ಸಂಪದಿಗರಿಗೆ ನನ್ನ ತೊದಲ್ನುಡಿ.

0

ಮೊದಲನೆಯದಾಗಿ ನನ್ನ ಶಾಲೆಯ ದಿನಗಳನ್ನು ನಿಮ್ಮೊಂದಿಗೆ ಮೆಲುಕು ಹಾಕುತ್ತೇನೆ. ಪ್ರರ್ಥಮಿಕ ವಿದ್ಯಾಭ್ಯಸವನ್ನು ಬೆಂಗಳೂರಿನ ಆವಲಹಳ್ಳಿಯಲ್ಲಿ ಮುಗಿಸಿ ನಂತರ ಲಗ್ಗೆರೆಯ ಪುಟ್ಟ ಸ್ಕೂಲೊಂದರಲ್ಲಿ ಹತ್ತನೇ ತರಗತಿ ಮುಗಿಸಿದೆ.ಮೊದಲಿಂದಲು ತುಂಬ ಚುರುಕಾದ ಬುದ್ಧಿ, ಸ್ವಲ್ಪ ಹಟ ಹಾಗೆ ಸ್ವಲ್ಪ ತುಂಟಾಟ್ ಆಡೂತ್ತಾ ಬೆಳೆದವಳು ನಾನು.ಅಪ್ಪ ಅಮ್ಮ ಇಬ್ಬರಿಗು ಚೆಶ್ಟೆ ಮಾಡುತ್ತ ನಾನು ನಕ್ಕು ಅವರನ್ನು ನಗಿಸುವ ಸ್ವಭಾವ ನನ್ನದು.ಅಮ್ಮನಿಗಿಂತ ಅಪ್ಪ ಅಂದ್ರೆ ಅದೇನೊ ಇಶ್ಟ.ಅಪ್ಪನಿಗೂ ಅಶ್ಟೆ.ಅದೆಶ್ಟೋ ಜನರ ನಡುವೆ ನಿಂತು ನನ್ನ ವಾದ ಮಂಡಿಸುವ ಗಂಡು ಹ್ರುದಯ ಅಪ್ಪನಿಂದ ನೇರವಗಿ ನನ್ನ ಹೊಕ್ಕಿದೆ.ಇಶ್ಟು ಹೇಳುತ್ತಾ ನನ್ನ ಮಂದಿನ ದಿನಗಳ ಕನಸುಗಳನ್ನು ಹಾಗು ನೆನ್ನೆಯ ನೆನಪಿನ ಮೂಟೆಯನ್ನು ನಿಮಗೆ ನೀಡಲು ಮತ್ತೆ ಬರುತ್ತೇನೆ ನಮಸ್ಕಾರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಪದಕ್ಕೆ ಸುಸ್ವಾಗತ, ಇದು ಅಚ್ಚ ಕನ್ನಡಿಗರ ತಾಣ, ಇಲ್ಲಿ ಏನನ್ನಾದರೂ ಬರೆದು ಎಲ್ಲರ ಮುಂದೆ ಇಡುವ ಮುಂಚೆ, ಮರೆಯದೆ ಸರಿ - ತಪ್ಪುಗಳನ್ನು ತಿದ್ದಿ, ಎಲ್ಲಾ ವಾಕ್ಯಗಳೂ ವ್ಯಾಕರಣಬದ್ಧವಾಗಿವೆಯೇ ಎಂದು ಪರೀಕ್ಷಿಸಿ, ನಂತರ ಪ್ರಕಟಿಸಬೇಕು. ಆಗ ನೀವು ಬರೆದದ್ದಕ್ಕೆ ಸಾರ್ಥಕ. ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ.ನನ್ನ ತಪ್ಪುಗಳನ್ನು ತಿದ್ದಿಕೊಳ್ಳುತೀನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ....
ನಿಮ್ಮ ಅಪ್ಪನಂತೆ ನೀವೂ ಸಂಪದದಲ್ಲಿ ಸದಾ ಚಟುವಟಿಕೆಯಿಂದ ಇರುವಿರೆಂದು ಆಶಿಸುತ್ತೇನೆ.
ನಿಮ್ಮ ಅಬಿನಯದ ಕನಸು ನನಸಾಗಲಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ. ನನ್ನ ತಂದೆಯವರು ನಿಮ್ಮ ಬಗ್ಗೆ ಬಹಳ ಹೇಳಿದ್ದಾರೆ.ಅವರಿಗೆ ಕೊಟ್ಟಂತೆ ನನಗು ನಿಮ್ಮ ಪ್ರೋತ್ಸಾಹ ಮತ್ತು ಹಿತವಚನ ಅವಶ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡ ಪ್ರೇಮಿ ಗೌತಮಿ,
ಮಂಜುನಾಥ್-ರಿಗೆ ಮಂಜುನಾಥರು ದಡೀರೆಂದು ತಿಳಿಸಿದ್ದಾರೆ.
ಅದು ಖರೆ, ಆದರೆ ಚೆನ್ನಾಗಿರುತಿತ್ತು ಅದನ್ನೇ ಮೃದುವಾಗಿ ಹೇಳಿದ್ದರೆ.
ಬಹುಶಃ ಇರಬಹುದವರು ಕಟ್ಟುನಿಟ್ಟಿನ ಕಠಿಣ ಶೀಕ್ಷಣ ಮೇಷ್ಟ್ರು, ಉಪಾದ್ಯಾಯರು!
ಪ್ರಾಯಶಃ ಹೊರಗೆ ಕಠಿಣರು ಒಳಗೆ ಸಹೃದಯರು.
ಆಶಾವಾದಿಗಳಾಗಿರಿ, ಆಶಯಗಳು ಅನುಸರಿಸಲಿ,
ಭವಿಷ್ಯದ ದಾರಿಯಲಿ ಜಯವಾಗಲಿ ಪರಿಸರದಲಿ.
ವಿ.ಶೀ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸುಸ್ವಾಗತ ಗೌತಮಿ :)
ಸ್ವಲ್ಪ ತಪ್ಪುಗಳಿವೆ ಬರಹದಲ್ಲಿ , ಮುಂದಿನ ಸರಿ ತಿದ್ದಿ ಬರೆಯಿರಿ :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಆದರದ ಸ್ವಾಗತ ಗೌತಮಿಯವರೇ .
ಇಂತಿ
ವಿನಯ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದಹಾಗೆ ನಿಮ್ಮ ತಂದೆಯವರು ನೀವು ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಿರಿ ಅಂತ ಬರೆದಿದ್ದಾರೆ , ನಾನು ಧಾರಾವಾಹಿಗಳನ್ನು ನೋಡದೆ ೨ ವರ್ಷವೇ ಕಳೆದು ಹೋಗಿದೆ ಆದರೂ ಕೇಳುತಿದ್ದೇನೆ,ನೀವು ನಟಿಸಿರುವ ಧಾರಾವಾಹಿಗಳು ಯಾವುವು .
ಇಂತಿ
ವಿನಯ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಯ್ ಗೌತಮಿ.......

