ನಾಕು ತಾರೆಯರು

5

ತೆಂಕಣಾಕಾಶದ ಉತ್ತರ ದಿಕ್ಕಲ್ಲಿ ಈಗ ಕಾಣುತ್ತಿರುವ ನಾಕು ತಾರೆಯರ ಕೂಟದ ಚಿತ್ರಗಳು ಇವು.

ಜೂಪಿಟರ್, ವೀನಸ್, ಮೆರ್ಕುರಿ ಹಾಗು ಮಾರ್ಸ್ ಕೂಟ ನಡೆಸಿರುವ ತಾರೆಯರು. ಈವತ್ತು ಬೆಳಿಗ್ಗೆ ಸುಮಾರು ೫.೩೦ರ ಹೊತ್ತಿಗೆ ಅದನ್ನು ಸೆರೆಹಿಡಿಯುವ ನನ್ನ ಪ್ರಯತ್ನವಿದು

.

ಮೂರೂ ಚಿತ್ರ  ರೈಲ್ವೇ ನಿಲ್ದಾಣದ ನಾಕು ಮಹಡಿ ಕಾರ್ ಪಾರ್ಕಿನ ಮೇಲಿಂದ ತೆಗೆದದ್ದು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮರ್ಕ್ಯುರಿ (ಬುಧ)ವನ್ನು ಕಂಡಿದ್ದು ನಿಜಕ್ಕೂ ಆಶ್ಚರ್ಯ! ಏಕೆಂದರೆ ಬುಧವನ್ನು ನೋಡಲು ಸಾಮಾನ್ಯವಾಗಿ ಸಾಧ್ಯವೇ ಇಲ್ಲ. ಉಳಿದ ಗ್ರಹಗಳನ್ನೆಲ್ಲಾ ನೋಡಬಹುದಾದರೂ ಬುಧದ ಮತ್ತು ಸೂರ್ಯನ ಆಗಮನ/ನಿರ್ಗಮನ ಬಹುತೇಕ ಏಕಕಾಲದಲ್ಲೇ ಆಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರು ಬೇರೊಂದೆಡೆ ತಿದ್ದಿದಂತೆ - ಅದು "ತಾರೆಯರು" ಅಲ್ಲ - ಗ್ರಹಗಳು ಆಗಬೇಕಿತ್ತು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ನಾಲ್ಕು ಗ್ರಹಗಳು ಚುಕ್ಕಿಗಳಾಗಿ ಕಾಣಿಸುತ್ತಿವೆಯಲ್ಲಾ, ಚುಕ್ಕಿಗಳು ಚಿಕ್ಕೆಗಳಂತೇ ಇವೆ. :-) ಈ ನಾಲ್ಕು ಚುಕ್ಕಿಗಳನ್ನು ಸೇರಿಸಿ ಗೆರೆ ಎಳೆದರೆ ಏನು ಮೂಡೀತೆಂದು ಪ್ರಶ್ನೆ ಹಾಕಿದರೆ ಸಂಪದಿಗರಿಂದ ಬರುವ ಉತ್ತರ ರಂಜನೀಯವಾಗಿರಬಹುದು! ನನಗಂತೂ ಸೊಟ್ಟ ವೈನ್ ಗ್ಲಾಸ್ ಕಾಣುತ್ತಿದ್ದು, ಎಲ್ಲಾ ಚೆಲ್ಲಿ ಹೋಗುತ್ತಿದೆಯಲ್ಲಾ ಎಂಬ ದುಃಖ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ... ಚೆಲ್ಲುವಲ್ಲಿ ಬಾಯಿಟ್ಟರೆ ಎಲ್ಲಾ ಸರಿಹೋಗುತ್ತದೆ!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

good idea! :-)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.