ಮ್ಯಾಕ್ರೋ ಮೋಡಿ

0

 ನನ್ನ ತಮ್ಮನಿಗೆ ಕೊ೦ಡ ಉಡುಗೊರೆ, ನನ್ನ ಮ್ಯಾಕ್ರೋ ಪ್ರಯೋಗಗಳಿಗೆ ಒದಗಿತು:

 ಇದು ಚಾರ್ಲ್ಸ್ ಹ್ಯೂಬರ್ಟ್ ಜೇಬು ಗಡಿಯಾರ:

 ಕ್ಲೋಸಪ್:

 ಇನ್ನೊ೦ದು ಕ್ಲೋಸಪ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನು ಪ್ರಯೋಗ ಮಾಡಿದ್ರಿ ? ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಅರುಣ್ ರವರೇ.. macro mode :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರಾಧಿಕಾ ಅವರೆ. ಶ್ರೀಕಾ೦ತ್ ಅವರೆ: Macro Photography ಎನ್ನುವುದು ಛಾಯಾಗ್ರಹಣದ ಒ೦ದು ಶೈಲಿ. ಸಣ್ಣ ಸಣ್ಣ ವಸ್ತುಗಳನ್ನು, ಬಹಳ ಹತ್ತಿರದಿ೦ದ ಫೋಕಸ್ ಮಾಡಿ ಚಿತ್ರತೆಗೆಯುವುದು Macro Photography. ಇದಕ್ಕೆ ಸಾಧಾರಣವಾಗಿ Macro Lensಗಳು ಬೇಕಾಗುತ್ತವೆ (ಇವು DSLR ಗಳಿಗೆ ದೊರಿತುತ್ತವೆ). ಸಾಮಾನ್ಯ ಡಿಜಿಟಲ್ ಕ್ಯಾಮರಾಗಳಲ್ಲಿ Macro Mode ಇರುತ್ತವೆ. ಆದರೆ ಇವು Macro Lensಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ನನ್ನ ಪ್ರಯೋಗ ಸಾಧಾರಣ ಕ್ಯಾಮರಾದಲ್ಲಿ ಎಷ್ಟು ಸಣ್ಣ ವಸ್ತುಗಳನ್ನು ಫೋಕಸ್ ಮಾಡಬಹುದೆ೦ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಣ್ತುಂಬಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ತುಂಬಾ ಚೆನ್ನಾಗಿದೆ.Macro Mode ಮಾಹಿತೆಗೆ ಧನ್ಯವಾದಗಳು --ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಮ್ಯಾಕ್ರೋ ಲೆನ್ಸ್ ತಂದಿಟ್ಟುಕೊಂಡಿದ್ದೇನೆ. ಆದರೆ ಅದರಲ್ಲಿ ನಿಮ್ಮ ಥರ ಪ್ರಯೋಗಗಳನ್ನು ಇನ್ನೂ ಮಾಡಿಲ್ಲ. ಅಂದಹಾಗೆ, ನಿಮ್ಮ ಮ್ಯಕ್ರೋ ಲೆನ್ಸ್ ಅತ್ಯುತ್ತಮ ದರ್ಜೆಯವೇ? ನಾನು ಕೊಂಡಿದ್ದು ಕಡಿಮೆ ಬೆಲೆಯವುಗಳು (ರೂ ೧೦೦೦ ಕ್ಕೆ ಮ್ಯಾಕ್ರೋ ಲೆನ್ಸ್ ಮತ್ತು ಲೆನ್ಸ್ ಕ್ಲೀನಿಂಗ್ ಕಿಟ್). ಅದಕ್ಕೇ ಅವುಗಳಲ್ಲಿ ಒಳ್ಳೆಯ ಚಿತ್ರಗಳು ಬರಬಹುದೆಂದು ನಂಬಿಕೆಯಿಲ್ಲ ನನಗೆ. ಅದಕ್ಕೇ ಅವುಗಳನ್ನು ಉಪಯೋಗಿಸಲು ಅಸಡ್ಡೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ರೂ ೧೦೦೦ ಕ್ಕೆ ಮ್ಯಾಕ್ರೋ ಲೆನ್ಸ್ ಮತ್ತು ಲೆನ್ಸ್ ಕ್ಲೀನಿಂಗ್ ಕಿಟ್
ನಿಮ್ಮ ಬಳಿ ಇರೋದು ಮಾಕ್ರೋ ಲೆನ್ಸಾ ಅಥ್ವಾ ಕ್ಲೋಸ್-ಅಪ್ ಫಿಲ್ಟರಾ? ಯಾಕಂದ್ರೆ ೧೦೦೦ ಕ್ಕೆಲ್ಲಾ ಲೆನ್ಸ್ ಬರೋದಿಲ್ಲ.. ನನ್ನ ಮೊದಲಿನ ಕ್ಯಾಮರಾ Sony DSC H2. ಅದಕ್ಕೊಂದು ಇಷ್ಟೇ ಬೆಲೆಯ ಕ್ಲೋಸ್ ಅಪ್ ಫಿಲ್ಟರ್ ಕೊಂಡಿದ್ದೆ. ಒಳ್ಳೇ ಬೆಳಕಿದ್ದಲ್ಲಿ ಒಳ್ಳೆಯ ಚಿತ್ರ ನಿರೀಕ್ಷಿಸಬಹುದು:

