ಸೆನ್ಸಾರ್..

5

ಸೆನ್ಸಾರ್..

ಸೂಚನೆ: ಈಚೆಗೆ ಕೇಂದ್ರದ ಸಚಿವರು ಅಂತರ್ಜಾಲ ನಿರ್ವಾಹಕರನ್ನು ಕರೆದು ನಿಂದಾನತ್ಮಕ ಅಂಶಗಳಿದ್ದಲ್ಲಿ ಅದನ್ನು ತೆಗೆದು ಹಾಕಲು ಸೂಚಿಸಿದ್ದರು.  ವೃತ ಸುಮ್ಮನೆ ನಿರ್ವಾಹಕರಿಗೇಕೆ ತೊಂದರೆ ಎಂದು ನಾನು ಸ್ವಯಂ ಸೆನ್ಸಾರ್ಗೊಳಪಡಿಸಿ ಲೇಖನ ಸಿದ್ದಪಡಿಸಿದ್ದೇನೆ.
<........>
<ಶೀರ್ಷಿಕೆ ಕೆಲವರ ಮನ ನೋಯಿಸ ಬಹುದು ಎನಿಸಿದ್ದರಿಂದ ಸೆನ್ಸಾರ್ ಎಂದು ಬದಲಾಯಿಸಿರುವೆ>
--------------------------------------------------------------------------------------
ನಮ್ಮ ಭಾರತ ದೇಶದಲ್ಲಿ  < ಕ್ಷಮಿಸಿ ಮುಂದಿನ ಸಾಲುಗಳನ್ನು ಕೆಲವು ಕೋಮಿನ ಜನರ ಮನಸಿಗೆ ನೋವಾಗುವ ಕಾರಣಕ್ಕೆ ತೆಗೆಯಲಾಗಿದೆ>
..........................................................................................................................
.................................................................................................................................
.......................................................................................
..................................................................................................

<ಈ ಸಾಲುಗಳು ಮೂಡನಂಬಿಕೆಯನ್ನು ಪ್ರಚೋದಿಸುವದರಿಂದ  ತೆಗೆಯಲಾಗಿದೆ>
.................................................................................................................
.........................................................................................................................
............................................................................................
.......................
<ಕ್ಷಮಿಸಿ : ಮುಂದಿನ ಸಾಲುಗಳು ಮತೀಯ ಭಾವನೆಗಳನ್ನು ಪ್ರಚೋದಿಸುವುದು ಅನ್ನಿಸಿದ್ದರಿಂದ ತೆಗೆಯಲಾಗಿದೆ>
.................................................................................................
.........................................................................................................................................

< ಕ್ಷಮಿಸಿ : ಕೆಳಗಿನ ಸಾಲುಗಳು ಪುರೋಹಿತಶಾಯಿಯನ್ನು ವೈಭವಿಕರಿಸುವದರಿಂದ ತೆಗೆಯಲಾಗಿದೆ>
........................................................................................................................................

<ಕ್ಷಮಿಸಿ : ಕೆಳಗಿನ ಸಾಲುಗಳು ಮಹಿಳೆಯರ ಮನಸಿಗೆ ನೋವುಂಟುಮಾಡುವ ಸಾದ್ಯತೆ ಇರುವದರಿಂದ ಸೆನ್ಸಾರ್ ಮಾಡಲಾಗಿದೆ>
.......................................................................................................................................
.......................................................................................................................................
........................................................................................................................................
........................................................................................................................................
