ಸಂಪದದ ಮೊದಲ ಬ್ಲಾಗ್ ಯಾವುದು ?

0

 ಅರೆ ಇದೇನಿದು ಹೊಸ ಪ್ರಶ್ನೆ ಅನ್ನುತ್ತೀರ 

ಈಗ ಹೇಳಿ ಸಂಪದದ ಮೊದಲ ಬ್ಲಾಗ್ ಯಾವುದು ?

ಅದನ್ನು ಬರೆದವರು ಯಾರು ?

ಮತ್ತು ಅದು ಯಾವ ಬಾಷೆಯಲ್ಲಿತ್ತು ?

ಸಂಕ್ರಾತಿಯಂದು ನಿಮ್ಮ ತಲೆ ಬಿಸಿ ಮಾಡದೆ ನಾನೆ ಹೇಳಿಬಿಡುತ್ತೇನೆ

ಮೊದಲ ಬ್ಲಾಗ್ : FIRST BLOG ON SAMPADA

ಬರೆದವರು : ಶ್ರೀ ಹರಿಪ್ರಸಾದ್ ನಾಡಿಗರು

ಮತ್ತು ಅದು ಅಂಗ್ಲ ಬಾಷೆಯಲ್ಲಿತ್ತು 

ಹೆಚ್ಚಿನ ವಿವರ ಬೇಕಾದಲ್ಲಿ ಇಲ್ಲಿ  ಕ್ಲಿಕ್ ಮಾಡಿ 

ಸಂಪದದ ಮೊದಲ ಬ್ಲಾಗ್

 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗುರುಗಳೇ ಇದು ಗೊತ್ತಿರಲಿಲ್ಲ-- ಸಂಕ್ರಾಂತಿ ದಿನ ನಮ್ ತಲೆ ..... ಸಿ ಮಾಡದೆ ಅದರ ಲಿಂಕ್ ಸಹಾ ಕೊಟ್ಟು....:)) ಹೇಗಿದೆ ಸಂಕ್ರಾಂತಿ ಸಡಗರ ಮನೇಲಿ , ಮತ್ತು ನಿಮ್ಮ ಏರಿಯ ದಲ್ಲಿ ?.... ಶುಭ ಸಂಜೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರು ಒಂದು ಕಡೆ ಸಂಪದದ ಹಿರಿಯರೆಲ್ಲರ ಲೇಖನಗಳ ಉತ್ಖನನ ಮಾಡಿ ಹಳಬರನ್ನು ಪರಿಚಯಿಸಿದ್ದರೆ ನೀವು ಸಂಪದದ ಮೂಲ ಪುರುಷನ ಬುಡಕ್ಕೇ ಕೈ ಹಾಕಿ ಕನ್ನಡದ ಬ್ಲಾಗ್ ಲೋಕದಲ್ಲಿ ಸಂಕ್ರಾಂತಿಯನ್ನು ಉಂಟು ಮಾಡಿದ ನಾಡಿಗರ ಪ್ರಥಮ ಬ್ಲಾಗನ್ನೇ ಎಲ್ಲರಿಗೂ ಪರಿಚಯಿಸುತ್ತಿದ್ದೀರ. ಇಬ್ಬರಿಗೂ ಮತ್ತು ಸಂಪದವನ್ನು ಹುಟ್ಟುಹಾಕಿದ ನಾಡಿಗರಿಗೂ ಈ ಸಂದಂರ್ಭದಲ್ಲಿ ಸಂಕ್ರಾಂತಿಯ ಶುಭ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.