರಿಸಿದ ಇಬ್ಬರು ಬರಹಗಾರರೂ ಲಲನೆಯರೇ.

ಮೊದಲ ಲೇಖನ "ಮಳೆಯೆಂದರೆ ಮಾದೇವ" ದಲ್ಲಿ ವಿಶಾಲಾಕ್ಷಿ ಅಕ್ಕಿಯವರು ಬರೆದ ಕೆಲ ಸಾಲುಗಳು ಹೀಗಿವೆ.

ಭೂಮಿಯ ಕಸುವನ್ನ್ಲೆಲ ಬಸಿದು, ಟಾರು-ಕಾಂಕ್ರೀಟ್ ಹಾಕಿದ ಸಮಾಧಿಯೊಳಗೆ ಮಳೆರಾಯ ಇಳಿದಾನೇ? ಕಾತರಿಸಿ ಬಂದವನು, ಇಳೆಯ ಜಾಗದ್ಲಲಿ ಬೇರೇನೋ ಕಂಡಂತಾಗಿ ಬೆಚ್ಚಿ, ದಿಕ್ಕಾಪಾಲಾಗಿ ಹರಿಯುತ್ತಾನೆ. ಅದಕ್ಕೆ ನಗರದವರು ‘ವರುಣನ ಆರ್ಭಟ’ ಎಂದು ಹೆಸರಿಟ್ಟರೆ ಅವನದೇನು ತಪ್ಪು? ಅವನು ಬಂದ್ದಿದು ಭೂಮಿಗಾಗಿ. ಅವಳನ್ನು ಇಲವಾಗಿಸಿದವರಿಗೆ ಅವನ ಜರೂರತ್ತೂ ಕಾಣಲ್ಲೊಲದು. ಅಸಲಿಗೆ ನಗರವೆಂದರೇ ಬಿಡೆ-ಹಂಗು ಇಲ್ದದು; ಅದು ಅನ್ನ, ನೀರು, ಗಾಳಿ, ದೂಳು ಎಲವನ್ನೂ ಹಣ ಕೊಟ್ಟೇ ಕೊಂಡುಕೊಳ್ಳುತ್ತದೆ . . .
ಆರು ವರ್ಷದ ಹೆಂಗೂಸು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದೆ. ಯಾಕೆಂದರೆ ‘ಈ ಸಲ ಚೆಂದಗಿ ಮಳಿ-ಬೆಳಿ ಆದ್ರ ನಿನಗ ಕಾಲಾನ ಗೆಜ್ಜಿ ಕೊಡಸ್ತೇನಿ’ ಎಂದ್ದಿದಾನೆ ಅವಳಪ್ಪ. ಈ ಸಲ ಒಂದು ಬೋರಮಾಳು ಸರವನ್ನಾದರೂ ಮಾಡಿಸಿಕೊಳ್ಳಬಹುದು ಎಂಬ ಆಸೆ ಅವಳವ್ವನಿಗೆ. ಹೊಸದೊಂದು ಎತ್ತು ಕೊಳ್ಳುವ ಲೆಕ್ಕಾಚಾರ ಅವನದು. ಇಷ್ಟರ ಮೇಲೆ ಬೆಳೆದು ನಿಂತ ಮಗಳ್ದಿದಾಳೆ; ಓದುವ ಮಗನ್ದಿದಾನೆ. ಅವರೇನೋ ಮನೆ ಮಂದಿಯ್ಲೆಲ ಕೂಡಿ ದುಡಿಯಲು ಸಿದ್ಧರ‍್ದಿದಾರೆ. ಮಳೆರಾಯ ಕೃಪೆ ಮಾಡಬೇಕಷ್ಟೆ.

ಎರಡನೆಯದು ರೇಖಾ ಅರವಿಂದ ಹೆಗಡೆಯವರ "ಮಳೆನಾಡಿನ ಹಾಡು" ಲೇಖನದಲ್ಲಿ ಮೂಡಿದ ಅಕ್ಷರಗಳು.

ಮಲೆನಾಡಿಗರು ಮಳೆಯನ್ನು ಬಯ್ಯಲಾರರು. ‘ಈಗೆಂತ ಮಳೆ? ಇಪ್ಪತ್ತು ವರ್ಷದ ಹಿಂದೆ ನೋಡ್ಬೇಕಾಗಿತ್ತು’ ಎಂದು ಮಳೆಯ ಅದ್ಭುತ ರಮ್ಯ ಕಥಾನಕವನ್ನೇ ರಸವತ್ತಾಗಿ (ತಾಂಬೂಲ ತುಂಬಿದ ಬಾಯಿಯ್ಲಲಿ) ಹೇಳಿಯಾರೇ ಹೊರತು, ‘ದರಿದ್ರ ಮಳೆ’ ಎಂದು ಜರಿದ್ದಿದನ್ನು, ಬದುಕು ಅಸ್ತವ್ಯಸ್ತವಾಯಿತೆಂದು ದೂರ‍್ದಿದನ್ನು ಕೇಳ್ಲಿಲ.

ಚಿತ್ರಗಳೂ ಅದ್ಭುತವಾಗಿವೆ.

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 

 

ಮುಂಜಾನೆ ಆ ಪುಟಗಳು ತೆರೆದುಕೊಳ್ಳುತ್ತಿರಲಿಲ್ಲ.ಈಗ ಕೊಂಡಿಗಳು ಇಲ್ಲಿವೆ. ಧನ್ಯವಾದಗಳು.

ಮಳೆಯೆಂದರೆ ಮಾದೇವ

 

 

ಮಳೆನಾಡಿನ ಹಾಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡುಂಡಿರಾಜರವರ ಮೋಡಗಳ ನಾಡಿನಲ್ಲಿ ಭಿನ್ನಮತ ಸಕತ್ ಆಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.