<ಕ್ಷಮಿಸಿ : ಕೆಳಗಿನ ವಾಕ್ಯಗಳು ಕೆಲವರಿಗೆ ನಿಂದನಾತ್ಮಕ ಎನಿಸಬಹುದು ಹಾಗಾಗಿ ಕಟ್ ಮಾಡಿದ್ದೇನೆ>
---------------------------------------------------------------
----------------------------------------------------------------
---------------------------------------------------------------
---------------------------------------------------------------

    ಈ ಎಲ್ಲ ನನ್ನ ವಾದಗಳನ್ನು ಕೇಳಿದನಂತರ ಗೆಳೆಯರೆ ನಿಮಗನ್ನಿಸುವದಿಲ್ಲವೆ , ನಿಜಕ್ಕು ನಾವು ಚಿಂತನಾತ್ಮಕ ಸಮಾಜಕಟ್ಟುವತ್ತ ಮುನ್ನಡೆದಿದ್ದೇವೆ ಎಂದು.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕ್ಷಮಿಸಿ ನನ್ನ ಪ್ರತಿಕ್ರಿಯೆಯಿಂದ ಕೆಲವರ ಮನಸ್ಸಿಗೆ ನೋವಾಗಬಹುದು ಎಂಬ ಉದ್ದೇಶದಿಂದ ಕಟ್ ಮಾಡಿದ್ದೇನೆ ..................................................................................................................... ..................................................................................................................... ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಸರಿ ಅರ್ಥವಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ - ಅವ್ರೆ ಭಲೇ ಸೊಗಸಾಗಿ ಹೇಳಿದೀರ........ >>>>ಪ್ರಸ್ತುತ ನಾವು ಬದುಕುತ್ತಿರುವ ರೀತಿ ನೋಡಿದಾಗ, ಮೇಲಿನ ನಿಮ್ಮ ಶೀರ್ಷಿಕೆ ನಮಗೆ ಅದೆಸ್ಟು ಹೊಂದುತ್ತೆ!! >>>>ಈಗೀಗ ಏನಾದರೂ ಹೇಳಲೇ ಭಲು ಎಚ್ಚರಿಕೆ ವಹಿಸಬೇಕಿದೆ.. ನಾವೇನೋ ಹೇಳೋದು 'ಅವರೇನೋ' ಅರ್ಥ ಮಾಡಿಕೊಳೋದು:) 'ಇನೊಬ್ಬರು' ಅದನ್ನ ತಿದ್ದಿ ತೀಡಿ ಇನ್ನಸ್ಟು ಸೇರಿಸಿ ಕೊನೆಗೆ ಅದು ಇನ್ನೇನೋ ಆಗೋದು!! >>>>>ಬೊಗಸೆಯಲ್ಲಿ ತಿಮಿಂಗಲ ಹಿಡಿಯ ಹೊರಟ 'ಕಪಿ -ಲ ಸೀಬೆ ಹಣ್ಣು ತಿಂದು ವಾಪಾಸ್ಸು ಬಂದ:) ಚ್ಗಿತ್ರವನ್ನ ತಿರುವು ಮುರುವು ಆಗಿ ಹಾಕಿದರೂ ಕಣ್ಣಿಗೆ 'ಹಾಗೇ' ಕಾಣಿಸುವುದು!! ವಂದನೆಗಳು.