ಸ್ವಗತ!

5

ಸ್ವಗತ!

ಸಖೀ,
ಹಗಲಿಡೀ
ನಿನ್ನೊಡನೆ
ನಾ ನಡೆಸಿದ್ದ
ಸಂಭಾಷಣೆ
ಬರಿಯ 
ಸ್ವಗತವಾಗಿತ್ತಷ್ಟೇ
ಅನ್ನುವುದರ 
ಅರಿವು 
ನನಗಾದದ್ದು
ನನ್ನ
ಚರದೂರವಾಣಿ
ನಿನ್ನ ಕರೆಯಿಂದ
ರಿಂಗಣಿಸಿದಾಗಲಷ್ಟೇ!
*****

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನದ ಮಾತಿಗೆ ದೂರವಾಣಿಯ ಹಂಗೇಕೆ?? ಮೊಬೈಲ್ ನ ಯುಗದಲ್ಲಿ ನಿಮ್ಮ ಈ ಮಾತು ಸರಿಯೇ ಬಿಡಿ ಸರ್. ಸ್ವಗತ ಚೆನ್ನಾಗಿದೆ.. ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಂ... ಮನದ ಮಾತುಗಳಿಗೆ ದೂರವಾಣಿಯ‌ ಹಂಗೇಕೆ ಆತ್ಮ ‍ ಆತ್ಮಗಳ ನಡುವಿನ ಸಂಬಂಧವಿಹುದು ಹಿಂಗೇಕೆ? ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯ‌ವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಗಲಿ ಬಿಡಿ ಇಲ್ಲದಿದ್ದರೆ ಕರೆನ್ಸಿ ಖರ್ಚಾಗುತ್ತಿತ್ತು. ಸ್ವಾರಸ್ಯಕರ ಅಂತ್ಯ, ಕವನ ಚೆನ್ನಾಗಿದೆ ಆಸು ಹೆಗಡೆಯವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ...ಹ..ಹ... ನಿಜ ಕಣ್ರೇ...ಕರೆನ್ಸಿ ಉಳೀತು! ಅಭಿವಂದನೆಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.