ಓದಿದ್ದು ಕೇಳಿದ್ದು ನೋಡಿದ್ದು-83 ಹಲ್ಲೆಗೊಳಗಾಗುತ್ತಿರುವ ಅವಳ "ಬಸಿರು"

0

 

  ಅಮೆರಿಕಾ ಅಧ್ಯಕ್ಷರ ಸಲಹೆಗಾರ್ತಿ ಸೊನಾಲ್ ಶಾ

ಜಲಜನಕ ಬಸ್:ಇಸ್ರೋ ಸಾಧನೆ

ಕನ್ನಡಪ್ರಭ

-----------------------------------------

ಬಸಿರು

---------------------------------------

ಉತ್ತರ ಕಾಶಿ

----------------------------------------

ಕನ್ನಡ ನಾಡು-ನುಡಿಗೆ ಬೇಕೊಂದು ಹೆಗ್ಗುರುತು

ಪತ್ರಿಕೆಗಳ ಭವಿಷ್ಯ ಉಜ್ವಲ:ಮುಡ್ರೋಕ್

---------------------------------------

ಅಮೆರಿಕಾದಲ್ಲಿ  ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 95000

------------------------------------------

ದೈಹಿಕ ತೊಂದರೆಯಿದ್ದವರಿಗೆ ಮೈಸೂರೇ ಹೆಚ್ಚು ಅನುಕೂಲಕರ

dna

--------------------------------------------

ಹಿಂದು

----------------------------------------------------

ಮುಷರಫ್ ಏನು ಮಾಡುತ್ತಿದ್ದಾರೆ?

ಹಿಂದು

------------------------------------------------------

ಟೈಮ್ಸ್

------------------------------------------------------------------

ತರವಲ್ಲ ತಗಿ ನಿನ್ನ ತುತ್ತೂರಿ

ಕನ್ನಡಪ್ರಭ

ಜೆಡಿಎಸ್ ಸಮಾವೇಶ:ಬೆಂಗಳೂರಲ್ಲಿ ಟ್ರಾಫಿಕ್ ಜಾಮ್

statesman

------------------------------------------------------------

TTS

-----------------------

prajavani

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಶೋಕ್,

ಇದಕ್ಕೆ ಮುಂಚೆ ಜಲಜನಕವನ್ನ ಸಾಮಾನ್ಯ ಬಳಕೆಗೆ ಇಂಧನವಾಗಿ ಉಪಯೋಗಿಸಿದ್ದಾರಾ? ?

ಉತ್ತರ ಕಾಶಿ ಕತೆ ಚೆನ್ನಾಗಿದೆ ಆದರೆ ಕಾಡಿನ ಜಾಗದಲ್ಲಿ ನಾಡನ್ನ ಮಾಡೋ ವಿಚಾರ ಈಗಿನ ಪರಿಸ್ಥಿತಿಗೆ ಸರಿಯಿಲ್ಲ ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಜಲಜನಕವನ್ನ ಸಾಮಾನ್ಯ ಬಳಕೆಗೆ ಇಂಧನವಾಗಿ ಉಪಯೋಗಿಸಿದ್ದಾರಾ? ?
ಬಹುಶ: ಅದಿನ್ನೂ ಪ್ರಾಯೋಗಿಕವಾಗಿಯೇ ಇದೆ. ಜಲಜನಕ ದಹ್ಯ ಅನಿಲ. ಅದನ್ನು ಒತ್ತಡದಲ್ಲಿ ಹಿಡಿದಿಡೋದೇ ಸಮಸ್ಯೆ್- ಖರ್ಚಿನ ಬಾಬತ್ತು.
ಇಸ್ರೋದವರು ಕೂಡಾ ಬಸ್ ದುಬಾರಿ, ಅದರೆ ಪರಿಸರ ಸಹ್ಯ ಅಂತಿದ್ದಾರೆ. ನಗರಗಳಿಗೆ ಒಳ್ಳೆಯ ಮಾದರಿ.
>>ಆದರೆ ಕಾಡಿನ ಜಾಗದಲ್ಲಿ ನಾಡನ್ನ ಮಾಡೋ ವಿಚಾರ ಈಗಿನ ಪರಿಸ್ಥಿತಿಗೆ ಸರಿಯಿಲ್ಲ ಅಲ್ವಾ?
ಅದೇನೋ ಹೌದು.. ಆದರೆ ಈಗ ಆಗ್ತಿರೋದು ಅದೇ ತಾನೇ?
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಜಲಜನಕ ದಹ್ಯ ಅನಿಲ. ಅದನ್ನು ಒತ್ತಡದಲ್ಲಿ ಹಿಡಿದಿಡೋದೇ ದೊಡ್ಡ ಸಮಸ್ಯೆ.

ಹೌದು, ಅದಕ್ಕೆ ಕೇಳಿದೆ ಅಶೋಕ್, ಕಾಲೇಜಲ್ಲಿ ಜಲಜನಕದ ಬಗ್ಗೆ ಹೇಳುವಾಗ ಈ ವಿಚಾರಾನ ಹೇಳೇ ಹೇಳ್ತಾರೆ..ಬಹುಶಃ ಈ ಪ್ರಯೋಗದಲ್ಲಿ ಇಸ್ರೋ ಮೊದಲನೆಯದಿರಬಹುದಾ ?!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಾತ್ಯತೀತ ಜನತಾದಳದ ಸಮಾವೇಷದಲ್ಲಿ ಅಪ್ಪ ಮತ್ತು ಮಗನಿಗೆ ಎಷ್ಟೇ ತಿಣುಕಿದರೂ ತುತ್ತೂರಿ ಊದಲಾಗಲಿಲ್ಲವಂತೆ... :)
ಯಾರೋ ಬಂದು ಆಮೇಲೆ ಊದಿದರಂತೆ... :)

-ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುತ್ತೂರಿ ಅಲ್ಲ ರಣ ಕಹಳೆ ಅಲ್ವೇ?
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ತರವಲ್ಲ ತಗಿ ನಿನ್ನ ತುತ್ತೂರಿ...
ಇದನ್ನು ಓದಿ ತುತ್ತೂರಿ ಅಂತ ಹೇಳ್ದೆ.

ಅದು ರಣಕಹಳೆ... :)

-ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.