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರೆ ನನ್ನ ಉದ್ದೇಶ ನಾವು ಈಗೀಗ ಏನನ್ನು ಬರೆಯಲು ಹೊರಟರು ಅದಕ್ಕೆ ಪ್ರತಿರೋದವಿರುತ್ತದೆ ಮತ್ತು ಸರ್ಕಾರದ ಕಣ್ಣೋಟವಿರುತ್ತದೆ ಎಂದು ಹೇಳುವುದಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಪರ್ ಪಾರ್ಥ, ಸಕತ್ತ್ತಾಗಿ ಹೇಳಿದ್ದೀರಿ,’ನಿ೦ದನಾತ್ಮಕ ಅ೦ಶಗಳ’ ಬಗ್ಗೆ ಇವರಿಗೆ ಎಚ್ಚರವಾದುದ್ದು ,’ಅವರ’ ಮತ್ತು ’ಇನ್ನೊಬ್ಬರ’ ಬಗ್ಗೆ ಫ಼ೇಸ್ ಬುಕ್ ನಲ್ಲಿ ಯಾರೋ ಬರೆದಾಗ ಮಾತ್ರ,ನೀವು ಈ ದೇಶದಲ್ಲಿ ಯಾರನ್ನಾದರೂ ನಿ೦ದಿಸಬಹುದು,ಬೈಯ್ಯಬಹುದು ’ಅವರ’ ಬಗ್ಗೆ ಮಾತ್ರ ಮಾತನಾಡುವ೦ತಿಲ್ಲ,ಇದು ಪ್ರಜಾಪ್ರಭುತ್ವ ಎಚ್ಚರ!!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))) ಇದು ಪ್ರಜಾಪ್ರಭುತ್ವ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಅವರೇ ನೀವು ‍‍‍‍‍‍‍‍‍‍‍‍‍‍‍--------------------------------------------------------------‍ ಬ‌ರೆದಿದ್ದೀರ‌ ಇದು ನಿಜ‌ಕ್ಕೂ ---------------------------------------------------------------
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಮೇವ ಜಯತೆ. ಅದಕ್ಕೆ ಯಾವ ಭಯವೂ ಇಲ್ಲ, ಹಾಗೆಯೆ ಸಾವೂ ಇಲ್ಲ. ‍ಧನ್ಯವಾದಗಳು, ‍ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಮೇವ ಜಯತೆ ... ಸರಿಯೆ ಆದರೆ ಸತ್ಯ ಯಾವುದು ಅನ್ನುವುದೆ ಈಗಿನ ಪ್ರಶ್ನೆ ಸತ್ಯ ಎನ್ನುವುದು ಸತ್ಯವಲ್ಲ ಬಹುಮತ ವಿರುವುದು ಸತ್ಯವಲ್ಲ . ಯಾರು ಗಟ್ಟಿಯಾಗಿ ಕೂಗಿ ಜಯಿಸುತ್ತಾರೊ ಅದೆ ಸತ್ಯ. ಪ್ರಜಾಪ್ರಭುತ್ವವೆಂದರೆ ಬಹುಮತದ ಗೆಲುವಲ್ಲ ಯಾರು ಗಟ್ಟಿ ರಾಜಕೀಯ ಮಾಡುತ್ತಾರೆ ಅದೆ ಗೆಲುವು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಂದು ವಿಚಾರದಲ್ಲಿ 'ಸತ್ಯ ಮೇವ ಜಯತೆ' ಎಂದು ಮುನ್ನುಗ್ಗಿದಲ್ಲಿ 'ಸತ್ತ ಮೇಲೆ ಜಯತೆ' ಆಗುತ್ತಿದೆ .... ಲೈಫು ಇಷ್ಟೇನೆ :‍(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ತ ಮೇಲೆ ಜಯಕ್ಕು ಸೋಲಿಗು ಏನು ವೆತ್ಯಾಸ ಶ್ರೀನಾಥರೆ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ತ ಮೇಲೆ ಜಯ : ಮರಣೋತ್ತರ ಪ್ರಶಸ್ತಿ 'ಯ ಹಾಗೆ ಸತ್ತ ಮೇಲೆ ಸೋಲು : ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯ ಕೊಡಿಸಿದ ಸತ್ತ ಮೇಲೆ, ಆ soul ಗಳ‌ ನೆನಪೇ ಮಾಡಿಕೊಳ್ಳದೆ ಹೋಗುವುದು ಸತ್ತವರಿಗೆ ಆದ ಸೋಲು ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಕ್ಕೆ ಸಾವೂ ಇಲ್ಲ, ಠಾವೂ ಇಲ್ಲ . ಅಲ್ಲವೇ? (ಠಾವು=ಸ್ಥಳ‍ ನೆನಪಿಟ್ಟುಕೊಳ್ಳಲು ‍ ನಾಗರಹಾವೇ,ಹಾವೊಳು ಹೂವೆ , ..