ಇಬ್ಬನಿ...

0

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಕ್ಯಾಮೆರಾ ಕಣ್ಣಿನಿ೦ದ ಹೊರಬ೦ದ ಚಿತ್ರ ಗಳನ್ನೂ ನೋಡಿ ಖುಷಿಯಾಯ್ತು.
ಕವನ ಬರೆಯುವ ಹುಮ್ಮಸ್ಸು ಬ೦ತು, ನೋಡಿ ಒ೦ದೆರಡು ಸಾಲುಗಳು ನಿಮಗಾಗಿ:-

ಹಸಿರ ಎಲೆಯ ಮೇಲೆ ಇಬ್ಬನಿಯ ಮೆರವಣಿಗೆ
ಸ್ನಿಗ್ಧ ಸುಂದರ ಎಲೆಗೆ ಸ್ಫಟಿಕ ಶುಭ್ರದ ಮೆರುಗು
ಆಗಸದಲಿ ಮಿನು ಮಿನುಗೊ ತಾರೆಗಳ ಹಾಗೆ
ಇಬ್ಬನಿಯ ಹನಿಗಳದು ಮನಸೆಳೆವ ಕೊಡುಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾವ್!
ನೀವು ಬರೆದಿರುವ ಸಾಲುಗಳು ಚೆನ್ನಾಗಿವೆ ನಿರಂಜನ್.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಬ್ಬನಿ ತಬ್ಬಿದ ಎಲೆಯಲಿ ರವಿ ------------ಹಾಡು ನೆನಪಾಯ್ತು ,ತುಂಬಾ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಭಾಕರ್.

>>ಇಬ್ಬನಿ ತಬ್ಬಿದ ಎಲೆಯಲಿ ರವಿ ------------ಹಾಡು ನೆನಪಾಯ್ತು
ಇಬ್ಬನಿ ತಬ್ಬಿದ ಇಳೆಯಲಿ... ಅನ್ಸತ್ತೆ...

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಬ್ಬನಿ ತಬ್ಬಿದ ಇಳೆಯಲಿ ರವಿ ತೇಜ ಕಣ್ಣ ತೆರೆದು ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಚಿತ್ರದ ಹಾಡಿದು?
ಬಿ ಆರ್ ಛಾಯಾ ತುಂಬಾ ಚೆನ್ನಾಗಿ ಹಾಡಿದ್ದಾರೆ.

ಅಂದಹಾಗೆ,
ಪ್ರತಿಕ್ರಿಯೆಗೆ ಧನ್ಯವಾದಗಳು ಕಮಲ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ: ರಶ್ಮಿ
ಫೋಟೊ ಚೆನ್ನಾಗಿದೆ... ಊರಿಗೆ ಹೋಗಿದ್ದಾಗ ಬಾಳೆ ಎಲೆಯ ಮೇಲೆ ಇಬ್ಬನಿ ಹಾಸಿದ್ರೆ ಒಮ್ಮೆ ಎಲೆಯನ್ನು ಮೆತ್ತಗೆ ತಟ್ಟಿದ್ರೆ ಎಲ್ಲಾ ಹನಿಗಳೂ ಚಿಮ್ಮೋದನ್ನ ನೋಡೋದ್ರ ಮಜಾನೆ ಬೇರೆ. ದೊಡ್ಡ ಎಲೆಯಾದ್ರಂತೂ ಮಸ್ತಾಗಿರುತ್ತೆ... ನೆನಪಿಸಿದ್ದಕ್ಕೆ ಥ್ಯಾಂಕ್ಸ್... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು,
ಚಿತ್ರವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹೌದು. ಬಾಳೆ ಎಲೆಯ ಮೇಲೆ ಇಬ್ಬನಿ ಚೆನ್ನಾಗಿರತ್ತೆ.

ಅಂದಹಾಗೆ, ರಶ್ಮಿ ಯಾರು? ;)

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹಾಡು ಯಾವ ಚಿತ್ರದ್ದು ಅಂತ ಕೇಳಿದ್ರಲ್ಲ ಅದಕ್ಕೆ ಹೇಳಿದ್ದು ಚಿತ್ರದ ಹೆಸರು ರಶ್ಮಿ ಅಂತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್ ಸರಿ.
ಮತ್ತೊಮ್ಮೆ ಧನ್ಯವಾದಗಳು ಇಂದು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರದಲ್ಲಿ ಸಾಚುರೇಷನ್ ಮತ್ತು ಶಾರ್ಪ್ ನೆಸ್ ಕಡಿಮೆ ಇದೆ ಅನಿಸತ್ತೆ...
ಕ್ರಾಪಿಂಗ್ ಕೂಡ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನಿಸಿತು...ಪಾಲ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿಂಪ್ ಅಲ್ಲಿ ಮೊದಲ ಬಾರಿ ಪ್ರಯೋಗ ಮಾಡಿದ್ದು.
ಚಿತ್ರ ಪೋಸ್ಟ್ ಮಾಡಿದ್ ಮೇಲೆ ಶಾರ್ಪ್ನೆಸ್ ಕಮ್ಮಿ ಅನ್ನಿಸ್ತು.
ಮುಂದೆ ತಿದ್ದಿಕೊಳ್ಳುವೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.