ಸಂಪದಕ್ಕೆ ಪ್ರೀತಿಯ ಸ್ವಾಗತ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮಗುವಿನ೦ಥ ಮನಸ್ಸಿನವರಿಗೆ ಸ೦ಪದಕ್ಕೆ ಆತ್ಮೀಯ ಸ್ವಾಗತ.
ತೊದಲ್ನುಡಿ ಚೆನ್ನುಡಿಯಾಗಿ
ಚೆನ್ನುಡಿ,ಹೊನ್ನುಡಿಯಾಗಿ
ಹೊನ್ನುಡಿ ಮನದ ಕನ್ನಡಿಯಾಗಲಿ
ಬನ್ನಿ ನಿಮ್ಮದೇ ಮನದ ಪುಟಗಳನ್ನು ಪೇರಿಸಿ
ಹರೀಶ್ ಆತೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌತಮಿ ಅವರಿಗೆ ಸ್ವಾಗತ ಸುಸ್ವಾಗತ ನಮ್ಮ ಸಂಪದ ತಂಡಕ್ಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌತಮೀ,
ಸಂಪದಕ್ಕೆ ಸ್ವಾಗತ.
ಅಬಿನಯ ಕ್ಷೇತ್ರದಲ್ಲಿ ನಿಮ್ಮ ಯಶಸ್ಸಿಗೆ ಹಾರ್ದಿಕ ಶುಭ ಹಾರೈಕೆಗಳು.
ಆದರೆ ವಿದ್ಯಾಭ್ಯಾಸವನ್ನು ಎಂದಿಗೂ ಕೈಬಿಡದಿರಿ ಎನ್ನುವ ನಿಸ್ವಾರ್ಥ ಸಲಹೆಯನ್ನು ನೀಡಲು ಬಯಸುತ್ತೇನೆ.
ಅಭಿನಯ ಕ್ಷೇತ್ರದಲ್ಲಿ ಒಂದೊಮ್ಮೆ ಬೇಸರಗೊಂಡು (ಹಾಗಾಗದಿರಲಿ ಎಂಬ ಆಶಯ ಇದ್ದರೂ), ಬೇರೆ ಉದ್ಯೋಗದತ್ತ ಮನಸ್ಸು ವಾಲುವಾಗ ವಿದ್ಯಾರ್ಹತೆ ಇದ್ದರೆ ಅದು ನಿಮಗೆ ಸಹಕಾರಿಯಾದೀತು.
ಮೇಲಿನ ನಿಮ್ಮ ಬರಹದಲ್ಲಿನ - ನಿಮ್ಮ ಪರಿಚಯದಲ್ಲೂ ಇರುವ - ತಪ್ಪುಗಳನ್ನು ದಯವಿಟ್ಟು ಸರಿಪಡಿಸಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌತಮಿ..ನಮ್ಮ ಸಂಪದ ಬಳಗಕ್ಕೆ ಆಧರದ ಸ್ವಾಗತ..
ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲು ನಿಮ್ಮ ತಂದೆ ತಾಯಿಯರ ಮಾರ್ಗದರ್ಶನವಿರಲಿ...
ನಿಮ್ಮ ಬಾಳು ಹಸನಾಗಿರಲಿ..ನೀವು ಆಯ್ದು ಕೊಂಡಿರುವ ಮಾರ್ಗ ಸುಗಮವಾಗಿರಲಿ ಎಂದು ಹಾರೈಸುತ್ತೇನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ನಿನ್ನನ್ನು ಕಂಡು ಬಹಳ ಸಂತೋಷವಾಯಿತು. ಇದೊಂದು ಬಹಳ ಒಳ್ಳೆಯ ತಾಣ. ಶುಭವಾಗಲಿ. ಬರೆಯಲು ಶುರು ಮಾಡು, ಒಂದು ಕವನ ಕಳಿಸಿದ್ದೆ ನನಗೆ ಅವತ್ತು, ತುಂಬಾ ಚೆನ್ನಾಗಿತ್ತು ಇಲ್ಲಿ Post ಮಾಡು.

ಶುಭವಾಗಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೋಸ್ಟ್ ಮಾಡಿದ್ದೀನಿ. ನನ್ನ ಹೆತ್ತವಳು ಅಂತ ಶೀರ್ಶಿಕೆ ನೋಡಿ.............

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.