ಹನಿಗಳು-೩

3

 ೧
ಪ್ರಖರ ಸೂರ್ಯನನ್ನೇ
ಮರೆಯಾಗಿಸುತ್ತೆ
ಹರಡಿದ ಮೋಡಗಳು

ಪ್ರಬಲ ವ್ಯಕ್ತಿತ್ವವನ್ನೇ
ಮಸುಕಾಗಿಸುತ್ತೆ
ಹಗುರ ಮಾತುಗಳು

        ೨
ಬಡತನವಿದ್ದಾಗ
ಕಷ್ಟಸುಖಗಳಲಿ
ಭಾವನೆಗಳು ಅಧಿಕ
ಮೇಲೇರುವ ತವಕ

ಸಿರಿತನ ಬಂದಾಗ
ಕಷ್ಟಸುಖಗಳಲಿ
ಭಾವನೆಗಳ ಕಡಿತ
ಅಹಮಿನ ಬಿಗಿತ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೇನಿನ ಸವಿ, ಬೇವಿನ ಕಹಿಗಳೆರಡರ ದರ್ಶನ! :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಕವಿನಾಗರಾಜ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲುಗಳು ಅರ್ಥಪೂರ್ಣವಾಗಿವೆ.
ಸಿಹಿ ಕಾಯಿಯ ಸಮ್ಮಿಶ್ರಣದ ಜೀವನ ಕ್ರಮದ ಬಗ್ಗೆ ಸ್ಥಿತಪ್ರಜ್ನತೆಯ ಅವಶ್ಯಕತೆಯ ಬಗ್ಗೆ ಸರಳ ಪದಗಳಲಿ ಸೂಪರ್ ಬರಹ..

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.