ನನ್ನ ಹಿಂದಿ ಬ್ಲಾಗ್

0

ಕನ್ನಡವನ್ನು ಹಿಂದಿಲಿ ಓದಿ, ಇಲ್ಲಾ ಕನ್ನಡ ಫಾಂಟಲ್ಲಿ ಬರೆದಿದ್ದೆಲ್ಲಾ ಕನ್ನಡ ಅಂದುಕೊಳ್ಳೋರು ಹಿಂದಿನೋ, ತಮಿಳನ್ನೋ, ತೆಲುಗನ್ನೋ ಕನ್ನಡದಲ್ಲಿಯೇ ಓದಿ. :)

http://bhomiyo.com/hi.xliterate/obbakannadiga.blogspot.com

http://bhomiyo.com/

ನನ್ನಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದನ್ನು ನೋಡಿ ತಕ್ನೀಕ್

ಇದನ್ನು ನೋಡಿ, ಹಿಂದಿಯವರು ಕನ್ನಡ ಲಿಪಿ ಬಳಸೋಕೆ ಮೊದಲು ಮಾಡಿದರು ಅಂದುಕೊಂಡು ಹೆದರಿಕೊಳ್ಳಬೇಡಿ, ಕನ್ನಡ ಲಿಪಿಯಲ್ಲಿ ಬರೆದದ್ದೆಲ್ಲಾ ಕನ್ನಡ ಅಲ್ಲಾ ಅಂತಾ ಈಗಲಾದರು ತಿಳಿದವರು ತಿಳಿದುಕೊಳ್ಳಿ.

ಇದನ್ನು ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.