ಅಗತ್ಯ

0

 

ಪದ್ಯಕ್ಕೆರಡು
ಕಾಲಿರೋದು ಒಳ್ಳೇದಂತೆ
ನಿಲ್ಲೋದಕ್ಕೆ
ಜತೇನಲ್ಲಿ ಕುಣಿಯೋದಕ್ಕೆ
ಸಿಟ್ಟಾದವರ ಕೈಗೆ ಸಿಕ್ಕದ ಹಾಗೆ
ಓಡಿ
ಬಚ್ಚಿಟ್ಟುಕೊಳ್ಳೋದಕ್ಕೆ.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹಳ ಚೆನ್ನಾಗಿದೆ.

ನಿಮ್ಮ ಬೆಂಗಳೂರು ವಾಸ ಚೆನ್ನಾಗಿ ಕಳೆಯುತ್ತಿರಬಹುದು. ಸಂಪದಿಗರೊಂದಿಗೆ ’ಮುಖಾಮುಖಿ’ :-) ಯಾದ ಮೇಲೆ ವಿವರವಾಗಿ ಬರೆಯಿರಿ ಇಲ್ಲಿ!

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪದ್ಯಕ್ಕೆರಡು ಕೈ ಇರೋದೂ ಒಳ್ಳೇದಂತೆ
ಬೇಕ್ಕಾದ್ದೆಲ್ಲಾ ಬರೆದ ಮೇಲೆ
ಗಟ್ಟಿಯಾಗಿ ಬೇರೆಯವರ ಕಿವಿ ಮುಚ್ಚಿ ಜೋರಾಗಿ ಓದೋದಕ್ಕೆ
ಅಲ್ಪಸ್ವಲ್ಪ ಕೇಳಿಸ್ಕೊಂಡು
ಬೈಯಕ್ಕೆ ಬಂದ್ರೆ ಬಾಯಿ ಮುಚ್ಚೋದಕ್ಕೆ
ವಾದ ಬೆಳೆದು ಅವರವರೆ ಬಡಿದಾಡಿದ್ರೆ
ನನ್ನ ತಪ್ಪೇ ಅಲ್ಲ ಅಂತ ಆರಾಮಾಗಿ ಕಣ್ಣು ಮುಚ್ಕೊಳೊದಕ್ಕೆ

ನಿಮ್ಮ ನೀಲುಗಳು ತು೦ಬಾನೆ ಸೊಗಸಾಗಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.