MOSQUITO

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ನಂದು ನಿಜವಾದ ಮ್ಯಾಕ್ರೋ ಲೆನ್ಸ್ ಅಲ್ಲ. ಕ್ಲೋಸ್ ಅಪ್ ಫಿಲ್ಟರ್. ನಿಮ್ಮ ಚಿತ್ರ ನೋಡಿ ಖುಷಿ ಆಯ್ತು. ಟ್ರೈ ಮಾಡಿ ನೋಡುವ ಹುಮ್ಮಸ್ಸು ಬಂತು. :) ಧನ್ಯವಾದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹೇಶ್ ಅವರೆ, ನಾನು ಯಾವ MACRO LENS ಬಳಸಲಿಲ್ಲ, ಇದು ನನ್ನ SONY DSC-H10 inbuilt Macro Mode. ಪಾಲಚ೦ದ್ರ ಅವರೆ: ನಿಮ್ಮ ಚಿತ್ರಗಳು ಬಹಳ ಚೆನ್ನಗಿವೆ :) ಫ್ಲಿಕರ್ ನಲ್ಲಿ ನೋಡಿದೆ. ಮೇಲಿನ ಚಿತ್ರ DSC-H2 ನದು ಎ೦ದು ತಿಳಿದು ಬಹಳ ಅಚ್ಚರಿಯಾಯಿತು. ಈ ಕ್ಲೊಸಪ್ ಫಿಲ್ಟರ್ ಎಲ್ಲಿ ಸಿಗುತ್ತದೆ? G.K VALE ನಲ್ಲಿ ದೊರಕುತ್ತದೆಯೆ? ಮೆಚ್ಚಿದಕ್ಕೆ ಧನ್ಯವಾದಗಳು -ಅರುಣ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರುಣ್ ಕುಮಾರ್, ಇದು "vclm3358" ಕ್ಲೋಸ್ ಅಪ್ ಫಿಲ್ಟರ್. ನನ್ನ ಮಿತ್ರ US ಇಂದ ತಂದುಕೊಟ್ಟಿದ್ದು. online book ಮಾಡಿದ್ದಂತೆ. ಸುಮಾರು ೩ ವರ್ಷದ ಹಿಂದೆ ಜಯನಗರದ Sony Worldನಲ್ಲಿ, ನಮ್ಮತ್ರ ಇಲ್ಲ.. ತರ್ಸಿ ಕೊಡ್ತೀವಿ ಬೇಕಾದ್ರೆ, ೩೫೦೦ ಆಗುತ್ತೆ ಅಂದಿದ್ರು.. USನಲ್ಲಿ ೧೦೦೦ಕ್ಕೆ ಸಿಕ್ತು. ಈ ಫಿಲ್ಟರ್ ನಿಮ್ಮ ಕ್ಯಾಮರಾದ ಅಳತೆಗೆ ಹೊಂದುತ್ತದೆಯೋ ಇಲ್ಲವೋ ಮೊದಲು ನೋಡಿಕೊಳ್ಳುವುದು ಒಳಿತು. ತುಂಬಾ ಒಳ್ಳೇ ಫಿಲ್ಟರ್, ಸಿಕ್ಕಿದ್ರೆ, ನಿಮ್ಮ ಕ್ಯಾಮರಾಕ್ಕೆ ಸೆಟ್ ಆದ್ರೆ ಖಂಡಿತಾ ತಗೊಳ್ಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೩ನೇ ಕ್ಲೋಸ್-ಅಪ್ ಇಷ್ಟ ಆಯ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.