ಇದು ಯಾವ ಹೂವು?

0

ಇಂದು ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. 

ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. 

ಇತ್ತೀಚೆಗೆ ದಿನ ರಾತ್ರಿ ಈ ಹೂವು ಅರಳುತ್ತಿದೆ. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಜೆಮಲ್ಲಿಗೆ(ಸಂಜ್ಮಲ್ಗೆ) ? ಬೇರೆ ಬೇರೆ ಬಣ್ಣದ್ದೂ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೂರ್ಣಿಮಾ,
ಸಂಜೆ ಮಲ್ಲಿಗೆ ಅಲ್ಲ.
ದತುರಾ.
ಕನ್ನಡದಲ್ಲಿ ತುತ್ತೂರಿ ಹೂವು ಅಂತಾರೆ. (ಸ್ನೇಹಿತರಿಂದ ತಿಳಿದ ಮಾಹಿತಿ ಇದು)

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ವಿನುತ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಬ್ರಹ್ಮ ಕಮಲ (ರಾತ್ರಿ ರಾಣಿ) ಅಲ್ವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲ,
ಇದು ಬ್ರಹ್ಮ ಕಮಲ ಅಲ್ಲ.
ಈ ಹೂವು ವಿಷವಂತೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್,
ಇದು ಉಮ್ಮತ್ತಿ ಹೂವು.ಎಲೆ ಸ್ವಲ್ಪ ಬಿಳಿ ಮಿಶ್ರಿತ ಹಸಿರಿದ್ದರೆ ಬಿಳಿ ಉಮ್ಮತ್ತಿ,ಗಾಡ ಹಸಿರಿದ್ದರೆ ಕರಿ ಉಮ್ಮತ್ತಿ.ಇದರ ಎಲೆಗಳನ್ನು ಗಾಯವಾದಾಗ ಹೊಸಗಿ ಗಾಯದ ಮೇಲೆ ಹಿಂಡುತ್ತಾರೆ.ತಿಪ್ಪೆಗಳ ಮೇಲೆ ಜಾಸ್ತಿ ಬೆಳೆಯುತ್ತದೆ.ದನಕರುಗಳು ಮೇಯುವುದಿಲ್ಲ.ಇದರ ಕಾಯಿ ಮುಳ್ಳುಹೊದಿಕೆಯಿಂದ ಕೂಡಿದ್ದು,ಬಲಿತ ಕಾಯಿಯ ಒಳಗೆ ಕಪ್ಪನೆಯ ಬೀಜಗಳಿರುತ್ತವೆ.ಮುಳ್ಳುಚೆಂಡಿನಂತೆ ಹಸಿರು ಬಣ್ಣದಲ್ಲಿರುತ್ತದೆ.ಇದನ್ನು ಬ್ಯಾಟರಿ ಹೂವು ಎಂದೂ ಕರೀತಾರೆ.
ಭೂಷಣ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭೂಷಣ್,
ಮಾಹಿತಿಗೆ ಧನ್ಯವಾದಗಳು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್,

ಇದಕ್ಕೆ ಅರಸೀಕೆರೆ ಸೀಮೆಯಲ್ಲಿ ಹಂದಿ ಹೂವು ಅಂತಾರೆ.

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್ ಸರಿ.
ಥ್ಯಾಂಕ್ಸ್

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್,
ಇದು ತುತ್ತೂರಿ ಹೂ ಅಂತಲೇ ನಮ್ಮಲ್ಲಿ ಕರೆಸಿಕೊಂಡಿದೆ. ಈಗೀಗ ಕಾಣುತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಇದು ದತುರಾ ಹೂವು. ಹಿಂದಿನ ಕಾಲದಲ್ಲಿ ಇದರ ಬೀಜವನ್ನು ಅರೆದು ರೊಟ್ಟಿ ಹಿಟ್ಟಿನಲ್ಲಿ ಕಲಸಿ ರೊಟ್ಟಿ ಮಾಡಿ ಉಂಡೊ, ಉಣಿಸಿಯೊ ಸಾವನ್ನು ಆಹ್ವಾನಿಸುತ್ತಿದ್ದರಣ್ತೆ. ಕೆಲವು ಹಳ್ಳಿಗಳಲ್ಲಿ ಈಗಲೂ ಹಾಗೆ ಮಾಡ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಲೂ ಅಂತಾ ದುಷ್ಟ ಜನರಿದ್ದಾರಾ?
ಕೇವಲ ಗುಂಡು ಹಾರಿಸಿ/ಹಾಕಿ, ಸಾಯಿಸೋರು/ಸಾಯೋರೇ ಅಲ್ವಾ ಈಗೆಲ್ಲಾ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಲಕ್ಷ್ಮಿ ಪಾಟೀಲ್,
ಮಾಹಿತಿಗೆ ಧನ್ಯವಾದಗಳು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಹೂವು ವಿಷವೋ, ಇಲ್ಲವೋ ಸರಿಯಾಗಿ ತಿಳಿದಿಲ್ಲ. ಆದರೆ ಇದರ ಬೀಜ ವಿಷವೆಂದು ಹೇಳುವರು. ಆಯುರ್ವೇದ ಪದ್ದತಿಯಲ್ಲಿ ಈ ಹೂವಿನ ಬಳಕೆಯನ್ನು ಅಸ್ತಮಾದ ಚಿಕಿತ್ಸೆಗಾಗಿ ಬಳಸುತ್ತಾರೆ ಅನ್ನುವುದು ಯಾವಾಗಲೂ ನಮ್ಮಮ್ಮ ಹೇಳುತ್ತಿರುತ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ,
ಮಾಹಿತಿಗೆ ಧನ್ಯವಾದಗಳು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Moon flowers: Datura Arborea,Datura fastuosa Called moon flowers because they bloom in moonlight. These are beautiful pink or white flowers. The flowers quickly open at night and last the entire night. They close when the sunlight touches their petals. The plant has a height of up to 15 feet. The propagation is by seed. The flower should by planted when the moon is new or increasing.
ಇದರ ಬೀಜ ಅತಿವಿಷ. ಕನ್ನಡ ಹೆಸರು ದತ್ತೂರಾ ಮತ್ತು ಉಮ್ಮತ್ತ.ಹೆಚ್ಚಿಗೆ ನಶೆ ಬರಿಸಲು ಬೀಜದ ವಿಷವನ್ನು ಮದ್ಯದಲ್ಲಿ ಬೆರಸುತ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.