ಹೊಸ ತುಂಗಾದ ಕೊಂಡಿ ಮೈಕ್ರೋಸಾಫ್ಟ್ ಅಂತರ್ಜಾಲದಲ್ಲಿ

0

ಎಲ್ಲರಿಗೂ ನಮಸ್ಕಾರ,

ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ.

[:http://www.microsoft.com/downloads/details.aspx?FamilyID=3fa7cdd1-506b-4...|Link]

ಇದರಲ್ಲಿ ಒಂದು service pack ಇದೆ. ಅದನ್ನು download ಮಾಡಿ. ಅದಕ್ಕೂ ಮುನ್ನ ಮುಂಜಾಗ್ರತೆಗಾಗಿ.....

೧. font folder ಗೆ ಹೋಗಿ ತುಂಗಾ ಫಾಂಟ್ ಅನ್ನು ಕಾಪಿ ಮಾಡಿ ಯಾವುದಾದರು folder ನಲ್ಲಿ paste ಮಾಡಿ ಇಡಿ.

೨. ನಂತರ font folder ನಲ್ಲಿ ತುಂಗಾ delete ಮಾಡಿ.

೩. ಈಗ service pack ಇನ್ಟಾಲ್ ಮಾಡಿ.

೪. font folder ಗೆ ಹೋಗಿ ತುಂಗಾ ಇನ್ಟಾಲ್ ಆಗಿದೆಯೇ ಎಂದು check ಮಾಡಿ.

೫. ತುಂಗಾ ಇರದಿದ್ದರೆ ಅಥವಾ ಇನ್ಸ್ಟಾಲ್ ಆಗದಿದ್ದರೆ ಮೋದಲು ಕಾಪಿ ಮಾಡಿಟ್ಟ ಹಳೆಯ ತುಂಗಾ ವನ್ನು paste ಮಾಡಿ.

ನನ್ನ ಗಣಕ ಯಂತ್ರದಲ್ಲಿ ಸರಿಯಾಗಿ ಆಯ್ತು. ನಿಮ್ಮ ಅನುಭವ ವನ್ನು ತಿಳಿಸಿ. ಮೇಲಿನ ಲಿಂಕ್ work ಆಗ್ಲಿಲ್ಲ ಅಂದ್ರೆ. microsoft website ಗೆ ಹೋಗಿ search field ನಲ್ಲಿ "tunga.ttf update" ಅಂತ ಟೈಪ್ ಮಾಡಿ ನೋಡಿ.

ದನ್ಯವಾದಗಳೊಂದಿಗೆ

ಅರವಿಂದ (http://www.belaku.net)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. ನನಗೆ ತುಂಗಾ update ಆದ ವಿಷಯ ಗೊತ್ತಿರಲಿಲ್ಲ.

ಆದರೆ, ನನಗೊಂದು doubt ಇದೆ. ಅದೇನೆಂದರೆ, wesiteಗಳಲ್ಲಿ ಕನ್ನಡ ಬರೆಯಲು, microsoft ನ kannada IME ನ ಉಪಯೋಗಿಸಲು ಏಕೆ ಸಾಧ್ಯ ಇಲ್ಲ ಅಂತ? ನಾನು ಬರಹ IME ಉಪಯೋಗಿಸ್ತೇನೆ.

language barನಲ್ಲಿ ಕನ್ನಡ option ಉಪಯೋಗಿಸಿ, MS Word/applications ನಲ್ಲಿ ಕನ್ನಡ ಬರೆಯಬಹುದು. ಇದರ ಬಗ್ಗೆ ಹೊಸದೇನಾದರೂ ವಿಷಯ ಇದ್ದರೆ ಯಾರಾದರೂ ತಿಳಿಸಿ.

-ನಮಸ್ತೆ

ಮೇಘಶ್ಯಾಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.