ಓದಿದ್ದು ಕೇಳಿದ್ದು ನೋಡಿದ್ದು -265 ಬದುಕುಳಿದವರನ್ನು ಜೀವನವಿಡಿ ಸಾಯಿಸುವ ಅಪಘಾತ

0

ವಿತ್ತ ಮತ್ತು ವೃತ್ತ

ಕೃಷಿ: ಆರ್ಥಿಕ ಬೆಳವಣಿಗೆಯ ತಳಪಾಯ

ಚೆಡ್ಡಿ-ರೆಡ್ಡಿಗಳ ಜಟಾಪಟಿ!

ಅಧಿಕಾರ ಬಾಗುವುದು ನೈತಿಕತೆಯ ಮುಂದೆ

indian express

(Unny/Indian Express)

--------------------------------------------------------------------------------- 

ಬಿ ಜೆ ಪಿಗೆ ನಾಯಕರ ಬಾಹುಳ್ಯವೇ ಸಮಸ್ಯೆ!

--------------------------------

kannadaprabha

(Padmanabha/Kannadaprabha) 

---------------------------------------------

vk

(Chandra/Vijaya Karnataka)

------------------------------------------

ದೇವರ ಬಿಲ್ ಬಂದಿದ್ದರೆ!

----------------------------------------- 

ಬದುಕುಳಿದವರನ್ನು ಜೀವನವಿಡಿ ಸಾಯಿಸುವ ಅಪಘಾತ

hindu

(Surendra/Hindu)

----------------------------------------------------

ಈತ ಸ್ಪರ್ಧಿಸಲು  ನಿಯಮವನ್ನು ತಿರುಚಿದರು!  

toi

-----------------------------------------

ಯಾಹೂ360 ಸ್ಥಗಿತ

-------------------------------------------

toi

(Ninan/TOI)

--------------------------------------------------

asian age

(Sudhir/Asian Age)

-----------------------------------

dna

(Manjul/DNA)

------------------------------------------------

ಬಾಹ್ಯಾಕಾಶದಲ್ಲೊಂದು ರಿಯಾಲಿಟಿ ಶೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ದೇವರ ಬಿಲ್ ಬಂದಿದ್ದರೆ?
ತೀರಿಸಲು ಬಿಲ್ಖುಲ್ ಒಂದು ಜನ್ಮ ಸಾಕಾಗಲ್ಲ :)

ಚಿತ್ರಗಳು ಚೆಂದಿವೆ :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಜಿತ್ ನೈನನ್ ರವರ ವ್ಯಂಗ್ಯ ಚಿತ್ರ ಸಿಜಕ್ಕೂ ಚೆನ್ನಾಗಿದೆ
ಪ್ರಧಾನಿಯನ್ನೂ ಹೆಣ್ಣಾಗಿ ತೋರಿಸಿದ್ದು ಅರ್ಥಗರ್ಭಿತವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪ್ರಧಾನಿಯನ್ನೂ ಹೆಣ್ಣಾಗಿ ತೋರಿಸಿದ್ದು ಅರ್ಥಗರ್ಭಿತವಾಗಿದೆ.
ವ್ಯಂಗ್ಯಚಿತ್ರ ನೀವು ಹೇಳಿರುವ ಅರ್ಥದಲ್ಲಿ ರಚನೆಯಾಗಿಲ್ಲವೆಂದು ನನ್ನನಿಸಿಕೆ.
ಆ ಹುದ್ದೆಗಳಿಗೆ ಮಹಿಳೆಯರು ಏರಿದ್ದಾರೆ ಎಂದರ್ಥವಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ ಮಾತು ನಿಜ ಅಶೋಕ್, ಅದರ ಅರಿವು ಆಗಿತ್ತು.
ಆದರೆ ವ್ಯಂಗ ಚಿತ್ರಕ್ಕೆ ಒಮ್ದು ವ್ಯಂಗಾರ್ಥ ಹುಡುಕಿದೆ ಅಷ್ಟೆ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಈತ ಸ್ಪರ್ಧಿಸಲು ನಿಯಮವನ್ನು ತಿರುಚಿದರು!<<
ಇನ್ನೂ ಏನೇನನ್ನೆಲ್ಲಾ ತಿರುಚಲಿರುವರೋ ದೇವಾ...?