ಬಿಲದಲಿ ನಿನ್ನಯ ಠಾವೇ?)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆಲ್ಲಾ ಒಂದು ಪರಿಹಾರ್ಥವಾಗಿ ಕೇಂದ್ರಸರ್ಕಾರದವರು ಸೆನ್ಸಾರ್ ಪ್ರೋಗ್ರಾಂ ಅಳವಡಿಸಿರುವ ,ಉಚಿತವಾಗಿ ಡವ್ನಲೋಡ್ ಮಾಡಿ ಕೊಳ್ಳಬಹುದಾದ ತಂತ್ರಾಂಶವನ್ನು ಎಲ್ಲಾ ಕಂಪ್ಯೂಟರ್ ಗಳು ಹಾಕಿಸಿ ಕೊಳ್ಳಬೇಕೆಂದು ಆದೇಶನೀಡುವ ಕಾಲ ಬರಬಹುದೆ? ವಂದನೆಗಳು ಪಾರ್ಥ ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಯೋಜನೆ ಭಯವೆನಿಸುತ್ತೆ ಮುಂದೊಂದು ದಿನ ನಿಜವಾಗಬಹುದು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಬರೆ ಹಾ ! 1975 ರ ಎಮರ್ಜೆನ್ಸಿ ಜಾರಿ ಮಾಡಿದಾಗ ಪಾರ್ಥರು ಇಲ್ಲಿ ಹೇಳಿದ್ದು ನಿಜವಾಗಿಯೂ ಸಡೆಯಿತು. ಇಂಡಿಯನ್ ಎಕ್ಶ್ ಪ್ರೆಸ್ ಖಾಲಿ ಸಂಪಾದಕೀಯ ಪುಟ ಪ್ರಕಟಿಸುವ ಮೂಲಕ ತನ್ನ ಪ್ರತಿಭಟನೆ ವ್ಯಕ್ತ ಪಡಿಸಿತು. Censorship was imposed on newspapers and barring a few, like The Indian Express, no other newspaper had the courage to defy the censorship orders. When the Delhi edition appeared on June 28, The Indian Express carried a BLANK first editorial and The Financial Express reproduced in large type Rabindranth Tagore’s poem “Where the mind is without fear and the head is held high” concluding with the prayer “Into that heaven of freedom, my Father, let my country awake.” http://theviewspaper... ಚುರುಮುರಿ ಯಲ್ಲಿನ 2010 ರ ಬರಹ ಮತ್ತು ಪ್ರತಿಕ್ರಿಯೆಗಳೂ ಚೆನ್ನಾಗಿವೆ. ನೋಡಿ. http://churumuri.wor...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಶ್ರೀಕರ ನನಗೆ ನೆನಪಿದೆ ಅದು ನಡೆದಿದ್ದು ನಾನಾಗ ಹೈಸ್ಕೂಲ್ ಓದುತ್ತಿದ್ದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನೂ ಹೇಳದಿದ್ದರೂ, ಬರೆಯದಿದ್ದರೂ, ಎಲ್ಲವನ್ನು ಹೇಳಿದ೦ತಿದೆ.. ಸೆನ್ಸಾರ್ ಗೆ ಒಳಪಟ್ಟಿದ್ದರೂ ಪೂರ್ತಿ ಬೆತ್ತಲು ಮಾಡಿದೆ...!! ಯಾರಿಗೆ ಅದು ತಿಳಿಯಬೇಕೋ ತಿಳಿದರೇ ಸಾಕು...