ಸಣ್ಣ ಕತೆ : ಜೀವನ

3.333335
ಸಣ್ಣ ಕತೆ : ಜೀವನ ‍‍‍‍‍‍ ಒಬ್ಬ ಯುವಕನಿದ್ದ . ಅವನಿಗೆ ಮದುವೆ ಆಯಿತು ‍ ‍‍
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ ಸಣ್ಣ ಕತೆ ಬರೆದಿರುವೆ ಹೇಗಿದೆ ಬೇಗ ತಿಳಿಸಿ ಹ್ಹಹ್ಹ ಹ್ಹ...... ಕೋಪ ಬರಲಿಲ್ಲ ಎಂದು ನಂಬುತ್ತೇನೆ ನಮಸ್ಕಾರಗಳೊಡನೆ ನಿಮ್ಮ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಒಬ್ಬ ಯುವಕನಿದ್ದ . ಅವನಿಗೆ ಮದುವೆ ಆಯಿತು>> ಅಲ್ಲಿಗೆ ಅವನ ಕತೆ ಮುಗಿಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ನಂಜುಂಡ ಅವರೆ ಅದು ಹಾಗಲ್ಲ, ರಾಜಕುಮಾರನಿಗೆ ರಾಜಕುಮಾರಿ ಸಿಕ್ಕಿದಳು, ಅವರಿಬ್ಬರೂ ಮದುವೆಯಾಗಿ ಸುಖವಾಗಿದ್ದರು ಎನ್ನುವಲ್ಲಿಗೆ ಕತೆ ಮುಗಿಯಿತು :)) @ಪಾರ್ಥರೇ, ನನಗೆ ಇನ್ನೊಂದು ಸರ್ವಕಾಲಿಕ ಸತ್ಯದ ಹೇಳಿಕೆಯೊಂದು ನೆನಪಿಗೆ ಬಂತು .... "Marriage is an institution where a man looses his bachelor's Degree and a Woman gains her Master's Degree"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಹೇಳಿದಿರಿ ಆದ್ರೆ ಕಳೆದುಕೊಳ್ಳೂವುದು ಡಿಗ್ರಿ ಮಾತ್ರವೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಯ೦ಕರ ಕಥೆ ಮಾರಾಯ್ರೇ!! ಜೀವನ ದರ್ಶನ!! ಹಹಹಹ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನ ದರ್ಶನ ಹೌದು ನಿಮಗಾಗಿ ಬರೆದ ಕತೆ ನಾನ್ಯ್ ಯಾವ ಕತೆ ಬರೆಯಲು ಹೊರಟರು 4500 ಪದ ದಾಟಿ ಬಿಡೋದು ಅದಕ್ಕೆ ಕೋಪ ಬಂದು ಒಂದೆ ವಾಕ್ಯದಲ್ಲಿ ಮುಗಿಸಿಬಿಟ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕತೆಯನ್ನು ಇನ್ನೂ ಚಿಕ್ಕದಾಗಿ "ಮದುವೆಯಾಯ್ತು" ಎಂದು ಮುಗಿಸಬಹುದಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಸರಿಯೆ ನಂತರ ನೀವು ಯಾರಿಗೆ ಅಂದರೆ ಎನಂತ ಹೇಳೋದು ಸಾರ್ ನಮ್ಮ ಸೇಪ್ಟಿ ನೋಡಬೇಕಲ್ವ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)))))))))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮದು ದೊಡ್ಡ ಕಥೆ, ಕೆಳಗಿನದು ಸಣ್ಣಕಥೆಯಾಗಬಹುದು ಪಾರ್ಥವ್ರೆ :) ಯುವಕನಿಗೆ ಮದುವೆಯಾಯ್ತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುದುಕನಿಗೆ ಮದುವೆಯಾಯ್ತು ಅಂದರೆ ಕತೆ ಇನ್ನು ರೋಚಕವಾಗಿರುವುದು ಅಲ್ಲವೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆ ಹೇಳ್ತೀರಾ ಬಿಡಿ ಆ ರೋಚಕತೆಯನ್ನ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಇಷ್ಟ ಆಯ್ತು. ರಾಮೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿಗೆ ಕಥೆಯೂ ಮುಗಿಯಿತು...