ವಿದೇಶಿಯ ಆರಾಧಕರಿಗೆ ಇವೆಲ್ಲಾ ಗೊತ್ತಾಗೋದೇ ಇಲ್ಲ ಅಲ್ವೇ?
:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವು ಸೋನಿಯಾರನ್ನು ವಿದೇಶೀ ಎಂದು ಪರಿಗಣಿಸುತ್ತೀರೇನು? ನನಗಂತೂ ಆಕೆ ಭಾರತೀಯಳು ಎನ್ನಿಸುತ್ತದೆ. ನಮ್ಮ ಸುತ್ತ ಮುತ್ತ ಇರುವ ಅದೆಷ್ಟೊ ಹುಟ್ಟಿನಿಂದ ಭಾರತೀಯರಾಗಿರುವವರು ವಿದೇಶೀಯರ ಹಾಗೆ ಕಾಣಿಸುತ್ತಾರೆ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ತಾವು ಸೋನಿಯಾರನ್ನು ವಿದೇಶೀ ಎಂದು ಪರಿಗಣಿಸುತ್ತೀರೇನು? ನನಗಂತೂ ಆಕೆ ಭಾರತೀಯಳು ಎನ್ನಿಸುತ್ತದೆ.<<
ಆಕೆ ದೇಶಿ ಆಗಿದ್ದಿದ್ದರೆ ಆಕೆಗಿಷ್ಟು ಆರಾಧಕರಿರುತ್ತಿರಲಿಲ್ಲ ಅಂತ ನನ್ನನಿಸಿಕೆ.
ಇನ್ನೊಂದು ವಿಷಯ, ಒಬಾಮಾನನ್ನೂ ಆಫ್ರಿಕನ್-ಅಮೇರಿಕನ್ ಅನ್ನುತ್ತಾರಲ್ಲವೇ? ನಾವು ಪರದೇಶದ ನಾಗರಿಕತ್ವ ಪಡೆದ ನಂತರವೂ ನಮ್ಮನ್ನು ಭಾರತೀಯರೆನ್ನುವುದು ಎಷ್ಟು ಸ್ವಾಭಾವಿಕವೋ ಹಾಗೇ ಆಕೆಯನ್ನು ವಿದೇಶಿ ಅನ್ನುವುದೂ ಕೂಡ ಅಂತಲೂ ನನ್ನನಿಸಿಕೆ.
>>ನಮ್ಮ ಸುತ್ತ ಮುತ್ತ ಇರುವ ಅದೆಷ್ಟೊ ಹುಟ್ಟಿನಿಂದ ಭಾರತೀಯರಾಗಿರುವವರು ವಿದೇಶೀಯರ ಹಾಗೆ ಕಾಣಿಸುತ್ತಾರೆ! <<
ಇದು ನಿಜಕ್ಕೂ ಸತ್ಯವಾದ ಮಾತು.
ಉದಾಹರಣೆಗೆ ನಮ್ಮ ಮೊಯ್ಲಿ ಮತ್ತು ಮುನಿಯಪ್ಪನವರಿಗೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವುದು ಬೇಡ ಅಂತ ಅನಿಸಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಉದಾಹರಣೆಗೆ ನಮ್ಮ ಮೊಯ್ಲಿ ಮತ್ತು ಮುನಿಯಪ್ಪನವರಿಗೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವುದು ಬೇಡ ಅಂತ ಅನಿಸಿದ್ದು.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದಿನ ವಿ.ಕ ದಲ್ಲಿ ಪುಟ್ಟಣ್ಣ [ವಿಧಾನ ಪರಿಷತ್ ಸದಸ್ಯರು] ಅವರ ಹೇಳಿಕೆಯ ಬಗ್ಗೆ ಒಂದು ಒಳ್ಳೆ ಲೇಖನ ಬಂದಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.