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಪ್ರಸನ್ನ ನಾನು ಏನನ್ನು ಹೇಳಲು ಹೊರಟೆನೊ ಅದರಲ್ಲಿ ಅರ್ಥ ಮಾತ್ರ ತಿಳಿಯಿತು ಪೂರ್ತಿ ತಿಳಿಯಲಿಲ್ಲ ! ನಾನು ಹೇಳಬೇಕಾಗಿದ್ದವರಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬ ರಾಜಕಾರಣಿಯ ಬಗ್ಗೆ Face book ನಲ್ಲಿ ವ್ಯಂಗ್ಯ ಮಾಡಿದ್ದಕ್ಕೆ ಇಷ್ಟೆಲ್ಲ ಆಗಿದ್ದು ಅಲ್ವಾ.. ಇದೊಂದು ರೀತಿ ರಾಜಕಾರಣಿಗಳ ಸರ್ವಾಧಿಕಾರದಂತಿದೆ... ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು... ಅಲ್ಲದೆ Accurate automation ಸಧ್ಯಕ್ಕೆ ಸಾದ್ಯವಿಲ್ಲ ಬಿಡಿ.. ಒಂದು ವೇಳೆ ಅವಸರದಲ್ಲಿ ಜಾರಿಯಾದ್ರು ಮಾಹಿತಿ ನಷ್ಟದ ಭಯ ಇದ್ದೇ ಇದೆ... ಲೇಖನ ಚೆನ್ನಾಗಿದೆ ................. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು... ಹೌದು ನಿಜ ಆದರೆ ಅಧಿಕಾರವೆಲ್ಲ ಮಂತ್ರಿಗಳದು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಕ್ಕೆ ಸಾವೂ ಇಲ್ಲ , ಠಾವೂ ಇಲ್ಲ;
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಸತ್ಯಕ್ಕೆ ಸಾವು ಇಲ್ಲ ನಿಲ್ಲಲು ಜಾಗವು (ಠಾವು) ಇಲ್ಲ (:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾರಣಾಂತರಗಳಿಂದ ಈ ಲೇಖನದ ಕೆಲವು ಪದಗಳನ್ನು ಸೆನ್ಸಾರ್ ಮಂಡಳಿಗೆ ಒಪ್ಪಿಸಲಾಗಿದೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಸೆನ್ಸಾರ್ ಮಂಡಲಿ ಅದ್ಯಕ್ಷರು ಏಕೊ ಮಾತನಾಡುತ್ತಿಲ್ಲ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

..............................................................................................ಮತ್ತು ..................................................................................................ನ ನಡುವಿನ ವಾಕ್ಯಗಳು ಪ್ರಭುತ್ವದ ವಿರುದ್ಧ ಬ್ಲಾಗಿಗರನ್ನು ದಂಗೆ ಎಬ್ಬಿಸುವ ಹುನ್ನಾರ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆ ವಾಕ್ಯಗಳನ್ನೆಲ್ಲಾ ತೆಗೆದು, ಕೇವಲ".............................................." "........................" "........................" ಮಾತ್ರ ಬರೆದು ೨೪ ಗಂಟೆಗಳೊಳಗೆ ಹಾಕದಿದ್ದಲ್ಲಿ ,ನಿಮ್ಮ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಕ್ಷರು ಸೆ ಮಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:()