(ಈ ಕಥೆಯೂ- ಅವನ ಕಥೆಯೂ..!) @ ಜೀ ನೀವ್ ಹೇಳಿದ ಆಂಗ್ಲ ಉಕ್ತಿ ಸಖತ್.. ಎಲ್ಲರ ಪ್ರತಿಕ್ರಿಯೆಗಳು ಮುದ ನೀಡಿದವು ...!! ಗುರುಗಳು ಶಾಕ್ ಕೊಟ್ಟಿರುವರು.. ನ್ಯಾನೋ ಕಥೆ ಅನ್ನಬಹುದೇ? ಶುಭವಾಗಲಿ..... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಸಪ್ತಗಿರಿಯವರೆ, ಇದು ನ್ಯಾನೋ ಕಥೆಯಲ್ಲ ಆಟಂ ಕಥೆ. ಏಕೆಂದರೆ ಚಿಕ್ಕದಾದರೂ ಪರಿಣಾಮ ಮಾತ್ರ ದೊಡ್ಡದು. @ಪಾರ್ಥ ಸರ್, ಅವನು ಕಳೆದುಕೊಳ್ಳೋದು ಬ್ಯಾಚಿಲರ್ಸ್ ಡಿಗ್ರಿ ಮಾತ್ರ. ಏಕೆಂದರೆ ಇರುವ ಅಲ್ಪಸ್ವಲ್ಪ ಬುದ್ಧಿ ಎಂಗೇಜ್..ಮೆಂಟಿನಲ್ಲಿಯೇ ಕಳೆದುಕೊಂಡಿರುತ್ತಾನಲ್ಲ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ ನ್ಯಾನೊ ಕತೆಯೊ ಆಟಂ ಕತೆಯೊ ಎನು ಬೇಕಾದರು ಅನ್ನಬಹುದು ಆದರೆ ಕತೆ ಮಾತ್ರ ರಾಮಯಣ ಮಹಾಭಾರತದಷ್ಟೆ ದೊಡ್ಡದು :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು,ನಿಜವಾದ ಕಥೆ ಶುರು ಆಗೋದೆ ಇನ್ನಮೇಲೆ.ಕಥೆಯ ಮುಂದಿನ ಸಾಲನ್ನು ಸಂಪದಿಗರು ಸೇರಿಸುತ್ತಾ ಹೋದರೆ ಕಥೆ ಮುಂದುವರೆಸುತ್ತಾ ಹೋಗಬಹುದು. ಈಗ ನನ್ನ ಸರಧಿ: ' ಮದುವೆಯನಂತರ ಹನಿಮೂನ್ ಗೆ ಯಾವ ಊರಿಗೆ ಹೋಗುವುದು ಅನ್ನುವ ವಿಚಾರದ ಬಗ್ಗೆ ಸರಿರಾತ್ರಿ ಆ ಯುವಕ ತನ್ನ ಹೆಂಡತಿಯ ಜೊತೆ ಕುಳಿತು ಚರ್ಚಿಸುತ್ತಾ ಜಗಳ ಮಾಡುತ್ತಿದ್ದ ! ! ಹೀಗೆ ತಮಾಷೆಗೆ ಬರೆದೆ ಪಾರ್ಥರೆ, ನಮಸ್ಕಾರಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಕಾಮತರೆ ಹನಿಮೂನಿನಿಂದ ಹಿಡಿದು ... ಪ್ರಾರಂಬವಾಗುವ ಚರ್ಚೆಯನ್ನು ನಾನು ಮದುವೆ ಆಯಿತು ಎಂದಿರುವುದು :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ೨ ಭಾಗಗಳ ನಿಮ್ಮ ಕತೆಯಲ್ಲಿ ಒಂದು ಇನ್ನೂ ಓದಿರಲಿಲ್ಲ. ಅದನ್ನು ಹುಡುಕುವಾಗ ಈ ಕತೆ ಸಿಕ್ಕಿತು. ಅದನ್ನೇ ಓದಿಲ್ಲ, ಇನ್ನು ಇದು ಬೇರೆ ಓದಬೇಕಲ್ಲಾ.. ಎಂದು ನೋಡಿದರೆ....! ನಿಮ್ಮ ಕತೆಗಿಂತ ಪ್ರತಿಕ್ರಿಯೆಗಳೇ ಉದ್ದವಾಗಿದೆ. :) ಹಿಂದೊಮ್ಮೆ ನಮ್ಮ ಶ್ರೀಕಾಂತ್ ಮಿಶ್ರಿಕೋಟಿಯವರು ಜಗತ್ತಿನ ಅತೀ ಚಿಕ್ಕ ದಂತಕತೆ ಹೇಳಿದ್ದು ನೆನಪಾಯಿತು- http://sampada.net/b... -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.