‍'ಚುಟಕುಗಳು' 13

4

ಕಸ್ತೂರಿ ಮೃಗತಾನಿರುವ ಜಾಗದ

ಗುಟ್ಟು ಹೇಳುವುದಿಲ್ಲ

ಆದರೆ ಅದರ

ಸುವಾಸನೆಯ

ಜಾಡರಸಿ ಹೋದರೆ

ಅದಿರುವ ತಾಣದ ಜಾಡು

ಕಂಡು ಹಿಡಿಯಬಹುದು

***

ಕಾಲ ನಿರಂತರವಾಗಿ

ಚಲಿಸುವ ಒಂದು

ಜೀವಂತ ಪ್ರವಾಹ

ಸತ್ಯವನರಸಲು

ಪ್ರವಾಹದಲಿ ಈಜುತ್ತ

ತೆರೆಗಳ ದಾಟಿ

ಮುಂದೆ ಹೋಗುತ್ತ

ಮುಂದುವರಿಯುತ್ತಲೇ

ಇರಬೇಕು ಅದು ಜೀವನ

ಈಜು ನಿಂತಿತೋ

ಅದು ಸಾವು

***

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಪಾಟಿಲರೆ, ಬಹಳ ದಿನಗಳ ನಂತರ ಮತ್ತೆ ಚುಟುಕ ಪ್ರತಕ್ಷ! ಕಸ್ತೂರಿ ಮೃಗಕ್ಕೆ ತನ್ನ ಸುವಾಸನೆಯೇ ಮೃತ್ಯು. ಎಂತಹ ವಿಪರ್ಯಾಸ! ಚನ್ನಾಗಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕಾಶ ನರಸಿಂಹಯ್ಯ ನವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಸಂಪದದಲ್ಲಿ ಕಾಣಿಸಿಕೊಂಡ ತೊಂದರೆಯಂದಾಗಿ ಅಲ್ಲದೆ ನನ್ನ ವ್ಯಯಕ್ತಿಕ ಕಾರಣಗಳಿಂದಾಗಿ ಸಂಪದಕ್ಕೆ ಬರಲಾಗಿರಲಿಲ್ಲ, ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟಿಲರೆ ನಮಸ್ಕಾರ‌ ಚುಟುಕುಗಳು ಚಿಂತನೆಗೆ ಹಚ್ಚುತ್ತವೆ...ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಯವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಂ ವಂದನೆಗಳು
ಚುಟುಕುಗಳ ಮೆಚ್ಚಿ ಬರೆದಿದ್ದೀರಿ. ನಿಮ್ಮ ಗಜಲ್ ಗಳನ್ನು ಕಾಯಂ ಆಗಿ ಓದುತ್ತಿರುವೆ ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹನುಮಂತ ಪಾಟೀಲರಿಗೆ ವಂದನೆಗಳು, ಎರಡೂ ಅದ್ಭುತ ಚುಟುಕಗಳು. ಸಜ್ಜನರೂ ಕಸ್ತೂರಿ ಮೃಗದಂತೆ, ಅವರ ಒಳ್ಳೆಯ ಕೃತ್ಯಗಳ ವಾಸನೆಯಿಂದ ಅವರನ್ನು ಕಂಡು ಹಿಡಿಯಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ ಬಂಡ್ರಿಯವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಹಾಗೂ ಗ್ರಹಿಕೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವ!! ಚೆನ್ನಾಗಿದೆ, ಪಾಡೀಲರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಪೂರ್ಣ ಸುಂದರ ಚುಟುಕುಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಂ ವಂದನೆಗಳು
ಚುಟುಕುಗಳ ಮೆಚ್ಚುಗೆಗೆ ಧ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜ ರವರಿಗೆ ವಂದನೆಗಳು ನನ್ನ ಚುಟುಕುಗಳಲ್ಲಿ ವಾಸ್ತವವನ್ನು ಗ್ರಹಿಸಿದ್ದೀರಿ, ತಮ್ಮ ಗ್ರಹಿಕೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವವನ್ನು ಬಿಂಬಿಸುವ " ಚುಟಕು " ಗಳು ಪಾಟೀಲ್ ರವರೇ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ ರವರಿಗೆ ವಂದನೆಗಳು ಚುಟುಕುಗಳು ವಾಸ್ತವನ್ನು ಬಿಂಬಿಸುತ್ತವೆ ಎಂದಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ ಕೊಂಚ್ಹ ಬಿಡುವಿನ ನಂತರ ಮತ್ತೆ ನಿಮ್ಮ ಚುಟಕುಗಳು' ಪ್ರತ್ಯಕ್ಛ ಆದದ್ದು ಖುಶಿ ತಂತು.... ಎರಡೇ ಸಾಲಲ್ಲಿ ಎಸ್ಟೊಂದು ಆರ್ಥ..... ಒಳಿತಾಗಲಿ.. ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶ ರವರಿಗೆ ವಂದನೆಗಳು, ಕಥಾನಕವೊಂದನ್ನು ಸಂಪದದಲ್ಲಿ ಬರೆಯುತ್ತಿದ್ದ ಕಾರಣ ( ಅಪರಿಚಿತ ) ಚುಟುಕುಗಳಿಗೆ ವಿರಾಮ ನೀಡಿದ್ದೆ, ಕಥಾನಕ ಮುಗಿದಿದೆ, ಕಾರಣ ಮತ್ತೆ ಚುಟುಕು ಪ್ರಪಂಚಕ್ಕೆ ಬಂದಿರುವೆ, ಮೆಚ್ಚುಗೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹನುಮಂತ ಅನಂತ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ಶುಭ ಮುಂಜಾವು. ಜೀವನದ ಪಥದಲ್ಲಿ ಈಜುತ್ತಲೇ ಇರುವ, ಬದುಕಿನ ಸಂಕೇತ ಹಾಗೂ ಪ್ರವಾಹ- ಒದಗುವ ಸಂಕಟಗಳ ಬಗ್ಗೆ, ಹಾಗೂ ಕಸ್ತೂರಿ ಮೃಗ ಕಣ್ಣಿಗೆ ಕಾಣದಿದ್ದರೂ ತನ್ನ ಪರಿಮಳದಿಂದ ತನ್ನ ಇರುವನ್ನು ತೋರಿಸುವಂತೆ ವಿದ್ವಜ್ಜನರ ಕಡೆಗೆ ಬೆರಳು ತೋರಿದ್ದು , ಚುಟುಕು ಹೇಳಬೇಕಾದುದನ್ನು ಸುಂದರವಾಗಿ ಹೇಳಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳನ್ನು ಬಹಳ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಗ್ರಹಿಸಿದ್ದೀರಿ,ದನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.