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಏನನ್ನು ಹೇಳಲು ಹೊರಟೆನೊ ಅದರಲ್ಲಿ ಅರ್ಥ ಮಾತ್ರ ತಿಳಿಯಿತು ಪೂರ್ತಿ ತಿಳಿಯಲಿಲ್ಲ ! >>>> ನಾನು ಹೇಳಬೇಕಾಗಿದ್ದವರಿಗೆ? ಅಹ ಹ್ಹ :೦ ಅದು ಯಾರೂಂತ ನಂಗೆ ಮಾತ್ರ ಗೊತ್ತು!! ಮತ್ತು ನಿಮಗೂ ಅದು ಗೊತ್ತೂ....... >>>ಬೊಗಸೆಯಲ್ಲಿ ತಿಮಿಂಗಲ ಹಿಡಿಯ ಹೊರಟ 'ಕಪಿ -ಲ ಸೀಬೆ ಹಣ್ಣು ತಿಂದು ವಾಪಾಸ್ಸು ಬಂದ: ಈ ವಾಕ್ಯ ಕಪಿ'ಲ ಸಿಬಾಲರ ಇಂಟರ್ನೆಟ್ ನಿಯಂತ್ರಣ ಪ್ರಸ್ತಾಪ ಬಕ್ಕ ಬಾರಲು ಬಿದ್ದದ್ದಕ್ಕೆ.... >>>ಇದೇನೂ ಹೊಸತಲ್ಲ(ಅದೇ ನೀವು ಹೇಳಿದೀರಲ್ಲ ಸರಕಾರದ ನಿಯಂತ್ರಣ ಇರ್ತೆ ಅಂತ-ಕಣ್ಣೋಟ ಇರ್ತೆ ಅಂತ) ಅದಾಗಲೇ ಸರಕಾರದ ಕೆಲ ಗುಪ್ತಚರ ಸಂಸ್ಥೆಗಳು ಒಳ ಬರ್ವ ಹೊರ ಹೋಗೋ ಕರೆ-ಮೆಸೇಜ್ ಈ ಮೇಲು ಎಲ್ಲವನ್ನು ಜಾಲಾಡಿ ಏನರ ದೇಶದ ಭದ್ರತೆಗೆ ಅಪಾಯ ತರವ ಅಂಶಗಲಿವಿಯೋ ಅಂತ ನೋಡುತ್ತಿದ್ದಾರೆ... ಆದರೂ ರಾಷ್ಟ್ರದ ಪ್ರಮುಖ ಪಕ್ಷದ ಇಬ್ಬರು ಪ್ರಭಾವಿ ವ್ಯಕ್ತಿಗಳ ಬಗ್ಗೆ ಕೀಳು ಅಂಶಗಳು ಕಂಡಾಗ 'ಅವ್ರು' ದಡಬಡಿಸಿ ಎದ್ದು ನಿಂತರು ಅಸ್ಟೇ:) >>>>ಇದು ಅರ್ಥಾ ಆಗದಿದ್ದವರು ನನ್ನ ಪ್ರತಿಕ್ರಿಯೆ ಮತ್ತು ಪಾರ್ಥ ಅವ್ರ ಮಾರುತ್ತರ ಓದಿ................!! ಸೆನ್ಸಾರ್ ಮಂಡಳಿ ಅದ್ಯಕ್ಷ ರು ಮಾತಾಡುತ್ತಿಲ್ಲ!! ಅವ್ರು 'ಅವರೇ' ಅಲ್ಲವೇ? 'ಅವ್ರೆ' ಇರ್ಬೇಕು.................:) ಶೀಘ್ರದಲ್ಲೇ ಅವ್ರು ಕಾಣಿಸಿಕೊಂಡು ..................................ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಸಪ್ತಗಿರಿಯವರೆ ಅದು ಗಣೇಶರ ಬಗ್ಗೆ ಅಲ್ಲ ನನ್ನ ಯೋಚನೆ ! ಈಗಿನ ಸಮಾಜದ ಬಗ್ಗೆ ! ನಿಜ ಆಳುವ ಸರ್ಕಾರ ಎಂದಿಗು ಟೀಕೆಯನ್ನು ಸಹಿಸಲ್ಲ ಮತ್ತು ಅದರಲ್ಲಿ ಅಸಹಜ ಏನು ಇಲ್ಲ ಹಿಂದಿನಿಂದ ಬಂದಿರುವುದೆ ಅದಕ್ಕೆ ಯಾವುದೆ ಒಂದು ಸರ್ಕಾರ ಅಥವ ಪಕ್ಷದಲ್ಲ ಬೆರಳು ಮಾಡಬೇಕಿಲ್ಲ ! ರಾಜರುಗಳು ಕಾಲದಿಂದ ಬಂದಿರುವುದೆ ಅದು ಸದಾ ಮುಂದುವರೆಯುತ್ತದೆ ನನಗೆ ಆಶ್ಚರ್ಯ ಅದಲ್ಲ ಆದರೆ ಈಗೀಗ ಬದಲಾಗುತ್ತಿರುವ ನಮ್ಮ ಸುತ್ತಲ ಸಮಾಜ ಯಾವುದೆ ಜಾತಿಯಾಗಲಿ, ಮತವಾಗಲಿ, ಮಠವಾಗಲಿ, ಅಥವ ಜನರಾಗಲಿ ಸಹಜ ಮತ್ತು ಆರೋಗ್ಯಕರ ಟೀಕೆಯನ್ನು ಸಹಿಸಲು ಸಿದ್ದವಿಲ್ಲ ಇದು ಇಂದಿನ ಪರಿಸ್ಥಿಥಿ ಬಾಯಿ ಜೋರು ಮಾಡುತ್ತ ತಾನೆ ಸರಿ ಎಂದು ವಾದಿಸಲು ಹೊರಡುವ ಪರಿ ! ರಸ್ತೆಯಲ್ಲಿ ನೋಡಿ ಒಂದು ಸಣ್ಣ ವಾಹನ ಅಪಘಾತವಾದರೆ ಇಬ್ಬರು ತಾನು ಸರಿಯಿಂದು