ಸ್ವಲ್ಪ ತಮಾಷೆಗೆ

3
ವಿಧಾನಸೌಧ - ನಿಧಾನಸೌಧ. ಕ ರಾ ರ ಸಾ ಸಂ - ಕರ್ನಾಟಕ ರಾಜ್ಯ ರಸ್ತೆ ಸಾಯಿಸುವ ಸಂಸ್ಥೆ. ಬೃ ಬೆಂ ಮ ಪಾ - ಬೃಹತ್ತಾಗಿ ಬೆಂಗಳೂರನ್ನ ಮಜಾಮಾಡುವ ಪಾಲಿಕೆ. ಬಿ ಎಂ ಟಿ ಸಿ - ಬೆಂಗಳೂರಿನ ಮಾನವರನ್ನ ತಿನ್ನುವ ಸಂಸ್ಥೆ. ಕ ವಿ ಪ್ರ ಸ ನಿ ನಿ - ಕರ್ನಾಟಕ ವಿದ್ಯುತ್ ಪ್ರಸರಣ ನಿಲ್ಲಿಸುವ ನಿಗಮ. ಕೆ ಎಸ್ ಟಿ ಡಿ ಸಿ - ಕರ್ನಾಟಕ ಸ್ಟೇಟ್ ಟೂರಿಸಂ ಡೆಸ್ಟ್ರಾಯಿಂಗ್ ಕಾರ್ಪೋರೇಶನ್.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದನ್ನು ಸೇರಿಸಿ ಸರ್: ಕೆ.ಇ.ಬಿ ‍‍‍ ಕರೆ0ಟ್ ಇವತ್ ಬರಲ್ಲ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಚೆನ್ನಾಗಿದೆ ಪ್ರತಿಕ್ರಿಯೆಗೆ ಧನ್ಯವಾದ ಸುಧೀಂದ್ರವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಾಷೆಯಲ್ಲೂ ಸತ್ಯ ಅಡಗಿದೆ, ಚಿಕ್ಕೂ. ಮೊದಲನೆಯದಂತೂ ಸತ್ಯಸ್ಯ ಸತ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 :-)

ಧನ್ಯವಾದ ಮಂಜಣ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:‍)))))

:) :)

ಈಗಿನ ಪರಿಸ್ಥಿತಿಯಲ್ಲಿ " ವಿಧಾನಸೌಧ - ವಿವಾದಸೌಧ " ಅಲ್ಲವೇ, ಉಳಿದಂತೆ ನೀವು ತಮಾಷೆಗಾಗಿ ಬರೆದಿರುವುದೆ ವಾಸ್ತವ ಚೇತನ್ ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಸತೀಶವ್ರೆ ನೀವು ಹೇಳಿದ್ದೇ ಸರಿಯಾಗತ್ತೆ. ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕುರವರೆ, ಕೆಲವು ದಿವಸಗಳ ಮುಂಚೆ ನಿಮ್ಮ ಈ ಸಂಶೋಧನೆಯನ್ನು ಪ್ರಕಟಿಸಿದ್ದರೆ ಖಂಡಿತ ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿದ್ದರು. "ಬೆಟರ್ ಲಕ್ ನೆಕ್ಸ್ಟ್ ಟೈಮ್" ಸ್ವಲ್ಪ ಸೀರಿಯಸ್ಸಾಗೇ ಹೇಳುತ್ತಿದ್ದೇನೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಹ್ಹ ಶ್ರೀಧರವ್ರೆ ಆಮೇಲೆ ಇದನ್ನ ನೋಡಿ ಸರ್ಕಾರದವ್ರು ಪ್ರಶಸ್ತಿ ಕೊಡೋ ಕೆಲಸಕ್ಕೆ ಕೈ ಹಾಕಲ್ಲ!!! ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರಪ್ಶನ್ ಆಫೀಸಸ್... sorry, ಕಾರ್ಪೊರೇಶನ್ ಆಫೀಸ್ ...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಸರಿಯಾಗಿದೆ ಧನ್ಯವಾದ ಅನನ್ಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಸೂಪರ್ ಮಾರಾಯ್ರೇ................... ನನಗನ್ನಿಸಿದ ಹಾಗೆ ನಿಮ್ಮ ಆ ಸಾಲುಗಳಲ್ಲಿ ಇರುವುದು ಸತ್ಯ-ನಿತ್ಯ!! ಚೆನ್ನಾಗಿದೆ ಚೆನ್ನಾಗಿದೆ ಚೆನ್ನಾಗಿದೆ... ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಮೆಚ್ಚುಗೆಗೆ ಧನ್ಯವಾದ ಸಪ್ತಗಿರಿಯವ್ರೆ