ಓದಿದ್ದು ಕೇಳಿದ್ದು ನೋಡಿದ್ದು -270 ತಂತ್ರಾಂಶ ಕದಿಯುವಿರೇಕೆ?

0

ತರುವಾಯದವರು

ಯಶಸ್ಸಿಗಿಂತ ದೊಡ್ಡ ಯಶಸ್ಸು ಬೇರೊಂದಿಲ್ಲ

ಐ ಪಿ v6: ಸಿದ್ಧತೆ ಸಾಲದು

vk

(Chandra/VK)

------------------------------------

ಸತ್ಯವಾನ್ ಸಾವಿತ್ರಿ

--------------------------------------------

praja

Mohammed/Prajavani

----------------------------------------------------------

ತುಪ್ಪದ ಪಾಯಸ (ಕಮಲಾದಾಸ್ ಕತೆ)

--------------------------------

ಟಾಪ್ಸಿ: ಶೋಧದಲ್ಲಿ ಹೊಸತು

hindu

(Hindu)

------------------------------------------

ಪರಿಸರ ಸಮಸ್ಯೆ:ಏನು ಪರಿಹಾರ?

------------------------------------------

ಭಾರತಕ್ಕೆ ವಾರಕ್ಕೊಂದು ಬಿಲಿಯನ್ ಡಾಲರ್ ಬರುತ್ತಿದೆ

----------------------------------------------

asian age

(Sudhir/Asian Age)

------------------------------------------------------

kp

(Padmanabha/Kannadaprabha)

-------------------------------------

dna

(Manjul/DNA)

--------------------------------------------------

ತಂತ್ರಾಂಶ ಕದಿಯುವಿರೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಥ್ಯಾಂಕ್ಸ್ ಅಶೋಕ್ :)

ಕನ್ನಡಪ್ರಭದಲ್ಲಿ ಇವತ್ತು ಪ್ರಕಟವಾಗಿರುವ ನನ್ನ ಲೇಖನಕ್ಕೆ ಬಂದಿರುವ ಶೀರ್ಷಿಕೆ ಮತ್ತು ಬೈಲೈನ್ ನನ್ನದಲ್ಲ. ಅಲ್ಲಿಯ ಮೊದಲ ಪ್ಯಾರಾಗ್ರಾಫ್ ಕೂಡ ನನ್ನದಲ್ಲ. ಪತ್ರಿಕೆಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ನನ್ನ ಲೇಖನವನ್ನು "more relevant" ಮಾಡಿದ್ದಾರೆ. :)

ಮತ್ತಷ್ಟು ಬದಲಾವಣೆಗಳನ್ನೂ ಮಾಡಿದ್ದಾರೆ. ಉದಾಹರಣೆಗೆ ಪ್ರತಿ ತಂತ್ರಾಂಶಕ್ಕೂ ಕೊಟ್ಟಿರುವ ಶೀರ್ಷಿಕೆಗಳು.

****

btw, ಈ ಸ್ಟೋರಿ ನೋಡಿ:
[:http://business.in.com/article/cross-border/how-bill-gates-blew-$258-million-in-indias-hiv-corridor/852/1|ಬಿಲ್ ಗೇಟ್ಸ್ ಭಾರತದಲ್ಲಿ ೨೫೮ ಮಿಲಿಯನ್ ಉಡಾಯಿಸಿದ್ದು ಹೇಗೆ]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

autocad ಬದಲು ಬಳಸಬಹುದಾದ ತಂತ್ರಾಂಶ ಇದೆಯೆ ಎಂದು ನನ್ನ ಸಿವಿಲ್ ಇಂಜಿನಿಯರ್ ಸ್ನೇಹಿತ ಕೇಳುತ್ತಿದ್ದಾರೆ. ಗೊತ್ತಿದ್ದರೆ ತಿಳಿಸಿ. ಅಂದ ಹಾಗೆ ನಿಮ್ಮ ಬರಹ ಚೆನ್ನಾಗಿದೆ-ಉಪಯುಕ್ತವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಷ್ಟೇ ನಿಮ್ಮ ಇ-ಮೇಯ್ಲಿಗೆ ಉತ್ತರ ಹಾಕಿದೆ.
http://en.wikipedia.org/wiki/Category:Free_computer-aided_design_software

http://dodocad.sourceforge.net/links.html

ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆ ಪಾರ್ಟೀಶನ್ ಮಾಡಲು gparted-live : http://gparted.sourceforge.net/livecd.php

matlab ಬದಲು scilab: http://www.scilab.org/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಂದು
http://www.gnu.org/software/octave/

Octave Matlabಗೆ ಹೆಚ್ಚು ಹೋಲುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕೊಂಡಿಯಲ್ಲಿ ದೊರಕುವ ಪಟ್ಟಿಯಲ್ಲಿ ಕೆಲವು autocadಗೆ ಪರ್ಯಾಯವೆನಿಸುವ ತಂತ್ರಾಂಶಗಳಿವೆ.

http://alternativeto.net/desktop/autocad/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು,ಬಹು ಉಪಯುಕ್ತ ಕೊಂಡಿ. ಥ್ಯಾಂಕ್ಸ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ ಪ್ರಸಾದ್ ಮತ್ತು ಅಶೋಕ್,
ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ನಿಮ್ಮಿಬ್ಬರಿಗೂ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.