ವಾದಕ್ಕೆ ನಿಂತು ಕಿತ್ತಾಡುತ್ತಾರೆ ಇನ್ನು ಕೆಲವು ಮತೀಯ ಮುಖಂಡರನ್ನು ಟೀಕೆಮಾಡಲು ಹೋಗಿ ಅವರ ಹಿಂಬಾಲಕರು ನಿಮ್ಮನ್ನು ಜಾಲಡಿಬಿಡುತ್ತಾರೆ ಯಾವುದೆ ಸಹಜ ಬರಹಗಳು ಹಳದಿ ಕಣ್ಣಲ್ಲಿ ನೋಡಲ್ಪಡುತ್ತವೆ ಸಹಜ ಮೂಡನಂಭಿಕೆಗಳನ್ನು ಜಾತಿಯ ಹಿನ್ನಲೆಯಲ್ಲಿ ನೋಡಲಾಗುತ್ತೆ ನೀವು ಅಡುಗೆ ಬಗ್ಗೆ ಬರೆದರೆ ಅದನ್ನು ಪುರೋಹಿತಶಾಯಿ ಎಂದು ಕರೆಯುವಷ್ಟು ಅಸಹನೆ ಏಕೆ ನಮ್ಮ ಸಮಾಜದಲ್ಲಿ ಸಂತೋಷರೆಂದ ಹಾಗೆ ಸಮಾನತೆ ಸಾದಿಸಲು ನಮಗೆ ಆಗದಿದ್ದರು saaಮಾರಸ್ಯ ಸಾಧಿಸಿ ಎಲ್ಲವನ್ನು ಬಗೆಹರಿಸಬಹುದಲ್ಲವೆ ಯಾರು ಯಾವ ಟೀಕೆಯನ್ನು ಸ್ವಾಗತಿಸಲು ಸಿದ್ದವಿಲ್ಲ ! ಕಡೆಗೆ ನಾನು ಬರೆಯುವ ಬರಹ ಸಾಮಾನ್ಯ ಎಂದರೆ ಅದನ್ನು ಸ್ವಾಗತಿಸಲು ನನ್ನ ಮನ ಸಿದ್ದವಿಲ್ಲ ! ಏಕೆ ಈ ಪರಿಸ್ಥಿಥಿ ! ಎಂಬ ಯೋಚನೆಯಷ್ಟೆ ! ಇದು ಉಳಿದ ಅರ್ಧ ! ಗಣೇಶರು ಪಾಪ ಮಲಗಲಿ ಬಿಡಿ ಅವರನ್ನೇಕೆ ಎಬ್ಬಿಸುತ್ತೀರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥ ಆಯಿತು ಬಿಡಿ.... >>>>ನಿಮ್ಮ ಕಳಕಳಿ ನನ್ಗೊತ್ತಾತು..ನಾವು ಬದಲಾಗಬೇಕು-ಇಲ್ಲ ಹೊಂದಿಕೊಂಡು ಹೋಗಬೇಕು ಇದು ನಾ ಕೇಳಿದ ಮಾತು ಹಿರಿಯರಿಂದ, ಆದ್ರೆ ಅದು ಎಲ್ಲಕ್ಕೂ ಹೊಂದಿಕೆಯಗಲ್ಲ್ವೆ? ಅಡ್ಜಸ್ಟ್ ಮಾಡಿಕೊಳ್ಳೋದು ಅಂದ್ರೆ ಆಗಲ್ಲ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿಯವರೇ ಇಂಥಹ ಲೇಖನವನ್ನು ನೀವು ಬಹಿರಂಗ ಮಾದ್ಯಮದಲ್ಲಿ ಪ್ರಕತಿಸಿದಕ್ಕೆ ನಿಮ್ಮನ್ನು ......................................................................................................... .................................................. ಮಾಡಲಾಗಿದೆ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರ್, ಒಂದು ಒಳ್ಳೆಯ ಲೇಖನಕ್ಕೆ ಎಷ್ಟೆಲ್ಲಾ ವಿಧದ ಪ್ರತಿಕ್ರಿಯೆಗಳು ಬಂದಿವೆ. ಅದಕ್ಕೇ ಏನೋ ಗಣೇಶರ ಬುದ್ಧಿ ಹಾಗೆ ದಿನಾಲೂ ಸಂಪದ ಓದಿ ಚಿಗುರಿರುವುದು :) ಹೀಗೆ ಇತರ ಸಂಪದಿಗರ ಬುದ್ಧಿಯೂ ಚಿಗುರಿದರೆ ನಮ್ಮನ್ನಾಳುವ ಪ್ರಭುಗಳ ಗತಿ ಏನು? ಛೇ..ಛೇ...ನೀವು ಸ್ವಲ್ಪನಾದ್ರೂ ಆಲೋಚಿಸೋದು ಬೇಡ್ವೆ ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ತಲೆ ಕಣ್ರೀ ನಿಮ್ದು ಪಾರ್ಥ, ಆ ಕಪಿಲ್ ಸಿಬಾಲಿಗೆ ಕೆಲ್ಸವೇ ಇಲ್ದ೦ಗೆ ಮಾಡ್ಬುಟ್ಟಿದೀರಲ್ಲ?? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.