ರೆಹಮಾನ್ ಮೈತ್ರಿ ಸಂಗೀತ

5

= ಈ ವಾರದ ಕಂತಿನಲ್ಲಿ =

+ ಏ.ಆರ್‍.ರೆಹಮಾನ್ ಮೈತ್ರಿ ಸಂಜೆ

+ ಸತ್ತವರ ನೆರಳು – ಬಿ.ವಿ.ಕಾರಂತ-ಜಿ.ಬಿ.ಜೋಷಿ

+ ಶ್ರೀಮತಿ ಅನುರಾಧ ಆನಂದ್ ಜತೆ ಪುರಂದರ ಆರಾಧನೆ ಬಗ್ಗೆ ಮಾತುಕತೆ

+ ಆದದ್ದೆಲ್ಲಾ ಒಳಿತೇ ಆಯಿತು – ಬಿ.ವಿ.ಕಾರಂತರ ಸಂಗೀತದಲ್ಲಿ

 

http://paaducastu.wordpress.com/2010/01/20/ep8

 

ಮಾತಾಲಾಪ : ಪರಮೇಶ್/paramesh  ಸುದರ್ಶನ್/sudarshan

ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಬಾರಿಯ ಪಾಡು ಕಾಸ್ಟು ತುಂಬಾನೇ ಚೆನ್ನಾಗಿದೆ . 'ಆದದ್ದೆಲ್ಲಾ ಒಳಿತೇ ಆಯಿತು' ಮೊದಲ ಬಾರಿಗೆ ಕೇಳಿದೆ , ಬಹಳ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ರಂಗಕರ್ಮಿಗಳ ಹಾಡನ್ನು ಕೇಳಿಸಿ. -- ಪಾರ್ಥ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.